Uncategorized

ಕನ್ನಡ ಸುಭಾಷಿತಗಳು.

೧. ಮುಳ್ಳೊoದು ಕೈಗೆ ಚುಚ್ಚಿದಾಗ ರಕ್ತ ಹರಿಯುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ದುರಹಂಕಾರ,ದ್ವೇಷ,ಲೋಭ, ಮೋಹ, ಮದ, ಮತ್ಸರ ಜೊತೆಗೆ ಅನೇಕ ಮುಳ್ಳುಗಳು ಚುಚ್ಚಿ ಕೊಂಡಿರುವಾಗ ನಮಗೆಲ್ಲಿಯ ಶಾಂತಿ?---ಡಾ. ವೀರೇಂದ್ರ ಹೆಗ್ಗಡೆ. ೨. ಕ್ಷೋಭೆ, ಅಶಾಂತಿ ತಣಿಸುವ ಶಕ್ತಿ ಕಲೆಗಿದೆ. ಯಾವುದೇ ಒಂದು ಕಲೆ ಉಳಿಯಬೇಕಾದರೆ ಪ್ರೋತ್ಸಾಹ ಅಗತ್ಯ. ೩. ಸೂರ್ಯನಿಲ್ಲದ ಆಕಾಶ,ನೀರಿಲ್ಲದ ನದಿ, ಸತ್ಯವಿಲ್ಲದ ಮಾತು ನಿಷ್ಪ್ರಯೋಜಕ. ೪. ಮನಸ್ಸು ಮೃದುವಾಗಿರಬೇಕು. ಹೃದಯ ಅರಳುತ್ತಾ ಹೋಗಬೇಕು. ಅದೇ ಸಂಸ್ಕೃತಿ. -----ರಸ್ಕಿನ್. ೫. ಹೆಚ್ಚು ಬರೆದವನಲ್ಲ। ನಿಚ್ಚ ಬರೆದವನಲ್ಲ… Continue reading ಕನ್ನಡ ಸುಭಾಷಿತಗಳು.

Uncategorized

ಪೌರಾಣಿಕ ವ್ಯಕ್ತಿಗಳು.

೧.ಘ್ರತಾಚಿ--ದ್ರೋಣಾಚಾರ್ಯರ ತಾಯಿ. ೨. ಕಾವೇರಿ --ಕವೇರ ರಾಜನ ಮಗಳು. ಮೂಲ ಹೆಸರು ಲೋಪಮುದ್ರಾ. ಅಗಸ್ತ್ಯ ಋಷಿಯ ಪತ್ನಿ. ೩.ಶ್ರೀ ಕೃಷ್ಣ -ರುಕ್ಮಿಣಿ ದೇವಿಯರ ಮಗ -ಪ್ರದ್ಯುಮ್ನ. ೪.ಸುಭದ್ರೆಯ ಪತಿ ಅರ್ಜುನ . ಮಗ ಅಭಿಮನ್ಯು. ಅವನ ಪತ್ನಿ ಉತ್ತರಾ. ೫. ಮತ್ಸ್ಯ ದೇಶದ ರಾಜ -ವಿರಾಟ ರಾಜ. ೬. ವಿರಾಟ ರಾಜನ ಪತ್ನಿ-ಸುದೇಷ್ಣಾ. ಅವಳು ಕೇಕಯ ದೇಶದ ರಾಜ ಕುಮಾರಿ. ೭. ಸುದೇಷ್ಣೆಯ ಸಹೋದರ ಕೀಚಕನೆಂಬ ರಾಕ್ಷಸ. ೮. ದೇವ ಗುರು ಬೃಹಸ್ಪತಿ;ದೈತ್ಯ ಗುರು ಶುಕ್ರಾಚಾರ್ಯ. ೯.… Continue reading ಪೌರಾಣಿಕ ವ್ಯಕ್ತಿಗಳು.

Uncategorized

Jokes.

Curiosity 1.Son:Daddy, have you ever been to Egypt? Father:No,why do you ask that? Son:Well, where did you get mummy then? 2.A moron was filling up an application form for a job. He promptly filled the columns titled name, age, address etc. Then he came to the column ''Salary Expected''. He was not sure as to… Continue reading Jokes.