Uncategorized

ಧನ್ವಂತರಿ.

೧. ಆಹಾರದಲ್ಲಿ ಕೊತ್ತಂಬರಿ ಸೊಪ್ಪಿನ ನಿಯಮಿತ ಬಳಕೆಯಿಂದ kidney ಸಮಸ್ಯೆಗಳನ್ನು ದೂರವಿಡಬಹುದು. ೨. ಅಡುಗೆಯಲ್ಲಿ ಅರಶಿಣದ ನಿಯಮಿತ ಬಳಕೆಯಿಂದ ಖಿನ್ನತೆ ದೂರವಾಗುತ್ತದೆ. ೩. ಗರಿಕೆ ಹುಲ್ಲಿನ ರಸಕ್ಕೆ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಮೂತ್ರಕೋಶದ ತೊಂದರೆಗಳನ್ನು ದೂರಮಾಡಬಹುದು. ೪. Carrot juice ಸೇವನೆಯಿಂದ ಬಾಯಿಹುಣ್ಣಿನ ಸಮಸ್ಯೆ ಗುಣವಾಗುತ್ತದೆ. ೫. ಹರಿವೆ ಸೊಪ್ಪಿನ ನಿಯಮಿತ ಸೇವನೆಯಿಂದ ಮಲಬದ್ಧತೆಯ ತೊಂದರೆ ನಿವಾರಣೆಯಾಗುತ್ತದೆ. ೬. ಎಳೆ ಬಿಸಿಲಿನಲ್ಲಿ walking ಮಾಡಿದರೆ ಸೂರ್ಯನ ಬಿಸಿಲು vitamin D ಯನ್ನು ದೇಹಕ್ಕೆ ಕೊಡುವುದಲ್ಲದೆ ಕೊಬ್ಬನ್ನು… Continue reading ಧನ್ವಂತರಿ.

Advertisements
Uncategorized

ಧನ್ವಂತರಿ.

೧. ಪ್ರತಿದಿನ ಬಿಸಿ ಹಾಲಿನೊಂದಿಗೆ ೫ ಬಾದಾಮಿಗಳನ್ನು ಸೇವಿಸಿದರೆ Migraine ಸಮಸ್ಯೆ ನಿವಾರಣೆಯಾಗುತ್ತದೆ. ೨. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಕಾಲುನೋವು ಕಡಿಮೆಯಾಗುತ್ತದೆ. ೩. ಅರಶಿಣವನ್ನು ದಿನನಿತ್ಯ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ೪. ನೆಲ್ಲಿಕಾಯಿ ಹಾಕಿ ಕುದಿಸಿದ ನೀರಿನಲ್ಲಿ ತೊಳೆದರೆ ಕೂದಲು ಉದ್ದ ಮತ್ತು ಹೊಳಪಾಗುತ್ತದೆ. ೫. ಬಡೆಸೋಂಪು ಯಕೃತ್ತನ್ನು ಶುಚಿಯಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ೬. ತುಳಸಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ದಮ್ಮು ನಿವಾರಣೆಯಾಗುತ್ತದೆ. ೭. ಮೂಲಂಗಿ ಎಲೆಯ ರಸವನ್ನು ಪ್ರತಿನಿತ್ಯ ಸೇವಿಸಿದರೆ… Continue reading ಧನ್ವಂತರಿ.

Uncategorized

ಸ್ನೇಹ.

ವಾರಣಾಸಿಯ ಅರಸನಿಗೆ ತನ್ನ ಪಟ್ಟದ ಆನೆಯ ಮೇಲೆ ಅತೀವ ಅಕ್ಕರೆ. ಒಂದು ದಿನ ಆನೆ ಅನ್ನದ ಮುದ್ದೆ ತಿನ್ನುತ್ತಿದ್ದಾಗ ಹಸಿದು ಬಸವಳಿದ ಬಡಕಲು ನಾಯಿಯೊಂದು ಅದರ ಬಳಿಗೆ ಬಂತು. ಆನೆ ಕರುಣೆಯಿಂದ ನಾಯಿಗೂ ತನ್ನ ಆಹಾರದ ಒಂದು ಪಾಲು ನೀಡಿತು. ಇದರಿಂದ ಆಸೆ ಹುಟ್ಟಿದ ನಾಯಿ ನಿತ್ಯವೂ ಆನೆಯ ಭೋಜನದ ಹೊತ್ತಿಗೆ ಹಾಜರಾಗುತ್ತಿತ್ತು. ಆನೆಗೂ ನಾಯಿಗೂ ಗೆಳೆತನ ಬೆಳೆದು, ಆಹಾರಕ್ಕಾಗಿ ಬರುತ್ತಿದ್ದ ನಾಯಿ ಆನೆಯ ಲಾಯದಲ್ಲೇ ಮಲಗುತ್ತಿತ್ತು. ಮಾವುತ ಗದರಿಸಿ ಬೆದರಿಸಿ ಓಡಿಸಿದರೂ ನಾಯಿ ತೊಲಗಲಿಲ್ಲ. ಇದರಿಂದ… Continue reading ಸ್ನೇಹ.

