Uncategorized

ನಿಮಗೆ ಗೊತ್ತೇ ?

೧. ಪೈಥಾಗೋರಸ್, ಬರ್ನಾರ್ಡ್ ಷಾ,ಗಾಂಧಿ, ಟೋಲ್ಸ್ ಟಾಯ್, ಶೇಕ್ಸ್ ಪಿಯರ್, H.G.Wells, ಐನ್ಸ್ ಟೈನ್,ನ್ಯೂ ಟನ್, ಡಾರ್ವಿನ್, ಪ್ಲೇಟೋ, ಬೆಂಜಮಿನ್, ಫ್ರಾಂಕ್ ಲಿನ್ , ಎಮರ್ಸನ್, ಷೆಲ್ಲಿ ಇತ್ಯಾದಿ ಪ್ರಸಿದ್ಧ ವ್ಯಕ್ತಿಗಳೆಲ್ಲ ಶಾಕಾಹಾರಿಗಳೇ ಆಗಿದ್ದರು. ಮಾನವನ ಕರುಳು, ಹಲ್ಲುಗಳೆಲ್ಲ ಶಾಕಾಹಾರಿ ಪ್ರಾಣಿಗಳಂತೆ ಇದ್ದು ಸ್ವಭಾವತಃ ಮಾನವ ಶಾಖಾಹಾರಿ. ೨. ಸಂಪತ್ತು ಇರುವುದು ದಾನ ಮಾಡಲಿಕ್ಕಾಗಿ. ಬಡತನ ಬರುವುದು ಧ್ಯಾನ ಮಾಡಲಿಕ್ಕಾಗಿ. ೩. ಸಿಖ್ಖರಿಗೆ ಗುರುಮುಖಿ ಲಿಪಿ ಪರಿಚಯಿಸಿದವರು -ಗುರು ಅರ್ಜುನ ದೇವ್. ೪. ಚದುರಂಗದಾಟ (chess )ಆರಂಭವಾದದ್ದು… Continue reading ನಿಮಗೆ ಗೊತ್ತೇ ?

Uncategorized

ಚಿಂತನ.

೧. ಎಲ್ಲ ಧರ್ಮಗಳೂ ಹೇಳುತ್ತವೆ -ಮನುಷ್ಯರೆಲ್ಲರೂ ಸಮಾನರು. ಇದು ನಿಜವಾದ ಸತ್ಯ. ಆದರೆ ಸಾಮಾಜಿಕ ಸತ್ಯವೇನೆಂದರೆ ಮನುಷ್ಯರೆಲ್ಲರೂ ಸಮಾನರಲ್ಲ. ಈ ವೈರುಧ್ಯಕ್ಕೆ ಕಾರಣ --ಧರ್ಮದ ಹೆಸರಿನಲ್ಲಿ ವಿಭಜನೆಯನ್ನು ಸಮರ್ಥಿಸುವ ಮನುಷ್ಯನ ಸ್ವಾರ್ಥ ಮತ್ತು ಅಹಂಕಾರ. --ಡಾ. ಜಿ. ಎಸ್. ಶಿವರುದ್ರಪ್ಪ. ೨. ಒಬ್ಬ ಶ್ರೀಮಂತ ರಾಜನಿದ್ದ. ತನ್ನ ಕುರೂಪಿ ಮಂತ್ರಿಯನ್ನು ಕರೆದು, ''ನಿನ್ನ ಮುಖ ಹಂದಿಯ ಮುಖದ ಹಾಗೆ ಕಾಣಿಸುತ್ತಿದೆ'' ಎಂದ. ಮಂತ್ರಿ ವಿನಯದಿಂದ,''ಸ್ವಾಮೀ, ನಿಮ್ಮ ಮುಖ ಬುದ್ಧನ ಮುಖದ ಹಾಗೆ ಕಾಣಿಸುತ್ತಿದೆ'' ಎಂದುತ್ತರಿಸಿದ. ಆಶ್ಚರ್ಯದಿಂದ ರಾಜ… Continue reading ಚಿಂತನ.

Uncategorized

ನಿಮಗೆ ಗೊತ್ತೇ ?

೧.ಆಕಾಶ ದಲ್ಲಿರುವ ನಕ್ಷತ್ರಗಳ ಸಂಖ್ಯೆ ೧೨ಸಾವಿರದ ೫೦೦ಕೋಟಿ. ಒಂದು ನಿಮಿಷಕ್ಕೆ ೧೨೫ರಂತೆ ಎಣಿಸಿದರೂ ಪೂರ್ತಿ ಎಣಿಸಲು ೧೦೦೦ವರ್ಷಗಳು ಬೇಕು, ೨. ಮಾಲಿಂಗನ ಬಳ್ಳಿಯ ರಸವು ವಾತ, ಪಿತ್ತ ದೋಷವನ್ನು ದೂರ ಮಾಡುವುದೆಂದೂ ಜ್ವರಾದಿ ಉಪದ್ರವಗಳನ್ನೂ, ಕುಷ್ಠ ಇತ್ಯಾದಿ ಗಳನ್ನು ನಾಶ ಮಾಡುವುದೆಂದೂ ''ಭಾವ ಪ್ರಕಾಶ''ವೆಂಬ ವೈದ್ಯ ಗ್ರಂಥದಲ್ಲಿ ಹೇಳಲಾಗಿದೆ. ೩. ಅಲ್ಲಾಹು ಅಕ್ಬರ್ =ದೇವರೇ ದೊಡ್ಡವನು. ಖಲೀ ಉಲ್ಲಾಹ್ =ದೇವರ ಸ್ನೇಹಿತ. ಕುರಾನ್ =ಹಿಂಡಿ ತೆಗೆದ ಉದ್ಗಾರ. ೪. ಗೀತೆ ಭಾರತಕಾರ ವೈಶಂಪಾಯನರ ರಚನೆ.ವ್ಯಾಸರ ಮೂಲಗೀತೆಯನ್ನು ವಿಸ್ತರಿಸಿ… Continue reading ನಿಮಗೆ ಗೊತ್ತೇ ?