Uncategorized

ಧನ್ವಂತರಿ.

೧. ಆಹಾರದಲ್ಲಿ ಕೊತ್ತಂಬರಿ ಸೊಪ್ಪಿನ ನಿಯಮಿತ ಬಳಕೆಯಿಂದ
kidney ಸಮಸ್ಯೆಗಳನ್ನು ದೂರವಿಡಬಹುದು.
೨. ಅಡುಗೆಯಲ್ಲಿ ಅರಶಿಣದ ನಿಯಮಿತ ಬಳಕೆಯಿಂದ ಖಿನ್ನತೆ
ದೂರವಾಗುತ್ತದೆ.
೩. ಗರಿಕೆ ಹುಲ್ಲಿನ ರಸಕ್ಕೆ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ
ಮೂತ್ರಕೋಶದ ತೊಂದರೆಗಳನ್ನು ದೂರಮಾಡಬಹುದು.
೪. Carrot juice ಸೇವನೆಯಿಂದ ಬಾಯಿಹುಣ್ಣಿನ ಸಮಸ್ಯೆ
ಗುಣವಾಗುತ್ತದೆ.
೫. ಹರಿವೆ ಸೊಪ್ಪಿನ ನಿಯಮಿತ ಸೇವನೆಯಿಂದ ಮಲಬದ್ಧತೆಯ
ತೊಂದರೆ ನಿವಾರಣೆಯಾಗುತ್ತದೆ.
೬. ಎಳೆ ಬಿಸಿಲಿನಲ್ಲಿ walking ಮಾಡಿದರೆ ಸೂರ್ಯನ ಬಿಸಿಲು
vitamin D ಯನ್ನು ದೇಹಕ್ಕೆ ಕೊಡುವುದಲ್ಲದೆ ಕೊಬ್ಬನ್ನು ಕೂಡ
ಕರಗಿಸಿ ದೇಹದ ತೂಕವನ್ನು ಇಳಿಸುತ್ತದೆ.
೭. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಹಾಗೂ
ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ ನಿದ್ರಾಹೀನತೆಯನ್ನು
ದೂರಮಾಡಬಹುದು.
೮. ಕೊತ್ತಂಬರಿಸೊಪ್ಪು ಖನಿಜಾ೦ಶ ಹೊಂದಿದ್ದು ಇದರ ನಿಯಮಿತ
ಬಳಕೆಯಿಂದ ರಕ್ತಹೀನತೆಯನ್ನು ದೂರಮಾಡಬಹುದು.
೯. ಪ್ರತಿದಿನ ೩-೪ ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ
ಕೊಬ್ಬಿನ ಅಂಶ ನಿಯಂತ್ರಣದಲ್ಲಿರುತ್ತದೆ.
೧೦. ತುಳಸಿ ಎಲೆಯ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ
ಯಕೃತ್ತಿನ (Liver )ಸಮಸ್ಯೆಗಳನ್ನು ದೂರ ಮಾಡಬಹುದು.
೧೧. ಪಪ್ಪಾಯಿಹಣ್ಣಿನ ನಿಯಮಿತ ಸೇವನೆಯಿಂದ ರಕ್ತಹೀನತೆಯನ್ನು
ದೂರವಾಗಿಸಬಹುದು.
೧೨. ೧೫ ದಿನಗಳಿಗೊಮ್ಮೆ ಹಸಿ ಹಾಗಲಕಾಯಿಯನ್ನು Juice ರೂಪದಲ್ಲಿ
ಸೇವಿಸುವುದರಿಂದ ಬಿಳಿಯ ರಕ್ತಕಣಗಳು ವೃದ್ಧಿಸುತ್ತವೆ.
೧೩. ಆಹಾರದಲ್ಲಿ ನೀರುಳ್ಳಿಯ ನಿಯಮಿತ ಬಳಕೆಯಿಂದ ದಂತ ಕ್ಷಯ
ಹಾಗೂ ಬಾಯಿಯ ಸೋಂಕುಗಳನ್ನು ತಡೆಗಟ್ಟಬಹುದು.
೧೪. ಹಸಿ Carrot ನ ನಿಯಮಿತ ಸೇವನೆಯಿಂದ ಬೊಜ್ಜನ್ನು ಇಳಿಸಬಹುದು.
೧೫. ಮಾವಿನಹಣ್ಣು ಅಧಿಕ ಪ್ರಮಾಣದಲ್ಲಿ ಬಿ –೬ Vitamin ಹೊಂದಿದ್ದು
ಇದರ ಸೇವನೆಯಿಂದ ಮಿದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s