Uncategorized

ನಿಮಗೆ ಗೊತ್ತೇ ?

೧.ಶ್ರೀ ಕೃಷ್ಣನ ಜನ್ಮ ನಕ್ಷತ್ರ ರೋಹಿಣಿ. ಕೃಷ್ಣ ಜನನವಾಗಿದ್ದು
ಮಧ್ಯರಾತ್ರಿ. ಶ್ರೀ ಕೃಷ್ಣಾಷ್ಟಮಿ ದಿನ ಕೃಷ್ಣ ಹುಟ್ಟಿದ ಸಮಯಕ್ಕೆ
ಸರಿಯಾಗಿ ಶ್ರೀ ಕೃಷ್ಣನ ಜನ್ಮ ನಕ್ಷತ್ರ ರೋಹಿಣಿ ಬಂದರೆ ಆ ದಿನ
ಶ್ರೀ ಕೃಷ್ಣ ಜಯಂತಿ. ಮಧ್ಯ ರಾತ್ರಿ ಸಮಯದಲ್ಲಿ ರೋಹಿಣಿ
ನಕ್ಷತ್ರ ಇಲ್ಲದಿದ್ದರೆ ಆ ದಿನ ಶ್ರೀ ಕೃಷ್ಣಾಷ್ಟಮಿ ಎಂದು ಕರೆಯಲಾಗುತ್ತದೆ.
ಇದು ಶ್ರೀ ಕೃಷ್ಣಾಷ್ಟಮಿ ಮತ್ತು ಶ್ರೀ ಕೃಷ್ಣಜಯಂತಿಗಿರುವ ವ್ಯತ್ಯಾಸ.
೨. ಒಂಟೆಯ ಹಾಲು ಹೆಪ್ಪುಗಟ್ಟುವುದಿಲ್ಲ.
೩. ಬುದ್ಧಿಗೆ ಅನುಮಾನ ಹೆಚ್ಚು. ಭಾವನೆಗೆ ನಂಬಿಕೆ ಜಾಸ್ತಿ.
ಬುದ್ಧಿ ಚಾಲಾಕಿ. ಭಾವನೆ ಮುಗ್ಧ.
೪. ನಮ್ಮ ವ್ಯಕ್ತಿತ್ವದೊಳಗೆ ಸ್ತ್ರೀ ಚೈತನ್ಯ, ಪುರುಷಗಳೆರಡೂ ಅಡಗಿವೆ.
ಪುರುಷ ಚೈತನ್ಯವು ಸಾಹಸ ಪ್ರವೃತ್ತಿಯನ್ನು ಪ್ರತಿನಿಧಿಸಿದರೆ ಸ್ತ್ರೀ ಚೈತನ್ಯ
ಅನುಕಂಪವನ್ನು ಪ್ರತಿನಿಧಿಸುತ್ತದೆ.
೫.ಮೌಸನ್ ರಾಮ್(Mawsynram in Meghalaya) -ಜಗತ್ತಿನ ಒದ್ದೆ ಮರುಭೂಮಿ.
೬. ಶ್ರಮ ಎನ್ನುವುದು ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ
ಎನ್ನುವುದು ಮಾತ್ರ ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲುತ್ತದೆ.
೭. Police =ಆರಕ್ಷಕ ; Engineer =ಅಭಿಯಂತರ.
೮. ಒಬ್ಬ ಮನುಷ್ಯ ಅನ್ನವಿಲ್ಲದೆ ೪೦ ದಿನ ಬಾಳಬಹುದು. ನೀರಿಲ್ಲದೆ
(೩೦ ದಿನ, ಗಾಳಿಯಿಲ್ಲದೆ ೫ ನಿಮಿಷ ಬದುಕಬಹುದು. ಆದರೆ ಜೀವನದಲ್ಲಿ
ನಂಬಿಕೆ, ವಿಶ್ವಾಸಗಳು ಕಳೆದುಹೋದರೆ ಬದುಕಿ ಬಾಳುವುದು ಬಲುಕಷ್ಟ.
೯. ಪ್ರತಿಯೊಬ್ಬರ ಕೈ ಬರಹವೂ ಭಿನ್ನ. ಕೈ ಬರಹದ ಮೂಲಕ ಮನಸ್ಸನ್ನು
ಓದಬಹುದು ಅನ್ನುತ್ತೆ ಮನಃ ಶಾಸ್ತ್ರ.
೧೦. ಮಹಾಭಾರತದ ಕುರುಕ್ಷೇತ್ರ ಯುದ್ಧ ಕರಾರುವಾಕ್ಕಾಗಿ ೨೨ನೇ November
ಕ್ರಿಸ್ತ ಪೂರ್ವ ೩೦೬೭ರಲ್ಲಿ ನಡೆಯಿತು. –K. S. ನಾರಾಯಣಾಚಾರ್ಯ.
ಮೂಲ :ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s