Uncategorized

ಧನ್ವಂತರಿ.

೧. ಪ್ರತಿದಿನ ಬಿಸಿ ಹಾಲಿನೊಂದಿಗೆ ೫ ಬಾದಾಮಿಗಳನ್ನು ಸೇವಿಸಿದರೆ
Migraine ಸಮಸ್ಯೆ ನಿವಾರಣೆಯಾಗುತ್ತದೆ.
೨. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಕಾಲುನೋವು
ಕಡಿಮೆಯಾಗುತ್ತದೆ.
೩. ಅರಶಿಣವನ್ನು ದಿನನಿತ್ಯ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
೪. ನೆಲ್ಲಿಕಾಯಿ ಹಾಕಿ ಕುದಿಸಿದ ನೀರಿನಲ್ಲಿ ತೊಳೆದರೆ ಕೂದಲು ಉದ್ದ
ಮತ್ತು ಹೊಳಪಾಗುತ್ತದೆ.
೫. ಬಡೆಸೋಂಪು ಯಕೃತ್ತನ್ನು ಶುಚಿಯಾಗಿಡುವಲ್ಲಿ ಪ್ರಮುಖ ಪಾತ್ರ
ವಹಿಸುತ್ತದೆ.
೬. ತುಳಸಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ
ದಮ್ಮು ನಿವಾರಣೆಯಾಗುತ್ತದೆ.
೭. ಮೂಲಂಗಿ ಎಲೆಯ ರಸವನ್ನು ಪ್ರತಿನಿತ್ಯ ಸೇವಿಸಿದರೆ ಮೂತ್ರ ಕೋಶ
ದಲ್ಲಿರುವ ಕಲ್ಲು ಕರಾಗುತ್ತದೆ.
೮. ಕುಂಬಳಕಾಯಿ ಬೀಜದಲ್ಲಿರುವ ಮ್ಯಾಗ್ನೇಸಿಯುಮ್(Magnesium) ಅಂಶವು
ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
೯. ಯಕೃತ್ ದೋಷಕ್ಕೆ ಬಿಸಿನೀರಿನಲ್ಲಿ ನಿಂಬೆಯ ರಸ ಬೆರೆಸಿ ಕುಡಿಯಬೇಕು.
೧೦. ಬೀಟ್ ರೂಟ್ ನ ನಿಯಮಿತ ಸೇವನೆಯಿಂದ ದೇಹದ ಮೂಳೆಗಳು
ಬಲಗೊಳ್ಳುತ್ತವೆ.
೧೧. ಆಲಿವ್ ಎಣ್ಣೆಯಿಂದ ಹುಬ್ಬನ್ನು ಮಸಾಜ್ ಮಾಡಿದರೆ ಕೂದಲು
ಚೆನ್ನಾಗಿ ಬೆಳೆಯುತ್ತದೆ.
೧೨. ಅವರೆ ಕಾಳಿನಲ್ಲಿ ಪ್ರೋಟೀನ್ ಅಂಶ ಹೇರಳವಾಗಿರುತ್ತದೆ.
೧೩. ಕಣ್ಣಿನ ಕೆಳಗೆ ಕಪ್ಪು ವರ್ತುಲ ವಾಗಿದ್ದರೆ ಪುದಿನಾ ಎಲೆಯ ರಸವನ್ನು
ಹಚ್ಚಿ ೨೦ ನಿಮಿಷದ ನಂತರ ತೊಳೆಯಬೇಕು.
೧೪. ಊಟವಾದ ತಕ್ಷಣ ಮಜ್ಜಿಗೆ ಸೇವಿಸಿದರೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.
೧೫. ಅಂಜೂರದ ಹಣ್ಣಿನ ಸೇವನೆಯಿಂದ ದೇಹದಲ್ಲಿ ಕೊಲೆಸ್ಟರಾಲ್(Cholesterol)

ಪ್ರಮಾಣ ಕಡಿಮೆ ಆಗುತ್ತದೆ.
೧೬. ಅರ್ಧ ಚಮಚ ಕೊತ್ತಂಬರಿ ಬೀಜ ಮತ್ತು ಅರ್ಧ ಚಮಚ ಜೀರಿಗೆ ಹಾಕಿ
ತಯಾರಿಸಿದ ಕಷಾಯ ಕುಡಿದರೆ ತಲೆನೋವು ಉಪಶಮನವಾಗುತ್ತದೆ.
೧೭ಕರ್ಪೂರ ವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನೋವಿರುವ ಜಾಗದಲ್ಲಿ
ಹಚ್ಚಿದರೆ ನೋವು ಬೇಗ ಉಪಶಮನವಾಗುತ್ತದೆ.
೧೮. ೩ ಚಮಚ ತುಳಸಿ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ
ಜಂತು ಹುಳ ನಿವಾರಣೆಯಾಗುತ್ತದೆ.
೧೯. ಎಲೆಕೋಸಿನಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ತಡೆಗಟ್ಟಲು
ಸಹಕರಿಸುತ್ತದೆ.
೨೦. ಕಾಮಾಲೆ ರೋಗಿಗಳು ದಿನಕ್ಕೆ ಎರಡು ಬಾರಿ ಮೂಲಂಗಿ ಎಲೆಯ ರಸ
ಸೇವಿಸಿದರೆ ಶೀಘ್ರ ಗುಣಮುಖರಾಗುತ್ತಾರೆ.
ಮೂಲ:ಸಂಗ್ರಹ.

2 thoughts on “ಧನ್ವಂತರಿ.

  1. Very interesting facts (i feel Indian Ayurveda tells about precaution is better than cure,) easy and anybody can adopt these methods to be healthy., thanks mam, thanks a lot for information

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s