Uncategorized

ನಿಮಗೆ ಗೊತ್ತೇ ?

೧. ರೋಮ್ ನಗರ ಶಂಕುಸ್ಥಾಪನೆ ಕ್ರಿ. ಪೂ. ೭೫೪ ರಲ್ಲಿ ನಡೆಯಿತು.
ರೊಮ್ಯುಲಸ್ ಚಕ್ರವರ್ತಿ Roman calendar ನ್ನು ಮೊದಲು
ಪ್ರಾರಂಭಿಸಿದನು. ಈ calendar ಪ್ರಕಾರ ವರ್ಷವು March ೧ ರಿಂದ
December ೩೧ಕ್ಕೆ ಮುಗಿಯುತ್ತಿತ್ತು. ವರ್ಷಕ್ಕೆ ೧೦ ತಿಂಗಳು. ಒಟ್ಟಾಗಿ
೩೦೪ ದಿನಗಳು.
೨. ಇತಿಹಾಸಕಾರರ ಪ್ರಕಾರ ಕ್ರಿ. ಪೂ.೧ ಮತ್ತುಕ್ರಿ. ಶ.೧ ಇವೆರಡರ
ನಡುವೆ ”೦”ಎಂಬ ವರ್ಷ ಇಲ್ಲ. ಖಗೋಳ ಶಾಸ್ತ್ರಜ್ಞರು ಬೀಜಗಣಿತ
ರೀತ್ಯಾ ಲೆಕ್ಕ ಹಾಕುವುದರಿಂದ ಕ್ರಿ. ಶ. ಮತ್ತು ಕ್ರಿ. ಪೂ.ದ ನಡುವೆ ”೦”
ಎಂಬ ಸಂಖ್ಯೆ ತರುತ್ತಾರೆ.
೩. ಕರ್ನಾಟಕ ಸಂಗೀತದ ಮೂಲ ಪುರುಷ ಪುರಂದರ ದಾಸರು.
೪. ಪುರೋಹಿತರೆಂದರೆ ಪುರದ ಜನರ ಹಿತವನ್ನು ಬಯಸುವವರು.
೫. ಆಯುರ್ವೇದ =ದೀರ್ಘಾಯುಸ್ಸಿನ ವಿಜ್ಞಾನ.
೬. ಭೂಗೋಲ ೨೩ಡಿಗ್ರಿಯಷ್ಟು ಬಾಗಿರುವುದರಿಂದ ಭೂಮಿಯಲ್ಲಿ
ಋತು ಬದಲಾವಣೆ ಆಗುತ್ತದೆ.
೭. ಮಳೆಯ ಪ್ರಮಾಣವನ್ನುಅಳೆಯಲು ಉಪಯೋಗಿಸುವ ಉಪಕರಣ
-ವೃಷ್ಟಿ ಮಾಪಕ.
೮. ಜೀರಿಗೆ Bible ನಲ್ಲಿ ನಮೂದಾಗಿರುವ ಅತಿ ಪ್ರಾಚೀನ ಸಂಬಾರ ಪದಾರ್ಥ.
೯. ಸಂಸ್ಕೃತದಲ್ಲಿ ಕೇವಲ ಶೇ. ೫ರಷ್ಟು ವೇದ, ಉಪನಿಷದ್ ಗಳಿದ್ದು
ಉಳಿದ ಶೇ. ೯೫ ರಷ್ಟು ವಿಜ್ಞಾನ, ಖಗೋಳ ಶಾಸ್ತ್ರ ಜ್ಯೋತಿಷ್ಯ ಶಾಸ್ತ್ರ,
ಯೋಗ, ವಾಸ್ತು, ಶಿಲ್ಪ ಶಾಸ್ತ್ರಗಳು ಅಡಗಿವೆ.
೧೦. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಆಸುಪಾಸಿನ ಪ್ರದೇಶ
ರಾಮಾಯಣದ ಕಿಷ್ಕಿಂಧೆ ರಾಜ್ಯವಾಗಿತ್ತು. ಅಂಜನಾದ್ರಿ ಬೆಟ್ಟ ಆಂಜನೇಯ
ಹುಟ್ಟಿದ ಸ್ಥಳ. ಇದೇ ಬೆಟ್ಟದಿಂದ ಸೀತೆಯನ್ನು ನೋಡಿಕೊಂಡು ಬರಲು
ಹನುಮಂತ ಲಂಕೆಗೆ ಹಾರಿದ್ದ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s