Uncategorized

Happy New Year 2019!

Like fireworks, this universe is a  celebration and you are the spectator.-Francis Lucille. Greet each day with your eyes open to beauty, your mind open to change and your heart open to love.--Paula Finn. Live each day as if your life had just begun.-Johann Wolfgang Von Goethe. In the New Year, never forget to thank… Continue reading Happy New Year 2019!

Advertisements
Uncategorized

ಆರೋಗ್ಯ ಸಂಪದ.

೧.ಸ್ನಾನ ಮಾಡುವ ನೀರಿಗೆ ಕಿತ್ತಳೆ ಸಿಪ್ಪೆ ಹಾಕಿ ಕೊಂಡು ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ. ೨. ನಿತ್ಯ ಎರಡು ಖರ್ಜೂರ ಸೇವಿಸಿದರೆ ಹೃದಯ ಸ್ತoಭನದ ಸಾಧ್ಯತೆ ಕಮ್ಮಿ ಆಗುತ್ತದೆ. ೩. ಉಪ್ಪನ್ನು ಹೆಚ್ಚಾಗಿ ಸೇವಿಸಿದಾಗ ಮೂಳೆಯಲ್ಲಿರುವ calcium ಹೊರಗೆ ಬರುತ್ತದೆ. ಮೂಳೆ ಟೊಳ್ಳಾಗುತ್ತದೆ. ಹೆಚ್ಚಿನ ಉಪ್ಪು ದೇಹದಲ್ಲಿ ನೀರು ಸಂಗ್ರಹವಾಗಲು ಕಾರಣವಾಗುತ್ತದೆ.ಈ ಹೆಚ್ಚುವರಿ ನೀರಿನ ಕಾರಣ ರಕ್ತದ ಗಾತ್ರ ಹೆಚ್ಚಿ ರಕ್ತದ ಒತ್ತಡವೂ ಹೆಚ್ಚುತ್ತದೆ. ೪. ನಾರಿನಂಶ ಹೊಂದಿರುವ ಆಹಾರ ಪದಾರ್ಥಗಳ ಹೆಚ್ಚಿನ ಬಳಕೆಯು ಮಲಬದ್ಧತೆ… Continue reading ಆರೋಗ್ಯ ಸಂಪದ.

Uncategorized

ಸುಭಾಷಿತಗಳು.

೧.ನಿಷ್ಠುರವಾದ ಮಾತು, ಸುಳ್ಳು ಮಾತು, ಚಾಡಿ ಮಾತು, ಸಂಬಂಧವಿಲ್ಲದ ವ್ಯರ್ಥವಾದ ಮಾತು ಎಂದು ಮಾತಿನಲ್ಲಿ ನಾಲ್ಕು ವಿಧ. ೨. ಹೆಂಡತಿಗೆ ಸಮನಾದ ಮಿತ್ರನಿಲ್ಲ, ದಯೆಗೆ ಸಮನಾದ ಧರ್ಮವಿಲ್ಲ , ಸ್ವಾತಂತ್ರ್ಯಕ್ಕೆ ಸಮನಾದ ಸುಖವಿಲ್ಲ,ಗೃಹಸ್ಥಾಶ್ರಮಕ್ಕಿಂತ ಉತ್ತಮವಾದ ಆಶ್ರಮವಿಲ್ಲ. ೩.ಶೌಚಗಳಲ್ಲೆಲ್ಲಾ ಅರ್ಥ ಶೌಚ (ಹಣದ ಬಗ್ಗೆ ಶುಚಿತ್ವದಿಂದಿರುವುದು) ಶ್ರೇಷ್ಠವು. ಯಾರು ಹಣದ ವ್ಯವಹಾರದಲ್ಲಿ ಶುಚಿಯೋ ಅವನೇ ನಿಜವಾದ ಶುಚಿವಂತ. ನೀರು -ಮಣ್ಣಿನಿಂದ ಶುಚಿಮಾಡಿಕೊಂಡಲ್ಲಿ ಅವನು ಶುಚಿವಂತ ನಾಗುವುದಿಲ್ಲ. ೪. ಮಾತೇ ಮುತ್ತು. ಮೌನವೇ ಬಂಗಾರ. ೫. ವೃಕ್ಷಗಳು ಸತ್ಪುರುಷರಂತೆ, ಸ್ವತಃ… Continue reading ಸುಭಾಷಿತಗಳು.