Uncategorized

ನಿಮಗೆ ಗೊತ್ತೇ ?

೧. ಸಂಗೀತಕ್ಕೆ ರೋಗದಮನ ಶಕ್ತಿ ಇದೆ. ಸಂದು ನೋವಿಗೆ-------ಭೈರವಿ. ತಲೆ ನೋವಿಗೆ ----------ದರ್ಬಾರಿ ಕಾನಡಾ. ಕೆಮ್ಮಿಗೆ ------------------ಗುಜಾರಿ ತೋಡಿ. ಕರುಳಿನ ವಾಯು ಪ್ರಕೋಪಕ್ಕೆ ---ಮಾಲ ಕಂಸ. ಅಜೀರ್ಣಕ್ಕೆ -------------ದೀಪಕ. ಕ್ಷುಧಾನಾಶಕ್ಕೆ -----------ಚಂದ್ರ ಕಂಸ. ಮಲಬದ್ಧತೆಗೆ ------------ಜೌನ್ ಪುರಿ. ಅತಿಸಾರಕ್ಕೆ --------------ಜೈ ಜೈವಂತಿ ರಾಗ -----ಶಮನಕಾರಿ. --ಕೊಳಲು ವಾದಕ ರೋಹಿತ್ ಆನಂದ್ -Hindustan Times. ೨. ''ವೀಸಾ'' ಎಂಬುದು French ಪದ. ವಿದೇಶ ಪ್ರಯಾಣ ಅನುಮತಿ ಪತ್ರ ಎಂದು ಅರ್ಥ. ೩. ರೋಮನ್ ಸಾಮ್ರಾಟ್ ಚಾರ್ಲ್ಸ್, ಸುಧಾರಣಾವಾದಿ ಮಾರ್ಟಿನ್… Continue reading ನಿಮಗೆ ಗೊತ್ತೇ ?

Uncategorized

ಚಿಂತನ.

೧. ಧರ್ಮ ಇರುವುದು ಪ್ರೀತಿಸುವುದಕ್ಕೆ ಹೊರತು ದ್ವೇಷಿಸುವುದಕ್ಕಲ್ಲ. ಆದರೆ ವರ್ತಮಾನದಲ್ಲಿ ನಾವು ಕಾಣುವುದು ತದ್ವಿರುದ್ಧವಾಗಿದೆ. ಹೊಸ ತಲೆಮಾರಿನ, ಕಿರಿಯರ ಮಾತು ಹಾಗಿರಲಿ, ಹಿರಿಯರು ಎಂಬವರಿಗೂ ಸಹ ಸನಾತನವಾದ ಭಾರತೀಯ ಸಂಸ್ಕೃತಿ, ಪರಂಪರೆಗಳ ನಿಜವಾದ ಪರಿಚಯ ಇಲ್ಲದಿರುವುದೇ ಇಂದಿನ ವಿಚಾರ ಮಾಲಿನ್ಯ ಹಾಗೂ ಆಚಾರಗಳ ಅಪಮೌಲ್ಯಕ್ಕೂ ಕಾರಣ. -ಸ್ವಾಮೀ ಜಗದಾತ್ಮಾನಂದಜಿ. ೨. ಕತ್ತಿ, ಕೋವಿ, ಕಠಾರಿಗಳು ಕೊಂದಿರುವುದಕ್ಕಿಂತ ಹೆಚ್ಚು ಜನರನ್ನು ಹಣ ಕೊಂದಿದೆ. --ಅನಾಮಿಕ. ೩. ಆತ್ಮ ವಿಶ್ವಾಸವಿಲ್ಲದ ಆಸ್ತಿಕನಿಗಿಂತ ಆತ್ಮ ವಿಶ್ವಾಸವುಳ್ಳ ನಾಸ್ತಿಕ ಮೇಲು. -ಸ್ವಾಮಿ ವಿವೇಕಾನಂದ.… Continue reading ಚಿಂತನ.

Uncategorized

ಸುಭಾಷಿತಗಳು.

೧. ದೋಣಿಗೆ ನೀರು ನುಗ್ಗದ ಹೊರತು ಮುಳುಗಲು ಸಾಧ್ಯವಿಲ್ಲ. ಹಾಗೆಯೇ ನಕಾರಾತ್ಮಕ ಭಾವನೆಗಳು ನುಗ್ಗದಂತೆ ಎಚ್ಚರಿಕೆ ವಹಿಸಿ. ೨. ನೀವು ಧೈರ್ಯದಿಂದ ಇದ್ದಷ್ಟೂ ಜೀವನ ಅರಳುತ್ತದೆ. ಧೈರ್ಯಗುಂದಿದರೆ ಬದುಕು ಕೂಡ ಮುದುಡುತ್ತದೆ. ೩ಸ್ವಾವಲಂಬನೆ ಸುಖಕರ, ಪರಾವಲಂಬನೆ ದುಃಖಕರವಾಗಿದೆ. ೪. ಮಲವಿರದ ಮೈ ಯಿರದು, ಕೊಳೆ ಇರದ ಮನವಿರದು. -ಡಿ. ವಿ. ಜಿ. ೫. ಈ ಜಗತ್ತಿಗೆ ಬಿಸಿ ತಲೆಗಳಿಗಿಂತ ತಂಪಾದ ಹೃದಯಗಳ ಅಗತ್ಯ ಹೆಚ್ಚಾಗಿದೆ. ೬. ಜೋರಾಗಿ ಮಾತಾಡಿದಾಗ ಸುಮ್ಮನಿರು ಅಂದವರೇ, ಸುಮ್ಮನಿದ್ದಾಗ ಏನಾಗಿದೆ ಅಂತ ಕೇಳ್ತಾರೆ.… Continue reading ಸುಭಾಷಿತಗಳು.

