Uncategorized

ಮನೆ ವೈದ್ಯ.

ಔಷಧೀಯ ಗುಣವನ್ನು ಹೊಂದಿದ ಸಸ್ಯಗಳಲ್ಲಿ
ಮೆಂತೆ ಸಸ್ಯವೂ ಒಂದು. ಇಂಗ್ಲಿಷ್ ನಲ್ಲಿ ಇದನ್ನು
ಫೆನು ಗ್ರೀಕ್ ಎಂದು ಕರೆಯುತ್ತಾರೆ. ಈ ಮೆಂತೆ ಸಸ್ಯವು
ದಕ್ಷಿಣ ಯುರೋಪ್ ಮತ್ತು ಏಷ್ಯಾ ಮೂಲದಿಂದ
ಬಂದ ಸಸ್ಯವಾಗಿದೆ. ಇದರ ಬೆಳೆಯನ್ನು ಫ್ರಾನ್ಸ್, ಆಫ್ರಿಕಾ
ದೇಶಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆಯುರ್ವೇದ ಔಷಧ
ಗಳಲ್ಲಿ ಇದರ ಪಾತ್ರ ಮಹತ್ತ್ವದ್ದಾಗಿದೆ.
೧.ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ಅದರ
juice ಮಾಡಿ ಕುಡಿಯುವುದರಿಂದ ಕಣ್ಣಿನ ತೊಂದರೆಯನ್ನು
ದೂರ ಮಾಡುತ್ತದೆ.
೨. ಮೆಂತೆ ಬೀಜಗಳನ್ನು ಅಕ್ಕಿ ಹಾಗೂ ತೆಂಗಿನಕಾಯಿ
ಹಾಲಿನ ಜೊತೆ ಗಂಜಿ ಮಾಡಿ ಸೇವಿಸುವುದರಿದ ಮೂತ್ರದ
ತೊಂದರೆ ತಡೆಗಟ್ಟಬಹುದು.
೩. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿರುವವರು ಇದರ
ಸೇವನೆಯಿಂದ ಕೊಬ್ಬನ್ನು ಕರಗಿಸಿಕೊಳ್ಳ ಬಹುದು.
೪. ಇದರ ಸೇವನೆಯಿಂದ ಚರ್ಮವು ಮೃದುವಾಗಿ ಆರೋಗ್ಯ
ಹಾಗೂ ಸೌಂದರ್ಯ ವೃದ್ಧಿಸುತ್ತದೆ.
೫. ಮೆಂತೆ ಬೀಜವನ್ನು ಪುಡಿಮಾಡಿ, ಕೊಬ್ಬರಿ ಎಣ್ಣೆಯಲ್ಲಿ
ಬೆರೆಸಿ ದಿನಾಲೂ ತಲೆಗೆ ಹಚ್ಚಿ ಕೊಳ್ಳುವುದರಿಂದ ಕೂದಲು
ಉದುರುವುದನ್ನು ತಡೆದು, ಕೂದಲು ಸೊಂಪಾಗಿ ಬೆಳೆಯುವಂತೆ
ಮಾಡುತ್ತದೆ
೬.ಇದರ ಸೇವನೆಯಿಂದ ಚರ್ಮದ ಕಾಯಿಲೆಗಳನ್ನು
ದೂರ ಮಾಡಬಹುದು.
೭. ಇದನ್ನು ಹುರಿದು ಕಷಾಯ ಮಾಡಿ ಕುಡಿದರೆ ವಾಂತಿ
ಭೇದಿಯು ಉಪಶಮನವಾಗುವುದು.
೮. ಗ್ಯಾಸ್ಟ್ರಿಕ್, ಹೊಟ್ಟೆನೋವು, ಅಲ್ಸರ್ , ಮಧುಮೇಹ,
ಕ್ಯಾನ್ಸರ್, ಗಂಟಲಿನ ತೊಂದರೆ, ಬೆನ್ನು ನೋವಿಗೆ ಔಷಧಿಯಾಗಿ
ಬಳಸುತ್ತಾರೆ.
೯.ಬಾಣಂತಿಯರಿಗೆ ಎದೆಹಾಲು ಹೆಚ್ಚಾಗಲು ಮೆಂತೆ ಬೀಜದ
ಗಂಜಿಮಾಡಿ ಕೊಡುತ್ತಾರೆ.
ಮೂಲ:ಸಂಗ್ರಹ. .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s