Uncategorized

ನಗೆ ಬುಗ್ಗೆ.

೧. ಗುಂಡನಿಗೆ traffic police ಕೆಲಸ ಸಿಕ್ಕಿತು. ಮೊದಲ ದಿನ ನಗರದ circle ಒಂದರ ಬಳಿ duty ಮಾಡಿದ ವಿಪರ್ಯಾಸ ವೆಂದರೆ ಮೊದಲ ದಿನವೇ ಅವನನ್ನು ಕೆಲಸದಿಂದ ಅಮಾನತು ಮಾಡಲಾಯಿತು. ಯಾಕೆಂದರೆ ಆತ Ambulance ಒಂದನ್ನು ತಡೆದು ನಿಲ್ಲಿಸಿ over speed case ಹಾಕಿದ್ದ. ೨. ಆತ :ನೀನು office ನಲ್ಲಿ ಸಿಂಹದ ಹಾಗೆ ಇರ್ತೀಯಾ.. ಆದರೆ ಮನೆಗೆ ಹೋದಮೇಲೆ ಏನಾಗುತ್ತೋ ನಿಂಗೆ ? ಈತ:ಮನೆಯಲ್ಲಿ ಕೂಡಾ ನಾನು ಸಿಂಹಾನೇ. ಆದರೆ ಸಿಂಹದ ಮೇಲೆ ದುರ್ಗೆ ಕೂತಿರ್ತಾಳೆ… Continue reading ನಗೆ ಬುಗ್ಗೆ.

Uncategorized

Do You Know?

Francois Viete was a French mathematician. He introduced the first systematic algebraic notation  in his book ''In Artem Analyticam Isagoge'' 2.Dyslexia means a disorder manifested by difficulty in learning to read. One of the characteristics of dyslexia is problem with direction(up and down) and time (before and after; yesterday and tomorrow). 3.Jagadish Chandra Bose discovered Crescograph… Continue reading Do You Know?

Uncategorized

ಚಿಂತನ.

೧. ಒಬ್ಬ ಗುರು ತನ್ನ ಶಿಷ್ಯರನ್ನು ಕರೆದು ಹೇಳಿದ ''ಈ ಲೋಕದಲ್ಲಿ ಬದುಕಬೇಕಾದರೆ ೨ ಗುಣಗಳು ಅತ್ಯಗತ್ಯ. ಒಂದು, ದುರ್ಗಂಧವನ್ನು ಸಹಿಸಿಕೊಳ್ಳುವುದು. ಎರಡು, ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವುದು. '' ''ಸರಿ, ಗುರುಗಳೇ '' ಎಂದು ಶಿಷ್ಯರು ಕೂಗಿದರು. ಗುರುಗಳು ಶಿಷ್ಯರನ್ನು ಪರೀಕ್ಷಿಸಲು ಮುಂದಾದರು. ತನ್ನ ತೋರು ಬೆರಳನ್ನು ದುರ್ಗಂಧ ಭರಿತ ದ್ರಾವಣದಲ್ಲಿ ಮುಳುಗಿಸಿ ಮೂಗಿನ ಬಳಿ ತಂದು ಮೂಸಿದರು. ''ನೀವೂ ಹೀಗೆಯೇ ಮಾಡಿ''ಎಂದರು. ಶಿಷ್ಯರು ಆ ಹೇಸಿಗೆಯ ದ್ರಾವಣದಲ್ಲಿ ತೋರ್ಬೆರಳನ್ನು ಮುಳುಗಿಸಿದಂತೆ ನಟಿಸಿ ಅದೇ ಬೆರಳನ್ನು ಮೂಗಿನೆದುರು… Continue reading ಚಿಂತನ.

Uncategorized

ನಗೆಗುಳಿಗೆ.

೧. ಮೇಸ್ಟ್ರು:ಗಾಂಧೀಜಿ, ಬಸವಣ್ಣ,ಮಹಾವೀರ, ಬುದ್ಧ ಇವರೆಲ್ಲರ ಮಧ್ಯೆ ಒಂದು ಸಾಮ್ಯತೆ ಇದೆ. ಏನದು? ಗುಂಡ:ಇವರೆಲ್ಲ ಸರ್ಕಾರಿ ರಜಾದಿನದಂದೇ ಹುಟ್ಟಿದ್ದಾರೆ. ೨.ಪ್ರ: ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದೇಕೆ ? ಉ:ಪಕ್ಷಪಾತದ ದೃಷ್ಟಿ ಬೇಡಾಂತ. ೩. ಪ್ರ:''ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ?'' ಎಂದ ಒಬ್ಬ. ''ಕತ್ತೆಗೆ ಇರೋ ಬುದ್ಧಿ ನಿನಗಿಲ್ಲ'' ವೆಂದ ಮಗದೊಬ್ಬ. ಈ ಇಬ್ಬರೊಳಗೆ ಬುದ್ಧಿವಂತನಾರು ? ಉ:ಕತ್ತೆಗಳೇ ಮೇಲು. ೪. ಹೆಂಡತಿ :ಹಣದುಬ್ಬರ ಅಂದ್ರೇನು ? ಗಂಡ :ಮೊದಲು ನೀನು ೩೬-೨೪-೩೬(slim )ಆಗಿದ್ದೆ. ಈಗ… Continue reading ನಗೆಗುಳಿಗೆ.

