Uncategorized

ಧನ್ವಂತರಿ.

೧. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು
ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
೨. ಆಹಾರದಲ್ಲಿ ಅರಶಿನದ ನಿಯಮಿತ ಬಳಕೆಯಿಂದ ರಕ್ತ
ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೆ ದೇಹದಲ್ಲಿನ
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ ದಲ್ಲಿರುತ್ತದೆ.
೩. ಆಹಾರದಲ್ಲಿ ರಾಗಿಯ ನಿಯಮಿತ ಬಳಕೆಯಿಂದ ಮೂಳೆಗಳು
ಸಧೃಢಗೊಳ್ಳುತ್ತವೆ.
೪. ನೆಲ್ಲಿಕಾಯಿಯಲ್ಲಿ Vitamin ”C” ಇರುವುದರಿಂದ ಕರುಳಿಗೆ,
ಹೃದಯಕ್ಕೆ ಒಳ್ಳೆಯದು. ಅಲ್ಲದೇ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
೫. ಬಾಳೆಹಣ್ಣಿನ ನಿಯಮಿತ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್
ಪ್ರಮಾಣ ಹೆಚ್ಚುತ್ತದೆ ಹಾಗೂ ಖಿನ್ನತೆಯನ್ನು ತಡೆಯಬಹುದು.
೬.ಸಪೋಟ ಹಣ್ಣಿನ ನಿಯಮಿತ ಸೇವನೆಯಿಂದ ನಿದ್ರಾಹೀನತೆ ಹಾಗೂ
ಖಿನ್ನತೆಗಳು ದೂರವಾಗುತ್ತವೆ.
೭. ಹಸಿ carrot ನ ನಿಯಮಿತ ಸೇವನೆಯಿಂದ ಮಂಡಿ ನೋವನ್ನು
ತಡೆಯಬಹುದು.
೮. ಸುಟ್ಟಗಾಯಕ್ಕೆ ಜೇನುತುಪ್ಪವನ್ನು ಹಚ್ಚಿದರೆ ಘಾಯ ಕೀವಾಗುವುದನ್ನು
ತಡೆಯಬಹುದು.
೯. ಹಸಿ carrot ಅರೆದು ಲೇಪಿಸಿಕೊಳ್ಳುವುದರಿಂದ ಸುಟ್ಟ ಘಾಯ
ವಾಸಿಯಾಗುತ್ತದೆ.
೧೦. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿ
ಸೇವಿಸುವುದರಿಂದ ರಕ್ತದಲ್ಲಿನ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ.
೧೧. ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿರುವವರು ಊಟದಲ್ಲಿ
ಬೆಂಡೆಕಾಯಿಯನ್ನು ಹೆಚ್ಚು ತಿನ್ನುವುದರಿಂದ ಶೀಘ್ರವಾಗಿ ಗುಣವಾಗುವುದು.
೧೨. ನುಗ್ಗೆ ಹೂವಿನ ಪಾನಕದ ನಿಯಮಿತ ಸೇವನೆಯಿಂದ ರಕ್ತ ಹೀನತೆಯ
ಸಮಸ್ಯೆಯನ್ನು ತಡೆಗಟ್ಟಬಹುದು.
೧೩. ಬಸಳೆ ಸೊಪ್ಪಿನ ನಿಯಮಿತ ಸೇವನೆಯಿಂದ ದೇಹದಲ್ಲಿ ಶುದ್ಧ ರಕ್ತದ
ಪ್ರಮಾಣ ಹೆಚ್ಚಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
೧೪.ಪ್ರತಿದಿನ ಊಟದ ನಂತರ ಮೂಲಂಗಿ ರಸವನ್ನು ಸೇವಿಸುವುದರಿಂದ
ಮೂತ್ರಕೋಶದಲ್ಲಿನ ಕಲ್ಲು ಕರಗಲು ಸಹಾಯವಾಗುತ್ತದೆ.
೧೫. ಈರುಳ್ಳಿಯನ್ನು ಬೆಲ್ಲ ಮತ್ತು ನೀರಿನೊಂದಿಗೆ ಸೇವಿಸುವುದರಿಂದ
ರಕ್ತ ಹೀನತೆಯನ್ನು ತಡೆಗಟ್ಟಬಹುದು.
ಮೂಲ:ಸಂಗ್ರಹ.

Advertisements

2 thoughts on “ಧನ್ವಂತರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s