Uncategorized

ಧನ್ವಂತರಿ.

೧.Prostate ಗ್ರಂಥಿಯನ್ನು ಸಂಕುಚಿತಗೊಳಿಸಲು Lycopene ಎಂಬ ಪೋಷಕಾಂಶ Tomato ದಲ್ಲಿ ಹೇರಳವಾಗಿದೆ. ಪ್ರತಿನಿತ್ಯ ತಾಜಾ tomato juice ಕುಡಿಯುತ್ತ ಬಂದಲ್ಲಿ prostate ತೊಂದರೆ ಕಡಿಮೆಯಾಗುತ್ತದೆ. ೨. ಒಣಹಣ್ಣು (dry fruits )ಮತ್ತು ಬಾದಾಮಿಯಂಥ ಕಾಯಿ (nut ) ಗಳನ್ನು ನಿತ್ಯ ಸೇವನೆ ಮಾಡುವುದರಿಂದ Acidity ಯಂಥ ಸಮಸ್ಯೆಗಳಿಂದ ನಿರಾಳತೆ ಪಡೆಯಬಹುದು. ೩. ಪ್ರತಿದಿನ ದ್ವಿದಳ ಧಾನ್ಯ (೩೦ gr ಅವರೇಕಾಳು, ಗಜ್ಜರಿ, ಬೀನ್ಸ್ ಮತ್ತು ಸೋಯಾಬೀನ್ )ಸೇವಿಸಿದರೆ Type -೨ Diabetes ನ ಸಾಧ್ಯತೆಗಳು ಶೇ. ೩೫… Continue reading ಧನ್ವಂತರಿ.

Advertisements
Uncategorized

Do You Know?

1.Uluru/Ayers Rock of Southern Australia changes its colour according to variations of sun. 2.AMUL=Anand Milk Union Limited. 3.Vatican city(0.44km) is the world's smallest country, also known as the Holy Sea. 4.Mahabharata is the first written document in the world to theorize the concept of cloning, test tube babies and surrogate mothers. The science of cloning(embryo… Continue reading Do You Know?

Uncategorized

ಯಕ್ಷಗಾನ ಮತ್ತು ತಾಳಮದ್ದಳೆ.

ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಕಲೆ ಮಹತ್ತ್ವದ ಪಾತ್ರ ವಹಿಸಿದೆ. ಪುರಾಣದಲ್ಲಿ ಬರುವ ವ್ಯಕ್ತಿಗಳ ಪ್ರತಿಬಿಂಬವನ್ನು ತೋರಿಸುವ ಕನ್ನಡಿ ಯಕ್ಷಗಾನ. ಪೌರಾಣಿಕ ವ್ಯಕ್ತಿಗಳ ಪರಿಚಯ , ಸಂದೇಶವನ್ನು ಇಂದು ಜನರಿಗೆ ತಲುಪಿಸುವ ಏಕೈಕ ಮಾಧ್ಯಮ -ಯಕ್ಷಗಾನ. ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮವೇ ಯಕ್ಷರಂಗ. ಕರ್ನಾಟಕ ಕರಾವಳಿಯ ಹೆಮ್ಮೆಯ ಜನಪದ ಕಲೆ . ಯಕ್ಷಗಾನದಿಂದ ಸಂಸ್ಕಾರ, ಸಂಸ್ಕೃತಿಯ ಅರಿವು ಸಾಧ್ಯ. ಸನಾತನ ಧರ್ಮದ ಉಳಿವಿಗೆ ಯಕ್ಷಗಾನ ಬಹು ದೊಡ್ಡ ಕೊಡುಗೆ ನೀಡಿದೆ. ನಮ್ಮ ದೇಶದ ಪರಿಪೂರ್ಣ… Continue reading ಯಕ್ಷಗಾನ ಮತ್ತು ತಾಳಮದ್ದಳೆ.

Uncategorized

ಧನ್ವಂತರಿ.