Uncategorized

ಸುಭಾಷಿತಗಳು.

೧. ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ ವೈರಿಗಳೂ ಪ್ರೇಮಿಗಳಾಗುತ್ತಾರೆ. ಮನದಲ್ಲಿ ದ್ವೇಷವೇ ತುಂಬಿದ್ದರೆ ಪ್ರೇಮಿಗಳೂ ವೈರಿಯಾಗುತ್ತಾರೆ. ೨.ಮದುವೆಯ ''ಮುಂಚಿನ'' ಹೆಣ್ಣಿನ ಒಂಟಿತನಕ್ಕಿಂತ ಮದುವೆಯಾದ ''ನಂತರದ ''ಹೆಣ್ಣಿನ ಒಂಟಿತನ ಅತ್ಯಂತ ಕಠೋರವಾದದ್ದು. ೩. ಹೊಂದಿ ಕೊಳ್ಳದಿದ್ದರೆ ನಾವು ಕಾಲದ ಬಿಸಿಯಲ್ಲಿ ಕರಗಿ ಹೋಗುತ್ತೇವೆ. ೪. ಕವಿ,ಋಷಿಗಳು ಒಂಟಿತನದಲ್ಲಿದ್ದಾಗ ''ಜಗತ್ತು ಎಷ್ಟು ಸುಂದರ ''ಎಂದು ಖುಷಿಯಿಂದ ವರ್ಣಿಸುತ್ತಾರೆ. ಆದರೆ ಒಂದು ಹೆಣ್ಣು ಒಂಟಿತನದಲ್ಲಿದ್ದಾಗ ''ಜಗತ್ತು ಎಷ್ಟು ಕ್ರೂರವಾಗಿದೆ '' ಎಂದು ನೋವು ಅನುಭವಿಸುತ್ತಾಳೆ. ೫. ಜೀವನದಲ್ಲಿ ನಮಗೆ ಆಯ್ಕೆಗಳೇ ಇಲ್ಲ ಎಂಬುವುದಿದ್ದರೆ… Continue reading ಸುಭಾಷಿತಗಳು.

Uncategorized

ಸುಭಾಷಿತಗಳು.

೧. ಅತಿಯಾದ ನಿರೀಕ್ಷೆಯಿಂದ ತುಂಬಾ ನಿರಾಸೆಯಾಗುತ್ತೆ. ಅತಿಯಾದ ನಂಬಿಕೆಯಿಂದ ತುಂಬಾ ಮೋಸವಾಗುತ್ತೆ. ಅತಿಯಾದ ಪ್ರೀತಿಯಿಂದ ತುಂಬಾ ದುಃಖವಾಗುತ್ತೆ. ಅತಿಯಾದರೆ ಅಮೃತ ಕೂಡಾ ವಿಷವೇ. ೨. ಟೀಕೆ ಮಾಡುವುದು ಒಳ್ಳೆಯದಲ್ಲ. ಎಲ್ಲರ ಸ್ವಭಾವವೂ ಒಂದೇ ರೀತಿ ಇರುವುದಿಲ್ಲ. ಕೆಲವರು ಟೀಕೆಯನ್ನು ಹಾಸ್ಯ ಮಯವಾಗಿ ತೆಗೆದು ಕೊಳ್ಳಬಹುದು. ಮತ್ತೆ ಕೆಲವರು ತಿರುಗಿ ಉತ್ತರ ನೀಡಬಹುದು. ಇನ್ನಷ್ಟು ಮಂದಿ ನೊಂದುಕೊಳ್ಳಬಹುದು. ೩. ಒಬ್ಬರಿಗೆ ಸಹಾಯಮಾಡಿ ನೀವು ಒಳ್ಳೆಯದನ್ನು ಬಯಸಿದರೂ ಅವರು ನಿಮಗೆ ಕೆಟ್ಟದ್ದು ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ. ಜನ ಯಾವತ್ತೂ ಕಲ್ಲು… Continue reading ಸುಭಾಷಿತಗಳು.