Uncategorized

ಧನ್ವಂತರಿ.

೧. ಈರುಳ್ಳಿ ರಸವನ್ನು ತಲೆಗೆ ಲೇಪಿಸಿದರೆ ತಲೆಯಲ್ಲಿರುವ ಹೇನುಗಳು ಸಾಯುತ್ತವೆ. ೨. ಕರಿಬೇವಿನ ಸೊಪ್ಪಿನ ನಿಯಮಿತ ಸೇವನೆಯಿಂದ ಕೂದಲಿಗೆ ಹೊಳಪು ಬರುತ್ತದೆ. ೩. ಊಟದ ನಂತರ ಏಲಕ್ಕಿ ಸೇವಿಸಿದರೆ ಬಾಯಿಯ ದುರ್ಗಂಧ ದೂರವಾಗುತ್ತದೆ. ೪. ಪಪಾಯಿ ಹಣ್ಣಿನ Face Pack ಮಾಡಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತವೆ. ೫. ಕೊತ್ತಂಬರಿ ಬೀಜ ಹಾಕಿ ಕುದಿಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ವಾಸಿಯಾಗುತ್ತದೆ. ೬. ಪ್ರಯಾಣಕ್ಕಿಂತ ಮುಂಚೆ ಹಸಿ ಶುಂಠಿಯನ್ನು ಸೇವಿಸಿದರೆ ವಾಂತಿಯನ್ನು ತಡೆಗಟ್ಟಬಹುದು. ೭. ಊಟದ… Continue reading ಧನ್ವಂತರಿ.

Uncategorized

ಕನ್ನಡ ಸೌರಭ.

ನಗು ನಗುವಿಗೆ ಹಣ ನೀಡ ಬೇಕಿಲ್ಲ. ಕೊಟ್ಟಷ್ಟು ಖಾಲಿ ಆಗುವುದಿಲ್ಲ. ನಗು ಸಾಮಾಜಿಕ ಆಸ್ತಿ . ಕೆಟ್ಟ ನಗು ವ್ಯಕ್ತಿಯ ಭವಿಷ್ಯವನ್ನೇ ಹಾಳು ಮಾಡುತ್ತದೆ. ಮಂದಹಾಸ, ಅಟ್ಟಹಾಸ,ಮೊನಾಲಿಸಾ ನಗು (ನಿಗೂಢ ನಗು ) ವಿಕೃತ ನಗು, ವಿಕಟಾಟ್ಟಹಾಸ, ವ್ಯಂಗ್ಯ ನಗು, ಹುಚ್ಚು ನಗು , ಚುಚ್ಚುನಗು ಹೀಗೆ ನಗುವಿನಲ್ಲೂ ಎಷ್ಟೊಂದು ವಿಧಗಳಿವೆ ! ೨. ನಮ್ಮ ಭಾರತದಲ್ಲಿ ''ಗ '' ಕಾರ ಗಳಿಗೆ ಬಹಳ ಪವಿತ್ರ ಸ್ಥಾನ ಕೊಟ್ಟಿದ್ದಾರೆ. ಅವು ಯಾವುದೆಂದರೆ ಗಂಗಾ, ಗೀತೆ, ಗಾಯತ್ರಿ ,… Continue reading ಕನ್ನಡ ಸೌರಭ.

Uncategorized

ಅಧ್ಯಾತ್ಮ ಸಂಪದ.

೧. ನಮ್ಮ ಭೂಮಿ ಸೂರ್ಯನಿಂದ ೧೫೦ಮಿಲಿಯ ಕಿ.ಮೀ. ದೂರದಲ್ಲಿ ಸೂರ್ಯನನ್ನು ಸುತ್ತುತ್ತಲೇ ಇದೆ. ಆ ಸೂರ್ಯನಾದರೋ ೬೦೦೦*C ಮೇಲ್ಮೈ ಉಷ್ಣತೆ ಇರುವ ಉರಿಯುವ ಅನಿಲಗಳ ಬೃಹತ್ ಗೋಲ. ಒಂದೊಮ್ಮೆ ಭೂಮಿಯೇ ಇನ್ನಷ್ಟು ಸಮೀಪದಲ್ಲಿರುತ್ತಿದ್ದರೆ ಅಥವಾ ಸೂರ್ಯನ ಉಷ್ಣತೆಯೇ ಇನ್ನಷ್ಟು ಹೆಚ್ಚಾಗಿರುತ್ತಿದ್ದರೆ, ಸೂರ್ಯನ ತಾಪ ತಾಳಲಾರದೆ ಜೀವಿಗಳೆಲ್ಲ ಬೆಂದು ಕರಟಿಯೇ ಹೋಗುತ್ತಿದ್ದವು. ಹಾಗಲ್ಲದೆ ಭೂಮಿಯೇ ಇನ್ನಷ್ಟು ದೂರದಲ್ಲಿರುತ್ತಿದ್ದರೆ ಅಥವಾ ಸೂರ್ಯನಉಷ್ಣತೆಯೇ ಇನ್ನಷ್ಟು ಕಡಿಮೆಯಾಗಿರುತ್ತಿದ್ದರೆ ಕೊರೆವ ಚಳಿಯನ್ನು ತಾಳಲಾರದೆ ಜೀವಿಗಳೆಲ್ಲ ಮರಗಟ್ಟಿ ಚಿರುಟಿಯೇ ಹೋಗುತ್ತಿದ್ದವು. ಮೊದಲ ಸಂದರ್ಭದಲ್ಲಿ ನೀರೆಲ್ಲ ಆವಿಯಾಗಿ… Continue reading ಅಧ್ಯಾತ್ಮ ಸಂಪದ.