Uncategorized

ಧನ್ವಂತರಿ.

೧. ಹಾಗಲಕಾಯಿಯ ರಸ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಸೇವಿಸುವುದರಿಂದ ರಕ್ತ ಶುದ್ಧಗೊಳ್ಳುತ್ತದೆ. ೨. ಎಳನೀರಿನೊಂದಿಗೆ ನಿಂಬೆರಸವನ್ನು ಸೇರಿಸಿ ಸೇವಿಸು ವುದರಿಂದ ಉರಿ ಮೂತ್ರದ ಸಮಸ್ಯೆ ನಿವಾರಣೆಯಾಗುತ್ತದೆ. ೩. ರಾತ್ರಿ ಮಲಗುವುದಕ್ಕಿಂತ ಮೊದಲು ಬಾಳೆ ಹಣ್ಣನ್ನು ತಿನ್ನುವುದು ಚೆನ್ನಾಗಿ ನಿದ್ದೆ ಬರುವುದಕ್ಕೆ ಸಹಕಾರಿಯಾಗಿದೆ. ೪. ಆಹಾರದಲ್ಲಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಬಳಸು ವುದರಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ೫. ಮಾವಿನ ಹಣ್ಣಿನ ನಿಯಮಿತ ಸೇವನೆಯಿಂದ ಇರುಳು ಗುರುಡುತನವನ್ನು ತಡೆಯಬಹುದು. ೬. ಅಂಜೂರದ ಹಣ್ಣನ್ನು ಸೇವಿಸಿದರೆ ಮಲಬದ್ಧತೆ… Continue reading ಧನ್ವಂತರಿ.

Uncategorized

ನಾ ಮೆಚ್ಚಿದ ಕಥೆ.

ಒಬ್ಬ ಮುದುಕನಿಗೆ ಮೂವರು ಗಂಡು ಮಕ್ಕಳು. ಆ ಮೂವರಲ್ಲಿ ತಾನು ಯಾರಿಗೆತನ್ನ ಮನೆತನದ ಜವಾಬ್ದಾರಿಯನ್ನು ಹೊರಿಸ ಬೇಕೆಂದು ವಿಚಾರಿಸುತ್ತಿರಲು ಒಂದು ಉಪಾಯ ಹೊಳೆಯಿತು. ಆ ಮೂವರನ್ನು ಪರೀಕ್ಷಿಸಬೇಕೆಂದು ಬಯಸಿ ಅವರಿಗೆ ಒಂದು ಪ್ರಶ್ನೆ ಹಾಕಿದ. ''ನನ್ನನ್ನು ಯಾರಾದರೂ ಹೊಡೆದರೆ ನೀವೇನು ಮಾಡುತ್ತೀರಿ?''. ಅದಕ್ಕೆ ಮೊದಲನೆಯವನು ''ಅಪ್ಪನಿಗೆ ಯಾರು ಹೊಡೆಯುತ್ತಾರೋ, ಆತನನ್ನು ಆ ದಿನದ ಸೂರ್ಯ ಮುಳುಗು ವುದರೊಳಗೆ ಕೊಲ್ಲುವೆನು'' ಎಂದು ತಿಳಿಸಿದ. ಎರಡನೆಯವನು ''ಅಪ್ಪನನ್ನು ಹೊಡೆದವನನ್ನು ಆ ಕ್ಷಣದಲ್ಲೇ ಕೊಲ್ಲುವು''ದಾಗಿ ಹೇಳಿದ. ಏನೂ ಹೇಳದೆ ಮೌನವಾಗಿದ್ದ ಮೂರನೆಯವನಿಗೆ… Continue reading ನಾ ಮೆಚ್ಚಿದ ಕಥೆ.

Uncategorized

Short And Sweet Poems.

1.Life can be made stronger than death; If man learns carefully and unmistakably The language of love.----------Sri Chinmoy. 2.Poetry is the spontaneous overflow of powerful feelings: It takes its origin from emotion recollected in tranquility. -------William Words Worth. 3.When I think of waves, I visualise the ocean; When I think of clouds, I visualise the… Continue reading Short And Sweet Poems.