Uncategorized

ಸ್ಥಳನಾಮಗಳು.

೧೬-೧೮ನೇ ಶತಮಾನದಲ್ಲಿ ಜನರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಹಳ ಸಂಖ್ಯೆಯಲ್ಲಿ ಹೋಗಿ ನೆಲಸುತ್ತಿದ್ದರು. ಹೀಗೆ ಹೋದವರು ತಮ್ಮ ತಾಯ್ನಾಡಿನ ನೆನಪಿಗಾಗಿ ತಾವು ನೆಲೆಸಿದ ಹೊಸ ಸ್ಥಳಕ್ಕೆ ಅಲ್ಲಿನ (ತಾಯ್ನಾಡಿನ) ಒಂದು ಸ್ಥಳದ ಹೆಸರನ್ನಿಡುತ್ತಿದ್ದರು. ಈ ರೀತಿ ಸ್ಥಳನಾಮಗಳ ವರ್ಗಾವಣೆ ನಡೆಯಿತು. ಈ ಸ್ಥಳ ನಾಮಗಳ ಅಧ್ಯಯನ ಕುತೂಹಲಕರವಾದುದು. Australia ದಲ್ಲಿ ೨ ಮಂಗಳೂರು ಗಳಿವೆ. ಒಂದು ಉಳ್ಳಾಲವೂ ಇದೆ. ಒಂದು ಮಂಗಳೂರು Victoria ರಾಜ್ಯದಲ್ಲಿದೆ ಎರಡನೇ ಮಂಗಳೂರು Queens Land ರಾಜ್ಯದಲ್ಲಿದೆ. ಈ ಮಂಗಳೂರು Brisbane… Continue reading ಸ್ಥಳನಾಮಗಳು.

Uncategorized

ಕನ್ನಡ ಸೌರಭ.

೧. ಸ್ನೇಹ ಚಿಗುರುವುದಕ್ಕೆ ೪ ಆಯಾಮಗಳು ಬಹಳ ಮುಖ್ಯ. ಮೊದಲನೆಯದು ಅಂತಃಕರಣ(Affection) ಎರಡನೆಯದು ಅನುಮತ (Acceptation) ಮೂರನೆಯದು ಅನುಸರಿಸುವಿಕೆ(Adjustment) ನಾಲ್ಕನೆಯದು ಮೆಚ್ಚಿಕೆ ( Appreciation) ೨. ಅಕ್ಷಯ ತೃತೀಯ ಹಾಲಿನ ಸಮುದ್ರದಿಂದ ಲಕ್ಷ್ಮಿ ಹುಟ್ಟಿದ ದಿನ. ಬಸವಣ್ಣನವರ ಜನ್ಮದಿನ. ದೇವನದಿ ಗಂಗಾನದಿ ಭೂಮಿಗೆ ಬಂದದ್ದು ಇದೇ ದಿನ. ಪರಶುರಾಮನು(ವಿಷ್ಣುವಿನ ೬ನೇ ಅವತಾರ ) ಭೂಮಿಯಲ್ಲಿ ಅವತರಿಸಿದ ದಿನ. ಕೃತಯುಗ ಮತ್ತು ತ್ರೇತಾಯುಗ ಪ್ರಾರಂಭವಾದ ದಿನ. ವೇದವ್ಯಾಸರು ಹೇಳಿದ ಮಹಾಭಾರತದ ಕಥೆಯನ್ನು ಗಣಪತಿ ಬರೆಯಲು ಆರಂಭಿಸಿದ ದಿನ. ಮಹಾಲಕ್ಷ್ಮಿಯನ್ನು… Continue reading ಕನ್ನಡ ಸೌರಭ.

Uncategorized

ಸುಭಾಷಿತಗಳು.

೧. Position ಹೋದ್ಮೇಲೆ Possession ಹೋಯ್ತು. ೨. ಕೇವಲ ವಿಚಾರವಾದಿಗಳಾಗುವುದಕ್ಕಿಂತ ವಿಚಾರಪ್ರಿಯರಾದರೆ ಉತ್ತಮ. ೩. ಹೊಸ ಕೈಯ ಅಡುಗೆ ನಾಲಗೆಗೆ ರುಚಿಯಾಗಿರುತ್ತದೆ. ಹಳೆ ಕೈಯ ಅಡುಗೆ ಹೊಟ್ಟೆಗೆ ಹಿತವಾಗಿರುತ್ತದೆ. ೪. ಗುಣವರಿತು ಗುಟ್ಟು ಮಾತು ಹೇಳು. ೫. ದೇವನೊಬ್ಬನಿರುವ ಅವನೆಲ್ಲ ನೋಡುತಿರುವ. ಅವನ ನೆರಳಲಿರುವ ನಾವೆಲ್ಲ ಒಂದೆ ಎನುವ. ೬. ಆನೆಗೆ ಅಂಕುಶ; ಕುದುರೆಗೆ ಚಾವಟಿ. ೭.ಮಲ್ಲಿಗೆ, ನಿನ್ನನೆಂತು ಕರೆದರೇನು ಸಾಟಿಯುಂಟೆ ಕಂಪಿಗೆ? ೮. ದಳಪತಿಯನ್ನಾಗಿ ಮಾಡಲಿಲ್ಲವೆಂದು ಯುದ್ಧಕಾಲದಲ್ಲಿ ಸೈನ್ಯ ತ್ಯಜಿಸಿದ ಯೋಧನಂತೆ. ೯. ತನ್ನ ಯಜಮಾನ… Continue reading ಸುಭಾಷಿತಗಳು.

