Uncategorized

ನಿಮಗೆ ಗೊತ್ತೇ?

೧. ಪರ್ಷಿಯಾದ ಸಾಂಪ್ರದಾಯಿಕ ಸಂಗೀತದಲ್ಲಿ ಕಲ್ಯಾಣಿ (ರಾಗ)
ಮೊದಲು ಉಸಿರುಕಂಡಿದ್ದು. ಗ್ರೀಕರ ಕಾಲದಿಂದಲೂ ಕಲ್ಯಾಣಿ
ಬದುಕಿದ್ದಾಳೆ.
೨. ಚಿತ್ರಕಾರ Leonardo da Vinci, dyslexia ಕಾಯಿಲೆಯಿಂದ
ಬಳಲುತ್ತಿದ್ದುದರಿಂದ ಕೆಲವೊಮ್ಮೆ ಹಿಮ್ಮುಖವಾಗಿ ಬರೆಯುತ್ತಿದ್ದ.
೩. ಕ್ರೇಯಾನ್ ಕಂಡು ಹಿಡಿದವರು -Edwin Binney ಮತ್ತು Herold
Smith.ಮೇಣವನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಬೇರೆ ಬೇರೆ
ಬಣ್ಣಗಳನ್ನು ಸೇರಿಸಿ ೧೯೦೩ ರಲ್ಲಿ Crayons ಗಳನ್ನು ತಯಾರಿಸಿದ್ರು.
೪. ಹೆಸರು ಲಕ್ಷದ್ವೀಪ ಎಂದು ಹೇಳಿದರೂ ಇಲ್ಲಿರುವುದು ೩೬ ದ್ವೀಪಗಳು
ಮಾತ್ರ. ಅದರಲ್ಲೂ ಜನವಸತಿಯಿರುವುದು ಕೇವಲ ಹತ್ತರಲ್ಲಿ.
೫. ತಿರುವಳ್ಳುವರ್ -ಸಂತ ನೇಕಾರ. ಈತ ರಚಿಸಿದ ”ತಿರುಕ್ಕುರಳ್ ”
ಎಂಬ ಗ್ರಂಥ ”ತಮಿಳರ ವೇದ ” ಎಂದೇ ಜನಪ್ರಿಯವಾಗಿದೆ.
೬. Mongolia ದ ರಾಜಧಾನಿ Ulan Batore ಜಗತ್ತಿನಲ್ಲಿಯೇ
ಅತಿ ಹೆಚ್ಚು ಚಳಿಯಿರುವ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
೭. ಉಕ್ಕಿನ ಸೂಜಿಗಳನ್ನು ಮೊದಲು ತಯಾರಿಸಿದವರು ಚೀನಿಯರು.
೮. ಮೊಸಳೆಗಳು ನದೀ ತೀರದ ಮರಳಿನಲ್ಲಿ ಹಳ್ಳ ತೋಡಿ ಅದರಲ್ಲಿ
ಮೊಟ್ಟೆಯನ್ನಿಟ್ಟು ಮುಚ್ಚಿ ಬಿಡುತ್ತವೆ.
೯. ಉಸಿರಾಡಲು ಯೋಗ್ಯವಾದ ಗಾಳಿಯಲ್ಲಿ ಸಾರಜನಕ ೭೮%,
ಆಮ್ಲಜನಕ ೨೧%,ಆರ್ಗಾನ್ ೦.೯೪% ಹಾಗೂ carbon dioxide
೦. ೦೪% ಇರಬೇಕು.
೧೦. ಇರಾಕ್ ನ ಮಹಮ್ಮದ್ ಖಾಸಿಮ್ (ಕ್ರಿ. ಶ. ೭೧೨) ಭಾರತದ
ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ದೊರೆ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s