Uncategorized

ಕನ್ನಡ ಸೌರಭ.

ನಗೆ ಹನಿ.
೧. ಜನರು mobile phone ನ್ನು ಬೇರೆಯವರ ಜೊತೆ
ಮಾತನಾಡುವುದಕ್ಕೆ ಮಾತ್ರ ಬಳಸುವುದಿಲ್ಲ. ಪಕ್ಕದಲ್ಲೇ
ಇರುವವರು ತಮ್ಮ ಜೊತೆ ಮಾತನಾಡದೇ ಇರುವಂತೆ
ಮಾಡಲೂ ಬಳಸುತ್ತಾರೆ.
–ರಾಮ್ ಗೋಪಾಲ್ ವರ್ಮಾ.
೨. ಸಪೂರವಾಗಿ ಕಾಣಲು ಮಾಡುವ ಅನೇಕ ಉಪಾಯಗಳಲ್ಲಿ
ಅತಿ ಸುಲಭವಾದದ್ದೆಂದರೆ ದಪ್ಪವಿರುವವರ ಪಕ್ಕದಲ್ಲಿ ನಿಲ್ಲುವುದು.
ನಿಮಗೆ ಗೊತ್ತೇ ?
೧. Ballot ಮತ್ತು Bullet ಎರಡೂ ಶಬ್ದಗಳ ಮೂಲ balls. ಗ್ರೀಕರಿಂದ
ಬಳಕೆಗೆ ಬಂದ ಪದ -balls.
೨. ಪೆಟ್ರೋಲ್, ಡೀಸೆಲ್ ಗಳಿಗೆ ಪರ್ಯಾಯವಾಗಿ ಜಲಜನಕವನ್ನು
ಇಂಧನವಾಗಿ ಬಳಸಿದರೆ ಪರಿಸರ ಮಾಲಿನ್ಯ ತಡೆಗಟ್ಟಬಹುದು.
೩. ಬಹ್ -ರೇನ್ (ಬಹರೇನ್ ) ಅಂದರೆ ಅರಬ್ಬೀ ಭಾಷೆಯಲ್ಲಿ
”ಎರಡು ಸಮುದ್ರ” ಎಂಬ ಅರ್ಥವಿದೆ.
೪. ಸಂಸ್ಕೃತದಲ್ಲಿ ”ಭಲ್ಲಾತಕ” ಎಂದರೆ ಗೇರುಮರ.
೫.ಟಿಬೆಟಿಯನ್ ಭಾಷೆಯಲ್ಲಿ ಪುನರ್ಜನ್ಮಕ್ಕೆ ”ತುಲ್ಕು ”ಎನ್ನುತ್ತಾರೆ.
೬. ಪಾಣಿನಿ ಸಂಸ್ಕೃತ ಭಾಷಾ ತಜ್ಞ. ಸಂಸ್ಕೃತ ವ್ಯಾಕರಣ
ರಚಿಸಿದಾತ .
೭. ”ವೇದಾಂತ ದರ್ಶನ”ದ ಕರ್ತೃ ಬಾದರಾಯಣ. ಇವರಿಗೆ ವ್ಯಾಸ
ಎಂಬ ಹೆಸರೂ ಇದೆ.
೮. ಶ್ರೀ ಸೂಕ್ತದಲ್ಲಿ ಲಕ್ಷ್ಮಿಯ ನಿವಾಸವು ಬಿಲ್ವ ವೃಕ್ಷ ಎಂದು ಹೇಳಿದೆ.
೯. ಶಮೀ ವೃಕ್ಷವು ಅರ್ಜುನನ ಆಯುಧಗಳಿಗೆ ಗುಟ್ಟಾದ
ರಕ್ಷಾಸ್ಥಳವಾಗಿತ್ತು.
೧೦. Dactylography =ಬೆರಳಚ್ಚನ್ನು ಗುರುತಿಸುವ ಜ್ಞಾನ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s