Uncategorized

ಧನ್ವಂತರಿ.

೧.ಮೂಸಂಬಿ juice ನ ನಿಯಮಿತ ಸೇವನೆಯಿಂದ
ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು
ನೆರವಾಗುತ್ತದೆ. ಸೇಬು ಹಣ್ಣಿನ ನಿಯಮಿತ ಸೇವನೆಯಿಂದ
ಚರ್ಮ ಬಿರುಕು ಬಿಡುವುದನ್ನು ತಪ್ಪಿಸಬಹುದು.
೨. ಆಹಾರದಲ್ಲಿ ಸಾಸಿವೆಯ ನಿಯಮಿತ ಬಳಕೆಯಿಂದ
ಕೊಬ್ಬಿನಂಶವನ್ನು ನಿಯಂತ್ರಿಸಬಹುದು.
೩. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ೨ ಎಸಳು ಬೆಳ್ಳುಳ್ಳಿಯನ್ನು
ನುಂಗುವುದರಿಂದ ರಕ್ತ ಶುದ್ಧಿಯಾಗುತ್ತದೆ.
೪. ೨ ಚಮಚ ನೆಲ್ಲಿಕಾಯಿರಸವನ್ನು ಅರ್ಧ ಲೋಟ ನೀರಿನಲ್ಲಿ
ಬೆರೆಸಿ ಪ್ರತಿದಿನ ಮುಂಜಾನೆ ಕುಡಿದರೆ ದೃಷ್ಟಿ ಸುಧಾರಿಸುತ್ತದೆ.
೫. ಖರ್ಜೂರದಲ್ಲಿರುವ potassium ಅಂಶವು ಪಾರ್ಶ್ವ ವಾಯು
ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
೬. ಮೊಸರಿಗೆ ಚಿಟಿಕೆ ಸಕ್ಕರೆ ಸೇರಿಸಿ ಮುಖ, ಕತ್ತುಗಳಿಗೆ ಹಚ್ಚಿ
ಕೊಂಚಕಾಲ ಬಿಟ್ಟು ಮುಖ ತೊಳೆದರೆ ಕಪ್ಪುವರ್ಣಕ್ಕೆ ತಿರುಗಿದ
ಚರ್ಮ ಬೆಳ್ಳಗಾಗುತ್ತದೆ.
೭.ಲವಂಗವು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ
ಇಡುತ್ತದೆ.
೮. ಬಸಳೆ ಸೊಪ್ಪಿನ ರಸದೊಂದಿಗೆ ಬೆಣ್ಣೆ ಸೇರಿಸಿ ಹಚ್ಚುವುದರಿಂದ
ಗಾಯ ಬಲುಬೇಗ ವಾಸಿಯಾಗುತ್ತದೆ.
೯. ಮಲಗುವ ಮುಂಚೆ ಕೊತ್ತಂಬರಿ ಸೊಪ್ಪಿನ ರಸ ಮತ್ತು
ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುತ್ತಿದ್ದರೆ
ರಕ್ತ ಶುದ್ಧಿಯಾಗುತ್ತದೆ.
೧೦. ಸೀಬೆಹಣ್ಣಿನ (ಪೇರಳೆ ಹಣ್ಣು) ನಿಯಮಿತ ಸೇವನೆಯಿಂದ
ರಕ್ತ ಹೀನತೆಯನ್ನು ತಡೆಯಬಹುದು.
೧೧. ಪ್ರತಿದಿನ ಊಟಕ್ಕಿಂತ ಮೊದಲು ಬೀಟ್ರೂಟನ್ನು ಹಸಿಯಾಗಿ
ಅಥವಾ ಬೇಯಿಸಿ ತಿನ್ನುವುದರಿಂದ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.
೧೨. ಆಯಸ್ಕಾ೦ತ ಚಿಕಿತ್ಸೆ -ಎಷ್ಟೇ ಹಳೆಯ ಕಾಯಿಲೆಗಳನ್ನು
ಗುಣಪಡಿಸಲು ಸಾಧ್ಯ. ರಕ್ತಕೋಶಗಳಿಗೆ ಚೈತನ್ಯ ನೀಡಿ ರಕ್ತವನ್ನು
ಶುದ್ಧ ಗೊಳಿಸುವ ಶಕ್ತಿ ಆಯಸ್ಕಾ೦ತದಲ್ಲಿದೆ.
ಮೂಲ:ಸಂಗ್ರಹ.

2 thoughts on “ಧನ್ವಂತರಿ.

Leave a Reply to vanihegde Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s