Uncategorized

ಚಿಂತನ.

೧. ರೋಗ ಇರುತ್ತದೆ. ಆರೋಗ್ಯದ ಧ್ಯೇಯ ಬೇಕೇ ಬೇಕು.
ಅಸತ್ಯ ಇರುತ್ತದೆ. ಸತ್ಯವೇ ಗೆಲ್ಲುತ್ತದೆ ಎಂಬ ಶ್ರದ್ಧೆ ಬೇಕೇ ಬೇಕು.
ದೇವಾಸುರ ಯುದ್ಧ ಇದೆ. ಆದರೆ ದೈವ ಶಕ್ತಿಗೇ ಜಯ ಎಂಬ ನಂಬಿಕೆ ಬೇಕು.
೨, ಅಧ್ಯಾತ್ಮದಲ್ಲಿ ೨ ಪ್ರಬಲ ಚರ್ಚೆಯಿದೆ. ಒಂದು ನಿರಾಕಾರ,
ಇನ್ನೊಂದು ಸಾಕಾರ. ನಿರಾಕಾರ ಎಲ್ಲದರ ”ಮೂಲ”ಕ್ಕೆ ಹೋದರೆ
ಸಾಕಾರ ”ಮೂಲ”ದಿಂದ ಹೊರಹೊಮ್ಮಿದ ರೂಪವನ್ನು ನೋಡುತ್ತದೆ.
ಯೋಗಿಗೂ ವಿಜ್ಞಾನಿಗೂ ಇರುವ ವ್ಯತ್ಯಾಸ ಇದೇ.
೩.Painting ಎಂಬುದು ಒಂದು ಮೌನ ಕಾವ್ಯ (Silent Poem).
ಕಾವ್ಯ ಎಂಬುದು ಮಾತನಾಡುವ ವರ್ಣಚಿತ್ರ.
೪. ಪುರಾಣಗಳು ಚಂದ್ರನನ್ನು ಮನಸಾಧಿಪನೆಂದು, ಸೂರ್ಯನನ್ನು
ಬುದ್ಧಿಯ ಅಧಿಪನೆಂದೂ ಬಣ್ಣಿಸಿವೆ. ಹಗಲಿನಲ್ಲಿ ವಿಚಾರವಂತಿಕೆ,
ರಾತ್ರಿಯಲ್ಲಿ ಕನಸುಗಾರಿಕೆ ಇರುವುದರಿಂದಲೇ ಹೀಗೇನೋ !
–Prof. M.R.Nagaraju.
೫.ಆಲಯ =ಕರಗುವಿಕೆ ಮತ್ತು ಬೆರೆಯುವಿಕೆ.”ದೇವ” ಶಬ್ದವು ಪ್ರತಿನಿಧಿಸುವ
ಎಲ್ಲ ಅರ್ಥಗಳು ಒಂದಾಗುವುದು ಹಾಗೂ ಬೆರೆಯುವುದು. ಅದೇ ದೇವಾಲಯ.
೬. ಆಳುವವನು ರಾಷ್ಟ್ರದ ರಕ್ಷಕನೇ ವಿನಃ ಒಡೆಯನಲ್ಲ.
೭. ನಮ್ಮ ಸಂತೋಷಮಯ ಜೀವನವು ನಮ್ಮ ಚಿಂತನೆಯ ಗುಣಮಟ್ಟವನ್ನು
ಅವಲಂಬಿಸಿರುತ್ತದೆ.
೮.ಕತ್ತೆ ಎಂದಾದರೂ ನಿನ್ನನ್ನು ಒದ್ದರೆ
ಮರಳಿ ನೀ ಒದೆಯದಿರದಕೆ
ಕತ್ತೆಯ ಒದೆಯನ್ನು ಹಿಂತಿರುಗಿಸಿದರೆ
ನೋವಿನ ಬಹುಪಾಲು ನಿನಗೆ. —S. V. ಪರಮೇಶ್ವರ ಭಟ್ಟ.
೯, ಹೂವನ್ನು ಹಿಡಿದಿಡ ಬಹುದು; ಆದರೆ ಸುಗಂಧ ಹಿಡಿದಿಡಲಾಗದು.
೧೦. ಪ್ರೇಮ ಒಂದು ವ್ಯಾಪಾರದ ವಸ್ತುವಲ್ಲ. ಇದೊಂದು ಈಶ್ವರನ ವರದಾನ.
ಮೂಲ:ಸಂಗ್ರಹ.

2 thoughts on “ಚಿಂತನ.

Leave a Reply to kvvenkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s