Uncategorized

Collection of Quotes.

1.Past is a waste paper; Presence is a news paper; So, read and write carefully, Otherwise life will be a tissue paper. -Face book quote. 2.Try not to become a man of success but, rather try to become a  man of value. -Albert Einstein. 3.Be bold when you lose, be calm when you win; Changing… Continue reading Collection of Quotes.

Advertisements
Uncategorized

ಕನ್ನಡ ಸೌರಭ.

೧. ಸಾವಿಗೂ-ಹುಟ್ಟಿಗೂ ನಡುವೆ ಒಂದು ಪುಟ್ಟ ಜೀವನ ಇಟ್ಟು, ಹೊರಲಾರದಷ್ಟು ಜವಾಬ್ದಾರಿ ಕೊಟ್ಟು , ಮರೆಯಲಾರದಷ್ಟು ಬಂಧನಗಳನ್ನು ಕೊಟ್ಟು, ಚಂಚಲ ಮನಸ್ಸಿಗೆ ಮನುಷ್ಯನನ್ನುಜೊತೆಯಾಗಿಟ್ಟು, ಅದೆಷ್ಟು ಆಟಗಳನ್ನು ಆಡುತ್ತಿದ್ದಾನೋ ಆ ಭಗವಂತ ... ! ೨. ಇಷ್ಟವಿಲ್ಲದ ''ಪ್ರೀತಿ ''ಅಥವಾ ''ಸ್ನೇಹ''ಬೊಗಸೆ ಕೈಯಲ್ಲಿ ತುಂಬಿರೋ ನೀರಿನಂತೆ ...! ಎಷ್ಟೇ ಜೋಪಾನವಾಗಿ ಹಿಡಿದರೂ ಸೋರಿ ಹೋಗುತ್ತದೆ. ೩.ನಿದ್ದೆಯಲ್ಲಿರುವಾಗ ಕಾಣುವಂತಹದು ಕನಸಲ್ಲ. ಬದಲಾಗಿ ನಿಮಗೆ ನಿದ್ದೆ ಮಾಡಲು ಬಿಡದೇ ಇರುವಂತಹುದೇ ಕನಸು. ೪. ದೇಶವೊಂದು ಭ್ರಷ್ಟಾಚಾರ ಮುಕ್ತವಾಗಿ ಸುಂದರ ಮನಸ್ಸುಗಳ ರಾಷ್ಟ್ರವಾಗಬೇಕಾದರೆ… Continue reading ಕನ್ನಡ ಸೌರಭ.