Uncategorized

ನಿಮಗೆ ಗೊತ್ತೇ ?

೧. Gobar gas ನಲ್ಲಿ ಅಧಿಕವಿರುವ ಘಟಕ –Methane.
೨. ಶಾಕ್ಯ ಮುನಿ -ಬುದ್ಧ.
೩.ಭೂ ವಿಜ್ಞಾನದ (geology )ಜನಕ –James Hutton.
೪. ಹುಣಿಸೇ ಹಣ್ಣಿನಲ್ಲಿರುವ ಆಮ್ಲ –Tartaric acid.
೫. ರಕ್ತ ಕೆಂಪಾಗಿರಲು ಕಾರಣ -Hemoglobin.
೬. ವಿಮಾನ ತಯಾರಿಕೆಯಲ್ಲಿ ಬಳಸುವ ಮಿಶ್ರ ಲೋಹ
—Duraluminium &magnalium.
೭. ಮಂಗಳ ಗ್ರಹವನ್ನು ತಲುಪಿದ ಮೊದಲ ನೌಕೆ -Viking -೧.
೮. ಅತ್ಯಂತ ಪ್ರಾಚೀನ ಪಕ್ಷಿ –Archaeopteryx .
೯. Automobile ಜನಕ -Gottlieb Daimler.
೧೦. ಗುರು ಗ್ರಹ (Jupiter )ವನ್ನು ತಲುಪಿದ ಮೊದಲ ನೌಕೆ
–Pioneer -೧೦.
೧೧. ಹನುಮ ಜನಿಸಿದ ನಾಡು -ಅಂಜನಾದ್ರಿ ಬೆಟ್ಟ.ತುಂಗಭದ್ರಾ
ನದೀತಟದಲ್ಲಿರುವ ಧಾರ್ಮಿಕ ಕ್ಷೇತ್ರ ; ಕೊಪ್ಪಳ ಜಿಲ್ಲೆಯ
ಗಂಗಾವತಿ ತಾಲೂಕಿನ ಕಿಷ್ಕಿಂಧೆ (ಹನುಮನ ಹಳ್ಳಿ )ಯಲ್ಲಿದೆ.
೧೨. ಮಧ್ಯ ಪ್ರದೇಶವು ಅತಿ ಹೆಚ್ಚು ಅರಣ್ಯವನ್ನು ಹೊಂದಿದ
ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
೧೩. ಶಾಲೋಮ್ (ಹೀಬ್ರು ಭಾಷೆ ಯಲ್ಲಿ )=hallo.
೧೪. ಹವಳ ಕುಜನಿಗೆ ಪ್ರಿತಿಕಾರಕ. ಮುತ್ತು ಚಂದ್ರನಿಗೆ
ಪ್ರಿತಿಕಾರಕ.
೧೫. Philippines ೭,೦೦೦ ದ್ವೀಪಗಳ ದೇಶ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s