Uncategorized

ಕನ್ನಡ ಸುಭಾಷಿತಗಳು.

೧. ಪಾತ್ರೆಯಾಕಾರದ ಕುರಿತು ಏಕೆ ಜಗಳ ? ನಮಗೆ ಬೇಕಾದ್ದು ದಾಹ ಪರಿಹಾರ. -G.S.Shivarudrappa. ೨. ಪೃಕೃತಿ ನಮಗೆ ಎರಡು ಕೈ ಕೊಟ್ಟಿದೆ. ಒಂದು, ನಮ್ಮ ಕೆಲಸಗಳನ್ನು ಮಾಡುವುದಕ್ಕೆ, ಇನ್ನೊಂದು ಇತರರಿಗೆ ಸಹಾಯ ಮಾಡೋದಕ್ಕೆ. ೩, ಅಳಿಲು ಏರಿದರೆ ಅರಳೀ ಮರ ಅಲ್ಲಾಡೀತೇ? ೪. ಸೃಷ್ಟಿಯೂ, ಸೃಷ್ಟಿಕರ್ತನೂ ಬೇರೆಯಲ್ಲ. ಸೃಷ್ಟಿಕರ್ತನೇ ಸೃಷ್ಟಿಯಾಗಿ ಪ್ರಕಟವಾಗಿದ್ದಾನೆ. --ಮಾತಾ ಅಮೃತಾನಂದಮಯಿ. ೫.ಜನ್ಮಾಂತರವನ್ನು ನಂಬಿದರೆ ನಾವು ನಡೆಯದ ಜಾಗವಿಲ್ಲ! ನುಡಿಯದ ಭಾಷೆಯಿಲ್ಲ!ತಿನ್ನದ ವಸ್ತುವಿಲ್ಲ!ಎತ್ತಿದ ಜನುಮಗಳಿಗೆ ಮಿತಿಯಿಲ್ಲ ! ೬. ಚಿಂತ್ಯಾಕೆ ಮಾಡುತ್ತಿದ್ದಿ, ಚಿನ್ಮಯನಿದ್ದಾನೆ.… Continue reading ಕನ್ನಡ ಸುಭಾಷಿತಗಳು.

Uncategorized

ಕನ್ನಡ ಸೌರಭ.

ನಗೆ ಹನಿ. ೧. ಜನರು mobile phone ನ್ನು ಬೇರೆಯವರ ಜೊತೆ ಮಾತನಾಡುವುದಕ್ಕೆ ಮಾತ್ರ ಬಳಸುವುದಿಲ್ಲ. ಪಕ್ಕದಲ್ಲೇ ಇರುವವರು ತಮ್ಮ ಜೊತೆ ಮಾತನಾಡದೇ ಇರುವಂತೆ ಮಾಡಲೂ ಬಳಸುತ್ತಾರೆ. --ರಾಮ್ ಗೋಪಾಲ್ ವರ್ಮಾ. ೨. ಸಪೂರವಾಗಿ ಕಾಣಲು ಮಾಡುವ ಅನೇಕ ಉಪಾಯಗಳಲ್ಲಿ ಅತಿ ಸುಲಭವಾದದ್ದೆಂದರೆ ದಪ್ಪವಿರುವವರ ಪಕ್ಕದಲ್ಲಿ ನಿಲ್ಲುವುದು. ನಿಮಗೆ ಗೊತ್ತೇ ? ೧. Ballot ಮತ್ತು Bullet ಎರಡೂ ಶಬ್ದಗಳ ಮೂಲ balls. ಗ್ರೀಕರಿಂದ ಬಳಕೆಗೆ ಬಂದ ಪದ -balls. ೨. ಪೆಟ್ರೋಲ್, ಡೀಸೆಲ್ ಗಳಿಗೆ ಪರ್ಯಾಯವಾಗಿ… Continue reading ಕನ್ನಡ ಸೌರಭ.