೧.ಅತ್ತಿ ಹಣ್ಣು ರಕ್ತ ಹೀನತೆಯನ್ನು ಸರಿಗೊಳಿಸುವುದು. ೨. ಕಿತ್ತಳೆ ಹಣ್ಣು ಅಥವಾ ಅದರ juice ಸೇವಿಸುತ್ತಿದ್ದರೆ ತ್ವಚೆಯ ಬಣ್ಣ ಉತ್ತಮ ಗೊಳ್ಳುತ್ತದೆ. ಕೂದಲು, ಕಣ್ಣುಗಳಿಗೂ ಹಿತ. ೩. ಕರಬೂಜ ಹಣ್ಣುಗಳ ನಿಯಮಿತ ಸೇವನೆಯಿಂದ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ. ೪. ಬೆಂಡೆ ಕಾಯಿಯು ನಾರಿನಂಶವನ್ನು ಹೊಂದಿದ್ದು ಅದರ ನಿಯಮಿತ ಸೇವನೆಯಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ೫. ಆಹಾರದಲ್ಲಿ ಮೆಂತ್ಯ ಸೊಪ್ಪಿನ ನಿಯಮಿತ ಸೇವನೆಯಿಂದ ರಕ್ತದ ಉತ್ಪಾದನೆ ಹೆಚ್ಚುತ್ತದೆ. ೬. ಗೋಧುಮಶಾಲಿ ಅಕ್ಕಿ ಮಧುಮೇಹಿಗಳಿಗೆ ಅತಿ ಹೆಚ್ಚು ಉಪಯುಕ್ತ. ಮಲಬದ್ಧತೆ,… Continue reading ಧನ್ವಂತರಿ.

Uncategorized

ನಿಮಗೆ ಗೊತ್ತೇ ?

೧. ರೋಮ್ ನಗರ ಶಂಕುಸ್ಥಾಪನೆ ಕ್ರಿ. ಪೂ. ೭೫೪ ರಲ್ಲಿ ನಡೆಯಿತು. ರೊಮ್ಯುಲಸ್ ಚಕ್ರವರ್ತಿ Roman calendar ನ್ನು ಮೊದಲು ಪ್ರಾರಂಭಿಸಿದನು. ಈ calendar ಪ್ರಕಾರ ವರ್ಷವು March ೧ ರಿಂದ December ೩೧ಕ್ಕೆ ಮುಗಿಯುತ್ತಿತ್ತು. ವರ್ಷಕ್ಕೆ ೧೦ ತಿಂಗಳು. ಒಟ್ಟಾಗಿ ೩೦೪ ದಿನಗಳು. ೨. ಇತಿಹಾಸಕಾರರ ಪ್ರಕಾರ ಕ್ರಿ. ಪೂ.೧ ಮತ್ತುಕ್ರಿ. ಶ.೧ ಇವೆರಡರ ನಡುವೆ ''೦''ಎಂಬ ವರ್ಷ ಇಲ್ಲ. ಖಗೋಳ ಶಾಸ್ತ್ರಜ್ಞರು ಬೀಜಗಣಿತ ರೀತ್ಯಾ ಲೆಕ್ಕ ಹಾಕುವುದರಿಂದ ಕ್ರಿ. ಶ. ಮತ್ತು ಕ್ರಿ. ಪೂ.ದ… Continue reading ನಿಮಗೆ ಗೊತ್ತೇ ?

Uncategorized

ಚಿಂತನ.

೧. ಸಾವು ಎಲ್ಲರಿಗೂ ಬರುತ್ತದೆ. ಆದರೆ ಸಾಯಲು ಯಾರೂ ತಯಾರಿಲ್ಲ. ಊಟ ಎಲ್ಲರಿಗೂ ಬೇಕು. ಆದರೆ ಬೇಸಾಯ ಮಾಡಲು ಯಾರೂ ತಯಾರಿಲ್ಲ. ಹಾಲು ಎಲ್ಲರಿಗೂ ಬೇಕು. ಆದರೆ ಹಸು ಸಾಕಲು ಯಾರೂ ತಯಾರಿಲ್ಲ. ನೀರು ಎಲ್ಲರಿಗೂ ಬೇಕು. ಆದರೆ ಅದನ್ನು ಉಳಿಸಲು ಯಾರೂ ತಯಾರಿಲ್ಲ. ನೆರಳು ಎಲ್ಲರಿಗೂ ಬೇಕು. ಆದರೆ ಗಿಡ, ಮರ ನೆಡಲು ಹಾಗೂ ಬೆಳೆಸಲು ಯಾರೂ ತಯಾರಿಲ್ಲ. ಸೊಸೆ ಎಲ್ಲರಿಗೂ ಬೇಕು. ಆದರೆ ಹೆಣ್ಣು ಉಳಿಸಲು ಯಾರೂ ತಯಾರಿಲ್ಲ. ಮಕ್ಕಳನ್ನು ಸಾಕಲು ತಾಯಿ ಎಲ್ಲರಿಗೂ… Continue reading ಚಿಂತನ.