Uncategorized

ನಿಮಗೆ ಗೊತ್ತೇ ?

೧. ಆಯುರ್ವೇದದಲ್ಲಿ ''ರಸ ಶಾಸ್ತ್ರ'' ಎಂಬ ವಿಭಾಗದಲ್ಲಿ ೯ ಬಗೆಯ ಹರಳುಗಳ ಬಗ್ಗೆ ವ್ಯಾಖ್ಯಾನವಿದೆ. ಹರಳು --------------------------------------ಗ್ರಹ ಮಾಣಿಕ್ಯ---ಸೂರ್ಯ . ಮುತ್ತು-- ಚಂದ್ರ . ಪ್ರವಾಳ --ಮಂಗಳ. ತಾರ್ಕ್ಸ್ಯ --ಬುಧ. ಪುಷ್ಯರಾಗ-- ಗುರು. ಹೀರಕ --ಶುಕ್ರ. ನೀಲಮಣಿ-- ಶನಿ. ಗೋಮೇಧಿಕ-- ರಾಹು. ವಿದೂರಕ --ಕೇತು. ಈ ೯ ಹರಳುಗಳು ನವಗ್ರಹಗಳ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿವೆ. ಹರಳುಗಳು ಹಾರದ ಬಂಧನದಲ್ಲಿ ಉಪಯೋಗಿಸಲ್ಪಡುತ್ತವೆ. ಮಾತ್ರವಲ್ಲದೆ ಶರೀರದ ಸಮಸ್ಥಿತಿಯನ್ನು ಕಾಪಾಡುತ್ತವೆ. ದೇಹದ ವ್ಯಾಧಿ, ಮುಪ್ಪನ್ನು ಹೋಗಲಾಡಿಸುವಲ್ಲಿ ಸಹಕರಿಸುತ್ತವೆ. ನಮ್ಮ… Continue reading ನಿಮಗೆ ಗೊತ್ತೇ ?

Uncategorized

ಧನ್ವಂತರಿ.

  ೧. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಕೋಶದಲ್ಲಿರುವ ಕಲ್ಲುಗಳನ್ನು ನಿವಾರಿಸಬಹುದು. ೨. ಹರಳೆಣ್ಣೆಯನ್ನು ತೆಂಗಿನೆಣ್ಣೆ ಜೊತೆ ಸೇರಿಸಿ ತಲೆಗೆ ಹಚ್ಚಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ೩. ಸೀತಾಫಲ ಹಣ್ಣಿನ ಸೇವನೆಯು Type -೨ diabetes ನಿಂದ ರಕ್ಸಿಸುತ್ತದೆ. ೪. ಮೂಗಿನಿಂದ ರಕ್ತಸ್ರಾವ ವಾಗುತ್ತಿದ್ದರೆ ಈರುಳ್ಳಿಯ ರಸವನ್ನು ಮೂಸಬೇಕು ಹಾಗೂ ಹಸಿ ಈರುಳ್ಳಿಯನ್ನು ಸೇವಿಸಬೇಕು. ೫. ಚೇಳು ಅಥವಾ ಜೇನುಹುಳ ಕಡಿತಕ್ಕೆ ಉಪ್ಪುನೀರು ಹಾಕಿ ಉಜ್ಜಿದರೆ ನೋವು ಶಮನವಾಗುತ್ತದೆ. ೬.ಶುಂಠಿ ರಸವನ್ನು ತುಪ್ಪದೊಂದಿಗೆ ಬೆರೆಸಿ ಕುಡಿದರೆ ಬೆನ್ನು… Continue reading ಧನ್ವಂತರಿ.

Uncategorized

ಸೂಕ್ತಿ ಸಂಗ್ರಹ.

೧. ಕಣ್ಣು ಇಷ್ಟ ಪಟ್ಟು ನೋಡಿದವರನ್ನು ಮರೀಬೋದು. ಆದರೆ ಮನಸ್ಸು ಇಷ್ಟ ಪಟ್ಟು ಒಪ್ಪಿದವರನ್ನು ಮರೆಯೋಕಾಗೋಲ್ಲ. ಯಾಕಂದ್ರೆ ಕಣ್ಣಿಗೆ ನೂರಾರು ಮುಖ, ಆದ್ರೆ ಮನಸ್ಸಿಗೆ ಒಂದೇ ಮುಖ. ೨. ಒಬ್ಬರಿಗೆ ನೋವು ಮಾಡೋದೆಂದರೆ ಮರವನ್ನು ಕಡಿದು ಉರುಳಿಸಿದಂತೆ ಕೆಲವೇ ನಿಮಿಷಗಳ ಕೆಲಸ... ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು ಮರವಾಗಿ ಬೆಳೆಸಿದಂತೆ ತುಂಬಾ ಸಮಯ,ಪ್ರೀತಿ, ತಾಳ್ಮೆ , ಕಾಳಜಿಯ ಅಗತ್ಯವಿರುತ್ತದೆ. ೩. ಬದುಕು ಯಾವತ್ತೂ ನಮ್ಮ ಆಲೋಚನೆಗಳ ಪ್ರತಿಬಿಂಬ. ಹಾಗಾಗಿ ಒಳ್ಳೆಯ ವಿಷಯಗಳನ್ನೇ ಯೋಚಿಸಿ. ೪. ಕಣ್ಣೀರು… Continue reading ಸೂಕ್ತಿ ಸಂಗ್ರಹ.