Uncategorized

हिंदी कविताएं |

१. कभी कभी उदासी की आग है जिंदगी। कभी कभी खुशियों का बाग है ज़िन्दगी | हँसता और रुलाता राग है जिंदगी | कड़वे और मीठे अनुभवों का स्वाद है जिंदगी। .. पर अंत में तो अपने किये हुए करमों का हिसाब है जिंदगी | २. जो सम्मान से कभी गर्वित नहीं होते | अपमान… Continue reading हिंदी कविताएं |

Uncategorized

ಕನ್ನಡ ಸೌರಭ.

ಆಲದ ಮರಕ್ಕೆ ಬೇರು ಆಳವಾಗಿರುತ್ತದೆ. ಹಾಗಾಗಿಯೇ ಸಾವಿರ ವರ್ಷ ಹಸಿರಾಗಿರುತ್ತದೆ. ಆಮೆಯ ಉಸಿರಾಟ ನಿಧಾನವಾಗಿರುತ್ತದೆ. ಅದಕ್ಕಾಗಿಯೇ ನೂರಾರು ವರ್ಷ ಬದುಕುತ್ತದೆ. ಆಳವಾದ ಜ್ಞಾನ, ನಿಧಾನವಾದ ನಡತೆ ಮನುಷ್ಯನನ್ನು ಸದಾ ಹಸಿರಾಗಿ ಮತ್ತು ಶಿಖರದೆತ್ತರದಲ್ಲಿ ಕೊಂಡೊಯ್ಯುತ್ತದೆ. ೨. ಪ್ರೀತಿಸುವ ವ್ಯಕ್ತಿಯನ್ನು ದೋಷಗಳ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಯಲ್ಲಿರುತ್ತದೆ ಮತ್ತು ಇರಬೇಕು. ೩. ಯುದ್ಧವನ್ನು ಗೆಲ್ಲಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುವವರು ಕೆಲವರು ಮಾತ್ರ. ೪. ಚೆನ್ನಾಗಿ ಮಾತನಾಡ ಬಲ್ಲವರು ಒಳ್ಳೆಯ ಗೆಳೆಯರಾಗುತ್ತಾರೆ. ಚೆನ್ನಾಗಿ ಆಲಿಸಬಲ್ಲವರು… Continue reading ಕನ್ನಡ ಸೌರಭ.