Uncategorized

Do You Know?

1.According to Government of India, there are 247 total islands of India officially.204 islands in Bay of Bengal and 43 in Arabian sea. 2.Planets---------------------------------------------------Gems.(corresponding astrological gemstone) Sun-----------------------------------------------------------Ruby. Moon--------------------------------------------------------Pearl. Mercury---------------------------------------------------Emerald. Mars--------------------------------------------------------Red Coral. Venus------------------------------------------------------Diamond. Saturn----------------------------------------------------Blue sapphire. Jupiter---------------------------------------------------Yellow sapphire. Rahu------------------------------------------------------Hessonite. Ketu------------------------------------------------------Cat's Eye. 3.There is only one temple dedicated  to Lord Brahma-the Pushkar temple in Rajasthan. 4.Archaeopteryx is the… Continue reading Do You Know?

Uncategorized

ಶಿವನಾಮ ಸ್ಮರಣೆ.

ಹರನಂ ಶಂಕರನಂ ಶಶಾಂಕ ಧರನಂ ಕಾಪಾಲಿಯಂ ಕಾಲಸಂ ಹರನಂ ಶೂಲಿಯನೀಶನಂ ಗಿರೀಶನಂ ಭಾಳಾಕ್ಷನಂ ನೀಲಿಕಂ ಧರನಂ ಭರ್ಗನನುಗ್ರನಂ ಪರಮಾನಂ ಸರ್ವಜ್ಞನಂ ಶಂಭುವಂ ಗಿರಿಜಾವಲ್ಲಭನಂ ಮನೋಜಹರನಂ ಕಂಡೆ೦ ವಿರೂಪಾಕ್ಷನಂ. ಮೂಲ :ಕವಿ ಹರಿಹರನ ಶತಕ ಕಾವ್ಯ-ವಿರೂಪಾಕ್ಷ.

Uncategorized

ಕನ್ನಡ ನುಡಿಗಟ್ಟುಗಳು ಮತ್ತು ಗಾದೆಗಳು.

ಒಮ್ಮೆ ಮಾಡಿದರೆ ಪ್ರಮಾದ;ಮತ್ತೆ ಮತ್ತೆ ಮಾಡಿದರೆ ಅಪರಾಧ. ೨. ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುದೇ ? ೩. ಧರ್ಮ ಪಾಲಕರಾಗಿ; ಧರ್ಮ ದ್ವೇಷಿಗಳಲ್ಲ. ೪. ಕಥೆಗಳು ಕಬ್ಬಿಣದ ಕಡಲೆಗಳಾಗದೆ ಬೆಲ್ಲದ ಅಚ್ಚಿನಂತಿರ ಬೇಕು. ೫. ನೆನಪು ಮಸ್ತಕದಲ್ಲಿ ;ಲೆಕ್ಕ ಪುಸ್ತಕದಲ್ಲಿ. ೬.ವಾಮನನಾದವನು ವಿರಾಟನಾಗಬೇಕಾದರೆ ಆತ್ಮ ದರ್ಶನದ ಆಧ್ಯಾತ್ಮಿಕ ವಿದ್ಯೆ ಬೇಕು. ೭. ದೀಪ ಆರಿತೆಂದು ಹಣತೆಯನ್ನು ಎಸೆಯುತ್ತಾರೆಯೇ ? ಹೂವು ಬಾಡಿತೆಂದು ಗಿಡವನ್ನು ಕಿತ್ತು ಹಾಕುತ್ತಾರೆಯೇ ? ೮. ಮಾತು ಬಿಟ್ಟಾಗ ಮೌನವೇ ಆಸರೆ; ಆದರೆ ಮನಸ್ಸು… Continue reading ಕನ್ನಡ ನುಡಿಗಟ್ಟುಗಳು ಮತ್ತು ಗಾದೆಗಳು.

Uncategorized

ಭೂಮಿಯ ವಿವಿಧ ಹೆಸರುಗಳು.

ಧರಣಿ, ಅವನಿ, ಇಳಾ, ಪೃಥ್ವಿ ,ಕ್ಷಿತಿ, ಭೂಮಿ, ಧರಿತ್ರಿ,ಸ್ಥಿರಾ, ಧರಾ,ವಸುಧಾ, ಮಹಿ,ಧರಣಿ, ಮೇದಿನಿ,ಉರ್ವಿ, ಕ್ಷಮಾ, ಜಗತೀ , ವಿಶ್ವ ಧಾರಿಣಿ, ವಸುಂಧರಾ,ವಸುಮತಿ,ಧಾತ್ರಿ, ಭೂ ಮಂಡಲ, ಭೂಗೋಲ, ಭೂಲೋಕ,ವಿಶ್ವ೦ಭರ,ಧಾರಯಿತ್ರಿ, ರಸಾ, ಗೌ,ಅಚಲಾ,ಅನಂತಾ, ಮರ್ತ್ಯ,ಕಾಶ್ಯಪಿ, ರತ್ನ ಗರ್ಭಾ,ಸರ್ವಂ ಸಹಾ, ಸಂಸಾರಃ, ಸಮುದ್ರ ವಸನೆ, ಇಲಾ ಗೋಲಂ,ವಿಶ್ವ ಗಂಧಾ, ನೃತೂ , ಗಿರಿ ಕರ್ಣಿಕಾ, ಭುವನಂ, ನರಾಧಾರ,ದೈತ್ಯಮೇದಜ, ಗೋತ್ರ. ಮೂಲ:ಸಂಗ್ರಹ.