Uncategorized

ಸುಭಾಷಿತಗಳು.

೧.ಸಿಟ್ಟು ಬಾರದವನು ಕಡು ಮೂರ್ಖ; ಆದರೆ ಸಿಟ್ಟಿಗೇಳದವನು ಕಡು ಜಾಣ. ೨. ಪರರನ್ನು ಅರಿತವನು ಜಾಣ. ತನ್ನನ್ನು ಅರಿತವನು ಜ್ಞಾನಿ. ೩. ''ಹರಕೆ ತೀರಿಸಲು ೧೨ ವರ್ಷದ ಅವಧಿ '' ಎಂಬ ಪ್ರತೀತಿ ಇದೆ. ೪. ರತ್ನದಿಂದ ಅಲಂಕೃತವಾದರೂ ಹಾವು ಭಯವನ್ನೇ ಹುಟ್ಟಿಸುತ್ತದೆ. ೫. ದಡ್ಡರಾದರೂ ಧಾಂಡಿಗರಾಗಿರಬೇಕು. ೬. ಜೇನು ಹೂವಿನಲ್ಲಿದ್ದರೆ ಮಕರಂದ ಎನ್ನುತ್ತಾರೆ. ಗೂಡಿನಲ್ಲಿದ್ದರೆ ಜೇನು ಎನ್ನುತ್ತಾರೆ. ೭. ನೊಂದು ಬಾಳುವ ಬದುಕಿಗೂ ಹೊಂದಿ ಬಾಳುವ ಬದುಕಿಗೂ ಕಾರಣ ಮನೋಸ್ಥಿತಿ. ೮. ಒಳ್ಳೆಯ ಮಾತುಗಳನ್ನು ಆಡುವುದು… Continue reading ಸುಭಾಷಿತಗಳು.

Uncategorized

ನಿಮಗೆ ಗೊತ್ತೇ?

೧. ಪರ್ಷಿಯಾದ ಸಾಂಪ್ರದಾಯಿಕ ಸಂಗೀತದಲ್ಲಿ ಕಲ್ಯಾಣಿ (ರಾಗ) ಮೊದಲು ಉಸಿರುಕಂಡಿದ್ದು. ಗ್ರೀಕರ ಕಾಲದಿಂದಲೂ ಕಲ್ಯಾಣಿ ಬದುಕಿದ್ದಾಳೆ. ೨. ಚಿತ್ರಕಾರ Leonardo da Vinci, dyslexia ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಕೆಲವೊಮ್ಮೆ ಹಿಮ್ಮುಖವಾಗಿ ಬರೆಯುತ್ತಿದ್ದ. ೩. ಕ್ರೇಯಾನ್ ಕಂಡು ಹಿಡಿದವರು -Edwin Binney ಮತ್ತು Herold Smith.ಮೇಣವನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಬೇರೆ ಬೇರೆ ಬಣ್ಣಗಳನ್ನು ಸೇರಿಸಿ ೧೯೦೩ ರಲ್ಲಿ Crayons ಗಳನ್ನು ತಯಾರಿಸಿದ್ರು. ೪. ಹೆಸರು ಲಕ್ಷದ್ವೀಪ ಎಂದು ಹೇಳಿದರೂ ಇಲ್ಲಿರುವುದು ೩೬ ದ್ವೀಪಗಳು ಮಾತ್ರ. ಅದರಲ್ಲೂ ಜನವಸತಿಯಿರುವುದು ಕೇವಲ… Continue reading ನಿಮಗೆ ಗೊತ್ತೇ?