Uncategorized

ಅಮರ ವಾಣಿ

ಶಾಸ್ತ್ರ ಓದಿದರೂ, ಪುರಾಣ ಕೇಳಿದರೂ, ತೀರ್ಥ ಕುಡಿದರೂ, ಪ್ರಸಾದ ಸವಿದರೂ ನನ್ನನ್ನು ನಾನು ಅರಿಯಲಿಲ್ಲ. ಸಂಪತ್ತು ಬರುವುದು -----ದಾನ ಮಾಡಲಿಕ್ಕಾಗಿ ಬಡತನ ಬರುವುದು -------ಧ್ಯಾನ ಮಾಡಲಿಕ್ಕಾಗಿ ಅಧಿಕಾರ ಬರುವುದು-------ಸೇವೆ ಗೈಯಲಿಕ್ಕಾಗಿ ಸಂಬಂಧ ಬರುವುದು------ವಿಶ್ವಾಸ ಬೆಳೆಸಲಿಕ್ಕಾಗಿ ಜ್ಞಾನಿ ಎನಿಸಿಕೊಳ್ಳಲು ----ಮಾತೆ ಸಾಕ್ಷಿ. ಗರತಿ ಎನಿಸಿಕೊಳ್ಳಲು ಕುಂಕುಮವೇ ಸಾಕ್ಷಿ. ದೇವರ ನೆನೆಸಿಕೊಳ್ಳಲು ಈ ಸೃಷ್ಟಿಯೇ ಸಾಕ್ಷಿ. ಪೂಜೆಯು ಭಕ್ತಿಯನ್ನು ತೋರಿಸಿತು ಸೇವೆಯು ದಾಸ್ಯವನ್ನು ತೋರಿಸಿತು. ಊಟವು ಹಸಿವನ್ನು ತೋರಿಸಿತು. ನಿದ್ರೆ ಶ್ರಮವನ್ನು ತೋರಿಸಿತು. ಬೇಡಿಕೆ ದಾರಿದ್ರ್ಯವನ್ನು ತೋರಿಸಿತು. ಕೊಡುಗೆ ಸಿರಿವಂತಿಕೆಯನ್ನು… Continue reading ಅಮರ ವಾಣಿ