Uncategorized

ಮನದಾಳದ ನುಡಿ –ವಿಜಯಾ ಬ್ಯಾಂಕ್.

ಅನಿಸುತಿದೆ ನನಗೆ ಯಾಕೋ ಇಂದು ಅಳಿಯಿತು ನನ್ನಾ ಹೆಸರು ಇಂದು ೮೯ನೆಯ ನನ್ನ ಜನ್ಮದಿನ ಇಂದು ಸಂಸ್ಥಾಪಕರ ದಿನವನು ನೀವು ಆಚರಿಸುವುದು ಇಂದು ಮರುಕಳಿಸುವುದು ನನಗೆ ಇಂದು ನನ್ನ ಜೀವನ ಚರಿತೆಯ ನೆನಪೊಂದು ವಿಜಯ ದಶಮಿಯ ದಿನದಂದು ನಾ ತಳೆದೆ ಜನ್ಮವನು ಮಂಗಳೂರಿನಲಿ ಮತ್ತೆ ನೆಲೆಸಿದೆ ಪ್ರಗತಿಗಾಗಿ ಬೆಂಗಳೂರಿನಲಿ ಶೈಶವಾವಸ್ಥೆಯಲಿ ನಾ ಬೆಳೆದೆ ಮರೆಯಲಾರದ ಡಾ।ಎ. ಬಿ. ಶೆಟ್ಟರ ಮಮತೆಯ ಮಡಿಲಲ್ಲಿ ಮತ್ತೆ ನಾ ಬೆಳೆದೆ ಅತೀ ಎತ್ತರಕೆ ಅಮರ ಮೂಲ್ಕಿ ಸುಂದರ ರಾಮ ಶೆಟ್ಟರ ಲಾಲನೆ… Continue reading ಮನದಾಳದ ನುಡಿ –ವಿಜಯಾ ಬ್ಯಾಂಕ್.

Uncategorized

ನಿಮಗೆ ಗೊತ್ತೇ ?

೧. ಪೈಥಾಗೋರಸ್, ಬರ್ನಾರ್ಡ್ ಷಾ,ಗಾಂಧಿ, ಟೋಲ್ಸ್ ಟಾಯ್, ಶೇಕ್ಸ್ ಪಿಯರ್, H.G.Wells, ಐನ್ಸ್ ಟೈನ್,ನ್ಯೂ ಟನ್, ಡಾರ್ವಿನ್, ಪ್ಲೇಟೋ, ಬೆಂಜಮಿನ್, ಫ್ರಾಂಕ್ ಲಿನ್ , ಎಮರ್ಸನ್, ಷೆಲ್ಲಿ ಇತ್ಯಾದಿ ಪ್ರಸಿದ್ಧ ವ್ಯಕ್ತಿಗಳೆಲ್ಲ ಶಾಕಾಹಾರಿಗಳೇ ಆಗಿದ್ದರು. ಮಾನವನ ಕರುಳು, ಹಲ್ಲುಗಳೆಲ್ಲ ಶಾಕಾಹಾರಿ ಪ್ರಾಣಿಗಳಂತೆ ಇದ್ದು ಸ್ವಭಾವತಃ ಮಾನವ ಶಾಖಾಹಾರಿ. ೨. ಸಂಪತ್ತು ಇರುವುದು ದಾನ ಮಾಡಲಿಕ್ಕಾಗಿ. ಬಡತನ ಬರುವುದು ಧ್ಯಾನ ಮಾಡಲಿಕ್ಕಾಗಿ. ೩. ಸಿಖ್ಖರಿಗೆ ಗುರುಮುಖಿ ಲಿಪಿ ಪರಿಚಯಿಸಿದವರು -ಗುರು ಅರ್ಜುನ ದೇವ್. ೪. ಚದುರಂಗದಾಟ (chess )ಆರಂಭವಾದದ್ದು… Continue reading ನಿಮಗೆ ಗೊತ್ತೇ ?