Uncategorized

ನಿಮಗೆ ಗೊತ್ತೇ ?

೧. ಉಪ್ಪು ಇಂಗಾಲ ರಹಿತವಾದದ್ದು. ಆದ್ದರಿಂದ ಬೆಂಕಿಯಲ್ಲಿ
ಉರಿಯದೆ ಸ್ಫೋಟವಾಗುತ್ತದೆ.
೨. ವಜ್ರವು ಶುದ್ಧ ಇಂಗಾಲ ಧಾತುವಿನಿಂದ ಕೂಡಿದೆ.
೩. ಅತ್ಯಧಿಕ ದ್ರವ್ಯರಾಶಿ ಇರುವ ಲೋಹ ಪ್ಲಾಟಿನಂ.
೪. ಆಹಾರವನ್ನು ನುಂಗುವಾಗ ಶ್ವಾಸನಾಳವನ್ನು ಎಪಿಗ್ಲಾಟಿಸ್
ಮುಚ್ಚುವುದರಿಂದ ಉಸಿರಾಡಲು ಆಗುವುದಿಲ್ಲ.
೫. ದೀಪ ಆಮ್ಲಜನಕವನ್ನು ಹೀರಿ ಉರಿಯುತ್ತದೆ ಆದ್ದರಿಂದ
ಮಲಗುವಾಗ ದೀಪವನ್ನು ಹಚ್ಚಿಡುವುದಿಲ್ಲ.
೬. ಎರೆಹುಳವು ತೊಗಲಿನ ರಂಧ್ರದಿಂದ ಉಸಿರಾಡುತ್ತದೆ.
೭. ಸೆಗಣಿ ಕ್ರಿಮಿ ನಾಶಕ. ಆದ್ದರಿಂದ ಕಶ್ಮಲವಿದ್ದಲ್ಲಿ ಸೆಗಣಿ
ಸಾರಿಸುತ್ತಾರೆ.
೮. ಬಿಳಿಬಣ್ಣವು ಸೂರ್ಯನ ರಶ್ಮಿಯನ್ನು ಪ್ರತಿಫಲಿಸುತ್ತದೆ.
ಆದ್ದರಿಂದ ಸೆಕೆಗಾಲದಲ್ಲಿ ಬಿಳಿವಸ್ತ್ರ ಧರಿಸಿದರೆ ಸೆಕೆಯಾಗುವುದಿಲ್ಲ.
೯. ಕನ್ನಡದ ಮೊದಲ ವಾಕ್ಚಿತ್ರ -”ಸತಿ ಸುಲೋಚನ”.
೧೯೩೪, ಮಾರ್ಚ್ ೩ ರಂದು ಬಿಡುಗಡೆಯಾಯಿತು.
೧೦. ಶಿಶುನಾಳ ಶರೀಫ ಕನ್ನಡದ Muslim ಸಂತ ಕವಿ.
೧೧.೫೦೦ವರ್ಷಗಳ ಹಿಂದೆಯೇ ಕನ್ನಡಿಗರು ಮತ್ತು ಮರಾಠಿಗರ
ನಡುವೆ ಬಾಂಧವ್ಯದ ಬೆಸುಗೆ ಮೂಡಿಸಿದವರು -ವಾದಿರಾಜರು.
೧೨. ಕಾಗಿನೆಲೆಯಲ್ಲಿ ಆದಿಕೇಶವ ಸ್ವಾಮಿಯ ದೇವಾಲಯ
ಕಟ್ಟಿಸಿದವರು -ಕನಕದಾಸರು.
೧೩. ಪ್ರಭಾವತಿ ಗುಪ್ತ –ಗುಪ್ತರ ಕಾಲದ ಪ್ರಸಿದ್ಧ ಮಹಿಳಾ ಆಡಳಿತಗಾರ್ತಿ.
೧೪. ಮಾರ್ಕೋಪೋಲೋ -ಚೀನಾದೇಶಕ್ಕೆ ಭೇಟಿ ನೀಡಿದ
ಮೊದಲ ವಿದೇಶೀಯ.
೧೫. ಆಗ್ರಾದ ನಿರ್ಮಾಪಕ -ಸಿಕಂದರ್ ಲೋದಿ.
೧೬. ಅಜಂತಾ ಗುಹೆಗಳಲ್ಲಿರುವ ಚಿತ್ರಕಲೆ ಜಾತಕ ಕಥೆಗಳನ್ನು
ಬಿಂಬಿಸುತ್ತವೆ.
೧೭. ಅನಕೊಂಡ -ವಿಶ್ವದಲ್ಲಿ ಅತಿ ಭಾರವಾದ ಹಾವು. ದಕ್ಷಿಣ
ಅಮೆರಿಕಾದಲ್ಲಿದೆ.
೧೮. ಬುದ್ಧಿ ,ಶ್ರಮ ಎರಡೂ ಇಲ್ಲದೆಯೂ ಯಶಸ್ವಿಯಾಗಬಹುದಾದ
ಏಕೈಕ ಕ್ಷೇತ್ರ -”ರಾಜಕೀಯ”.
೧೯. ಭಾರತದ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ Hyderabad ನಲ್ಲಿ
ಕಾರ್ಯಾಚರಿಸುತ್ತಿದೆ.
೨೦. ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗೆ ನೀಡುವ ಅತ್ಯುನ್ನತ
ಪ್ರಶಸ್ತಿ -ಭಟ್ನಾಗರ್ ಪ್ರಶಸ್ತಿ.
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s