Uncategorized

Collection of One Line Quotes.

1.God saves the trees from diseases, tempest, floods and heat but not from fools. 2. Everyone loves something for nothing. 3.We don't inherit the earth from our ancestors; we borrow it from our children. 4.Education should aim at making healthy minds and not wealthy carriers. 5.Don't judge each day by the harvest you reap, but… Continue reading Collection of One Line Quotes.

Advertisements
Uncategorized

ಕನ್ನಡ ಸೌರಭ.

೧.ಮೋಜಿನ ಗಣಿತ. ೧೧ x ೧೧=೧೨೧. ೧೧೧ x ೧೧೧=೧೨೩೨೧. ೧೧೧೧ x ೧೧೧೧=೧೨೩೪೩೨೧. ೧೧೧೧೧ x ೧೧೧೧೧=೧೨೩೪೫೪೩೨೧. ೧೧೧೧೧೧ x ೧೧೧೧೧೧=೧೨೩೪೫೬೫೪೩೨೧. ೧೧೧೧೧೧೧ x ೧೧೧೧೧೧೧=೧೨೩೪೫೬೭೬೫೪೩೨೧. ೧೧೧೧೧೧೧೧ x ೧೧೧೧೧೧೧೧=೧೨೩೪೫೬೭೮೭೬೫೪೩೨೧. ೧೧೧೧೧೧೧೧೧ x ೧೧೧೧೧೧೧೧೧= ೧೨೩೪೫೬೭೮೯೮೭೬೫೪೩೨೧. ೨.ಅಧ್ಯಾತ್ಮ ಸೌರಭ. ಭವಿಷ್ಯದಲ್ಲಿ ಏನಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದದ್ದೇ ಆದಲ್ಲಿ ಜೀವನ ಪಥ ದುರ್ಗಮವಾಗುತ್ತಿತ್ತು. ಸಹಜ ಜೀವನ ಅಸಾಧ್ಯವಾಗುತ್ತಿತ್ತು. ಹೀಗಾಗಿ ಭಗವಂತ ಕರುಣೆಯಿಂದ ತನ್ನಿಂದ ಸೃಷ್ಟಿಸಲ್ಪಟ್ಟ ಜೀವಿಗಳಿಂದ ಭವಿಷ್ಯವನ್ನು ಅಡಗಿಸಿ, ವರ್ತಮಾನವನ್ನಷ್ಟೇ ಹೊರಗೆಡಹುತ್ತಾನೆ. ಆದುದರಿಂದ ಭವಿಷ್ಯದ ಅಂಧತ್ವ ನಮಗೆ… Continue reading ಕನ್ನಡ ಸೌರಭ.

Uncategorized

Your Guide To American Slang.

1.Airhead--stupid person. 2. Beans---money.--I have spent so many beans, but I still don't get support from you guys! 3.Dinosaur--something old fashioned or out of date. --''I would love to play the latest games, but unfortunately my computer is a dinosaur. 4.Fab- shortened for fabulous.--Your customer support is truly fab. 5.Flaky-unpredictable.--My computer has been behaving rather… Continue reading Your Guide To American Slang.

Uncategorized

ನಗೆ ಹನಿ.

೧. ಭಿಕ್ಷುಕ:ಅಮ್ಮಾ ತಾಯೀ, ಹಸಿವು; ಭಿಕ್ಷೆ ಹಾಕಿ. ಮಹಿಳೆ:ಅಡುಗೆ ಇನ್ನೂ ಆಗಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಬರ್ತೀಯಾ ? ಭಿಕ್ಷುಕ :ನಿಮ್ಮ ಅಡುಗೆ ರೆಡಿ ಆಗ್ತಾ ಇದ್ದ ಹಾಗೆ ನಂಗೊಂದು miss call ಕೊಡಿ . ಬರ್ತೀನಿ. ೨. ಹುಡುಗ:''ಒಡೆದ ಹೃದಯದಿಂದ ಪ್ರೀತಿಸಲೇ ? ಹೃದಯ ಒಡೆಯುವವರೆಗೆ ಪ್ರೀತಿಸಲೇ ? ಹುಡುಗಿ:ಹರಿದ ಚಪ್ಪಲಿಯಿಂದ ಬಾರಿಸಲೇ ?ಚಪ್ಪಲಿ ಹರಿಯುವ ವರೆಗೆ ಬಾರಿಸಲೇ? ೩. ಪತ್ನಿ :ನಾನೊಂದು ವೇಳೆ ತಪ್ಪಿಸಿ ಕೊಂಡರೆ ನೀವೇನು ಮಾಡುತ್ತೀರಿ? ಪತಿ :ಪತ್ರಿಕೆಯಲ್ಲಿ ಮರುದಿನವೇ ಜಾಹೀರಾತು… Continue reading ನಗೆ ಹನಿ.

