Uncategorized

ಐತಿಹಾಸಿಕ ವ್ಯಕ್ತಿಗಳು.

೧. ವತ್ಸಕಾವತಿ /ಅಯೋಧ್ಯೆಯ ಅರಸ ವೃಷಭನಾಥ /ಆದಿನಾಥ.
ಕಚ್ಚ ಮತ್ತು ಮಹಾ ಕಚ್ಚ ರಾಜರ ತಂಗಿಯರಾದ ಯಶಸ್ವತಿ
ಮತ್ತು ಸುನಂದಾ ಅವನ ಪತ್ನಿಯರು. ಯಶಸ್ವತಿಯಲ್ಲಿ
ಜನಿಸಿದ ಭರತ ಜ್ಯೇಷ್ಠ ಪುತ್ರ. ಅವನಿಗೆ ೯೯ ಮಂದಿ ತಮ್ಮಂದಿರು.
ಬ್ರಾಹ್ಮಿ ಎಂಬ ತಂಗಿ. ಸುನಂದೆಯಲ್ಲಿ ಜನಿಸಿದವನು ಬಾಹುಬಲಿ.
ಸೌ೦ದರಿ ಅವನ ಸಹೋದರಿ.
೨. ಪುರಂದರಗಢದಲ್ಲಿ ಶ್ರೀನಿವಾಸ ದೇವರ ಅನುಗ್ರಹದಿಂದ ಜನಿಸಿದ
ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ. ವಿಜಯನಗರ
ಸಾಮ್ರಾಟ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿದ್ದ ಇವರು ಆಗರ್ಭ
ಶ್ರೀಮಂತರಾಗಿದ್ದು ”ನವಕೋಟಿ ನಾರಾಯಣ” ಎಂದೇ ಖ್ಯಾತರಾಗಿದ್ದರು.
೩. ಶಿವ ಶರಣೆ ಅಕ್ಕ ಮಹಾದೇವಿಯು ಮಲ್ಲಿಕಾರ್ಜುನ ಸ್ವಾಮಿಯನ್ನು
ತನ್ನ ಪತಿಯೆಂದು ಭಾವಿಸಿದರೆ ಹೇಮರೆಡ್ಡಿ ಮಲ್ಲಮ್ಮ ಮಲ್ಲಿಕಾರ್ಜುನ
ಸ್ವಾಮಿಯನ್ನು ತನ್ನ ತಂದೆಯೆಂದು ನಂಬಿ ಅಧ್ಯಾತ್ಮ ಸಾಧನೆ ಮಾಡಿದವಳು.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s