Uncategorized

ನಿಮಗೆ ಗೊತ್ತೇ ?

ಅಷ್ಟಐಶ್ವರ್ಯಗಳು -ದಾಸೀ ಜನರು, ಭ್ರತ್ಯ ವರ್ಗ, ಪುತ್ರರು,
ಬಂಧು ವರ್ಗ, ವಸ್ತು ಸಮೃದ್ಧಿ, ವಾಹನಗಳು,ಧನ, ಧಾನ್ಯ ಸಂಗ್ರಹ.
ಅಷ್ಟ ದಿಕ್ಕುಗಳು–ಪೂರ್ವ, ಪಶ್ಚಿಮ,ಉತ್ತರ, ದಕ್ಷಿಣ, ಆಗ್ನೇಯ,
ನೈಋತ್ಯ ,ವಾಯವ್ಯ, ಈಶಾನ್ಯ.
೮ ದಿಗ್ಗಜಗಳ ಪತ್ನಿಯರು-ಅಭ್ರಮು,ಕಪಿಲಾ,ಪಿಂಗಲಾ,ಅನುಪಮಾ,
ತಾಮ್ರಪರ್ಣಿ, ಶುಭ್ರದಂತೀ,ಅಂಗನಾ, ಅಂಜನಾವತಿ.
ಭವಃ, ಶರ್ವ, ಈಶಾನ, ಪಶುಪತಿ, ಭೀಮ, ಉಗ್ರ, ಮಹದೇವ,ರುದ್ರ –
ಹೀಗೆ ಶಿವನು ಅಷ್ಟಮೂರ್ತಿ ಸ್ವರೂಪ.
೫ ಜ್ಞಾನೇಂದ್ರಿಯ ಗಳು –ಕಿವಿ,ಕಣ್ಣು ,ಮೂಗು,ನಾಲಿಗೆ, ಚರ್ಮ.
೫ ಕರ್ಮೇಂದ್ರಿಯಗಳು –ವಾಕ್,ಪಾಣಿ,ಪಾದ,ಗುದ,ಉಪಸ್ಥಾ.
ಪಂಚಾಯತನದ ದೇವತೆಗಳು –ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು .
ಪಂಚ ಯಮ /ಪಂಚಾಣು ವ್ರತ -ಅಹಿಂಸೆ, ಸತ್ಯ,ಅಸ್ತೇಯ, ಬೃಹ್ಮಚರ್ಯ, ಅಪರಿಗ್ರಹ.
ಪಂಚ ಪವಿತ್ರ ವೃಕ್ಷಗಳು–ಅಶ್ವತ್ಥ ವೃಕ್ಷ,ಬಿಲ್ವ, ವಟ,ಧಾತ್ರಿ, ಅಶೋಕ.
ಪಂಚ ಭಾಗವತೋತ್ತಮರು-ಪ್ರಹ್ಲಾದ,ನಾರದ,ಪರಾಶರ,ಪುಂಡರೀಕ,ರುಕ್ಮಾ೦ಗದ.
ಅಯನಗಳು ಎರಡು –ಉತ್ತರಾಯಣ, ದಕ್ಷಿಣಾಯನ .
ಕಾವ್ಯದಲ್ಲಿ ಎರಡು ವಿಧ -ದೃಶ್ಯ ಕಾವ್ಯ ,ಶ್ರವ್ಯ ಕಾವ್ಯ.
ಯೋಗದಲ್ಲಿ ಸಮಾಧಿ ಎರಡು ವಿಧ –ಸವಿಕಲ್ಪ,ನಿರ್ವಿಕಲ್ಪ. ಎರಡು ವಿದ್ಯೆ ಗಳನ್ನು
ಕಲಿಯಬೇಕು ಎಂದು ಉಪನಿಷತ್ತು ಹೇಳುತ್ತದೆ –ಒಂದು ಪರಾ ವಿದ್ಯೆ ,
ಇನ್ನೊಂದು ಅಪರಾ ವಿದ್ಯೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s