Uncategorized

ದುರ್ಗಾ ವಂದನೆ.

ನಮಸ್ತೇ ಸಿಧ್ಧ ಸೇನಾನಿ ಆರ್ಯೇ ಮಂದರ ವಾಸಿನೀ । ಕುಮಾರಿ ಕಾಲಿ ಕಾಪಾಲಿ ಕಪಿಲೇ ಕೃಷ್ಣ ಪಿಂಗಲೇ । ಭದ್ರಕಾಲಿ ನಮಸ್ತುಭ್ಯಮ್ ಮಹಾಕಾಲಿ ನಮೋಸ್ತುತೇ । ಚಂಡಿ ಚಂಡೇ ನಮಸ್ತುಭ್ಯಮ್ ತಾರಿಣಿ ವರ ವರ್ಣಿನಿ । ಕಾತ್ಯಾಯಿನೀ ಮಹಾಭಾಗೇ ಕರಾಲಿ ವಿಜಯೇ ಜಯೇ । ನಾನಾಭರಣ ಭೂಷಿತೇ ನಮಸ್ತೇಸ್ತು ರಣಪ್ರಿಯೇ । ಉಮೇ ಶಾಕಾಂಬರೀ ಶ್ವೇತೇ ಕೃಷ್ಣೇ ಕೈಟಭ ನಾಶಿನೀ । ಸ್ಕಂದ ಮಾತಾರ್ಭಗವತಿ ದುರ್ಗೇ ಕಾಂತಾರ ವಾಸಿನೀ । ವೇದ ಶ್ರುತಿ ಮಹಾಪುಣ್ಯೇ ಬ್ರಹ್ಮಣ್ಯೇ ಜಾತ… Continue reading ದುರ್ಗಾ ವಂದನೆ.

Uncategorized

ಚಿಂತನ.

೧.ವೇಷಾಂತರ --ನಾಟಕದಲ್ಲಿ ವೇಷಧಾರಿ ನೋಡುಗರ ಮನ ರಂಜಿಸುತ್ತಾನೆ. ನಿಜಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಇನ್ನೊಬ್ಬನ ಎದುರು ನಿಂತಾಗ ಒಂದೊಂದು ವೇಷದಲ್ಲಿ ನಿಂತಿರುತ್ತಾನೆ. ಅಮ್ಮನೆದುರು, ಗುರುವಿನೆದುರು, ಗೆಳೆಯನೆದುರು, ವಿದ್ಯಾರ್ಥಿಗಳ ಮುಂದೆ, ಅಪರಿಚಿತನೆದುರು, ಹೆಂಡತಿಯ ಮುಂದೆ, ಮಕ್ಕಳ ಮುಂದೆ ನಿಂತಾಗ ಅವನ ವೇಷಗಳು ಬಹಳ ಭಿನ್ನ-ಭಿನ್ನ ವಾಗಿರುತ್ತವೆ. ಕನ್ನಡಿ ಮುಂದೆ ನಿಂತಾಗ ಮಾತ್ರ ನಿಜವೇಷದಲ್ಲಿ ನಿಂತಿರುತ್ತಾನೆ. ಅಲ್ಲಿ ಅಭಿನಯ, ನಾಚಿಗೆ, ಭಯ ಯಾವುದೂ ಇರೋದಿಲ್ಲ. ೨. ಪ್ರಖ್ಯಾತ ಸಂಗೀತ ನಿರ್ದೇಶಕ ಬಿಥೋವನ್ ಮೂಕ. ಪೃಕೃತಿ ಪ್ರೀತಿಯ ಕಾವ್ಯಕ್ಕೆ ಹೆಸರಾದ ಮಿಲ್ಟನ್,ಕುರುಡ. ಒಂದು… Continue reading ಚಿಂತನ.