Uncategorized

ನಿಮಗೆ ಗೊತ್ತೇ ?

೧.2-77,232,917-1 ಎಂಬ ಸಂಖ್ಯೆ, ಇದುವರೆಗೆ ಗೊತ್ತಾಗಿರೋ ಅತಿ ದೊಡ್ಡ Prime (ಅವಿಭಾಜ್ಯ)ಸಂಖ್ಯೆ. ಅಂದರೆ ಇದನ್ನು ಇದೇ ಸಂಖ್ಯೆ ಮತ್ತು ಕೇವಲ ೧ರಿಂದ ಮಾತ್ರ ವಿಭಜಿಸಬಹುದು. ೨. ಭಾರತದ ಪ್ರಥಮ ಬಜೆಟನ್ನು ಓರ್ವ ತಮಿಳು ವಿತ್ತ ಸಚಿವ ಆರ್. ಕೆ. ಷಣ್ಮುಗಂ ಚೆಟ್ಟಿ ಅವರು ೧೯೪೭ರ ನವೆಂಬರ್ ೨೬ ರಂದು ಮಂಡಿಸಿದ್ದರು. ೩. ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ --ಸುಚೇತಾ ಕೃಪಲಾನಿ. ೪. ಭಾರತದ ಮೊದಲ ಮಹಿಳಾ ವೈದ್ಯೆ --ಆನಂದಿ ಗೋಪಾಲನ್. ೫. ಭಾರತದ ಮೊದಲ ಮಹಿಳಾ… Continue reading ನಿಮಗೆ ಗೊತ್ತೇ ?

Uncategorized

ನಗೆ ಬುಗ್ಗೆ.

೧. ಗಂಡ:Hypnotism ಎಂದರೇನು? ಹೆಂಡತಿ:ಇನ್ನೊಬ್ಬರನ್ನು ವಶೀಕರಣಮಾಡಿ ಅವರಿಂದ ತಮಗೆ ಬೇಕಾದ ಕೆಲಸ ಮಾಡಿಸಿ ಕೊಳ್ಳುವುದು. ಗಂಡ:ಅದು Hypnotism ಅಲ್ಲ, ಮದುವೆ ಕಣೆ! ೨. ಪ್ರಶ್ನೆ:ಸೈಕಲ್ ಓಡಿಸಿದರೆ ಬಡ ಸಂಚಾರಿ. ಬೈಕ್ ಓಡಿಸಿದರೆ? ಉತ್ತರ :ಎಡ ಸಂಚಾರಿ. ೩. ಆತ:Pin ಚುಚ್ಚಿದ ಕೂಡಲೇ ರಕ್ತ ಯಾಕೆ ಬರುತ್ತದೆ ? ಈತ:ಯಾಕೆಂದರೆ ಚುಚ್ಚಿದ್ದು ಯಾರು ಎಂದು ನೋಡೋದಿಕ್ಕೆ. ೪. ಗುಂಡ ಪರೀಕ್ಷೆ ಬರೆಯಲು ಕೂತ. ಅದರಲ್ಲಿ ಒಂದು ಪ್ರಶ್ನೆ ಹೀಗಿತ್ತು:''challenge'' ಗೆ ಒಂದು ಉದಾಹರಣೆ ಕೊಡಿ '' ಪ್ರಶ್ನೆ ಓದಿದ… Continue reading ನಗೆ ಬುಗ್ಗೆ.