Uncategorized

ಪೌರಾಣಿಕ ವ್ಯಕ್ತಿಗಳು.

೧.ಘ್ರತಾಚಿ--ದ್ರೋಣಾಚಾರ್ಯರ ತಾಯಿ. ೨. ಕಾವೇರಿ --ಕವೇರ ರಾಜನ ಮಗಳು. ಮೂಲ ಹೆಸರು ಲೋಪಮುದ್ರಾ. ಅಗಸ್ತ್ಯ ಋಷಿಯ ಪತ್ನಿ. ೩.ಶ್ರೀ ಕೃಷ್ಣ -ರುಕ್ಮಿಣಿ ದೇವಿಯರ ಮಗ -ಪ್ರದ್ಯುಮ್ನ. ೪.ಸುಭದ್ರೆಯ ಪತಿ ಅರ್ಜುನ . ಮಗ ಅಭಿಮನ್ಯು. ಅವನ ಪತ್ನಿ ಉತ್ತರಾ. ೫. ಮತ್ಸ್ಯ ದೇಶದ ರಾಜ -ವಿರಾಟ ರಾಜ. ೬. ವಿರಾಟ ರಾಜನ ಪತ್ನಿ-ಸುದೇಷ್ಣಾ. ಅವಳು ಕೇಕಯ ದೇಶದ ರಾಜ ಕುಮಾರಿ. ೭. ಸುದೇಷ್ಣೆಯ ಸಹೋದರ ಕೀಚಕನೆಂಬ ರಾಕ್ಷಸ. ೮. ದೇವ ಗುರು ಬೃಹಸ್ಪತಿ;ದೈತ್ಯ ಗುರು ಶುಕ್ರಾಚಾರ್ಯ. ೯.… Continue reading ಪೌರಾಣಿಕ ವ್ಯಕ್ತಿಗಳು.

Uncategorized

Jokes.

Curiosity 1.Son:Daddy, have you ever been to Egypt? Father:No,why do you ask that? Son:Well, where did you get mummy then? 2.A moron was filling up an application form for a job. He promptly filled the columns titled name, age, address etc. Then he came to the column ''Salary Expected''. He was not sure as to… Continue reading Jokes.

Uncategorized

ಮನೆ ವೈದ್ಯ.

ಔಷಧೀಯ ಗುಣವನ್ನು ಹೊಂದಿದ ಸಸ್ಯಗಳಲ್ಲಿ ಮೆಂತೆ ಸಸ್ಯವೂ ಒಂದು. ಇಂಗ್ಲಿಷ್ ನಲ್ಲಿ ಇದನ್ನು ಫೆನು ಗ್ರೀಕ್ ಎಂದು ಕರೆಯುತ್ತಾರೆ. ಈ ಮೆಂತೆ ಸಸ್ಯವು ದಕ್ಷಿಣ ಯುರೋಪ್ ಮತ್ತು ಏಷ್ಯಾ ಮೂಲದಿಂದ ಬಂದ ಸಸ್ಯವಾಗಿದೆ. ಇದರ ಬೆಳೆಯನ್ನು ಫ್ರಾನ್ಸ್, ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆಯುರ್ವೇದ ಔಷಧ ಗಳಲ್ಲಿ ಇದರ ಪಾತ್ರ ಮಹತ್ತ್ವದ್ದಾಗಿದೆ. ೧.ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ಅದರ juice ಮಾಡಿ ಕುಡಿಯುವುದರಿಂದ ಕಣ್ಣಿನ ತೊಂದರೆಯನ್ನು ದೂರ ಮಾಡುತ್ತದೆ. ೨. ಮೆಂತೆ ಬೀಜಗಳನ್ನು ಅಕ್ಕಿ ಹಾಗೂ ತೆಂಗಿನಕಾಯಿ… Continue reading ಮನೆ ವೈದ್ಯ.