Uncategorized

ಹೆಣ್ಣು.

ಒಂದು ಹೆಣ್ಣು ಎಷ್ಟೆಲ್ಲ ಜವಾಬ್ದಾರಿ ನೀರ್ವಹಿಸುತ್ತಿದ್ದರೂ
ಏನೆಲ್ಲ ಸಾಧನೆ ಮಾಡಿದರೂ ಒಂದು ಗಂಡಿಗಿಂತ ಯಾವುದರಲ್ಲೂ
ನಾ ಕಡಿಮೆ ಇಲ್ಲ ಅನ್ನೋ ವ್ಯಕ್ತಿತ್ವ ಹೊಂದಿದ್ದರೂ ಸಹ
ಒಳಗೊಳಗೇ ಆ ಹೆಣ್ಣಿನ ಹೃದಯ ಬಯಸೋದು ನನ್ನೆಲ್ಲ
ಜವಾಬ್ದಾರಿಯ ಭಾರವನ್ನು ತನ್ನದೆಂದು ಭಾವಿಸೋ ಒಂದು
ಗಂಡಿನ ಆಸರೆಯನ್ನು ಹೊರತು ಮತ್ತಿನ್ನೇನೂ ಅಲ್ಲ.
ಒಂದು ಸಂಬಂಧ ಹಾಳಾಗ್ತಿದೆ ಅಂದಾಗ ಆ ಸಂಬಂಧವನ್ನು
ಉಳಿಸಿಕೊಳ್ಳಲು ತುಂಬಾ ಕಷ್ಟ ಪಡ್ತಾಳೆ …. ಆದ್ರೆ ಯಾವಾಗ
ಆ ತಾಳ್ಮೆಯ ದುರುಪಯೋಗ ಆಗುತ್ತೋ ಆಗ ಅಲ್ಲಿಂದ ದೂರ
ಸರೀತಾಳೆ. ಮತ್ತೆಂದೂ ತಿರುಗಿಯೂ ನೋಡಲ್ಲ. … ಯಾಕಂದ್ರೆ
ಹೆಣ್ಣಿಗೆ ಪ್ರೀತಿಸೋದು ಗೊತ್ತು. ಮತ್ತೆ ಆ ಪ್ರೀತಿಗೆ ಗೌರವ ಸಿಗದಾಗ
ಎಲ್ಲ ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು .
ಹೆಣ್ಣು ಮುನಿದರೆ ತಿದ್ದುವಣ್ಣಗಳ ನಾ ಕಾಣೆ
ಹೆಣ್ಣೊಳಮೃತವುಂಟು, ವಿಷವುಂಟು ಉಣಬಲ್ಲ
ಅಣ್ಣಗಳು ಯಾರು -ಸರ್ವಜ್ಞ.
ನಾರಿಯೇ ನರಕದ ದಾರಿ
ನಾರಿ ಹರನಿಗಿಂತ ಹಿತಕಾರಿ
ಮುನಿದರೆ ಮಾರಿಗೆ ಮೀರಿ
ನಾರಿ ಸವಿ ಸುಖಕಾರಿ.
ಯತ್ರ ನಾರ್ಯಸ್ತು ಪೂಜ್ಯ೦ತೇ ರಮಂತೇ
ತತ್ರ ದೇವತಾ।
ಮೂಲ:ಸಂಗ್ರಹ.

2 thoughts on “ಹೆಣ್ಣು.

Leave a Reply to kvvenkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s