Uncategorized

ನಿಮಗೆ ಗೊತ್ತೇ ?

೧೮ ದಿನಗಳ ಘೋರ ಹೋರಾಟ ನಡೆದ ನಂತರ ಕುರುಕ್ಷೇತ್ರ ಸಮರ ಸಮಾಪ್ತವಾಯಿತೆಂದು
ವ್ಯಾಸ ಮುನಿಗಳು ಹೇಳಿದ್ದಾರೆ. ಅದು ಮುಗಿದಾಗ ಆಕಾಶದಲ್ಲಿ ರೇವತಿ ನಕ್ಷತ್ರ ಹೊಳೆಯುತ್ತಿತ್ತಂತೆ.
ಕುರುಕ್ಷೇತ್ರ ಯುದ್ಧ ಮುಗಿದ ಮಾರನೇ ದಿನದಿಂದ ಕಲಿಯುಗ ಪ್ರಾರಂಭವಾಯಿತೆಂದು ಪ್ರತೀತಿ.
ಈ ಪ್ರಕಾರ ಕುರುಕ್ಷೇತ್ರ ಯುದ್ಧ ಕ್ರಿ. ಪೂ. ೩೧೦೨ನೇ ಇಸವಿ ಜನವರಿ ೩೧ನೇ ದಿನಾಂಕ ಆರಂಭವಾಗಿ
೧೭ನೇ ಫೆಬ್ರುವರಿ ಯಂದು ಕೊನೆಗೊಂಡಿತು. ಕುರುಕ್ಷೇತ್ರ ಐತಿಹಾಸಿಕ ಘಟನೆ ಎಂಬುದಾಗಿ
ಸಂಪ್ರದಾಯ ಮತ್ತು ವಿಜ್ಞಾನ ಸ್ಪಷ್ಟ ಪಡಿಸುತ್ತವೆ.
೨.ಮುಂಬಯಿಯ ಅಧಿದೇವತೆ ಮುಂಬಾ ದೇವಿ.
ಮಂಗಳೂರಿಗೆ ಮಂಗಳಾದೇವಿ ಅಧಿದೇವತೆ.
೩. ”ಪಂಚ ” ಶಬ್ದಕ್ಕೆ ಅಗಲ, ವಿಸ್ತಾರ ಎಂಬ ಅರ್ಥವೂ ಇವೆ.
೪.ಬೀಜಾಕ್ಷರೀ ಮಂತ್ರ -ಓಂ.
ದ್ವ್ಯಕ್ಷರೀ ಮಂತ್ರ -ಕಾಫಿ .
ತ್ರ್ಯಕ್ಷರೀ ಮಂತ್ರ -ಗಾಯತ್ರಿ.
ಪಂಚಾಕ್ಷರೀ ಮಂತ್ರ -ಓಂ ನಮಃ ಶಿವಾಯಃ
ಸಪ್ತಾಕ್ಷರೀ ಮಂತ್ರ– ಭವತಿ ಭಿಕ್ಷಾ೦ ದೇಹಿ.
ಪಂಚಾಮೃತ =ಹಾಲು , ಮೊಸರು,ತುಪ್ಪ , ಜೇನು,ಸಕ್ಕರೆ.
ಪಂಚ ದ್ರಾವಿಡರು =ತಮಿಳು,ಕನ್ನಡ, ತೆಲುಗು ,ಮಲಯಾಳ, ತುಳು.
ಪಂಚ ಮಹಾ ಶಬ್ದಗಳು =ಶಂಖ, ತಮ್ಮಟೆ,ಕೊಂಬು, ಭೇರಿ,ಜಯ ಘಂಟೆ.
ಪಂಚ ದಿವ್ಯಗಳು =ಘಟ, ಅಗ್ನಿ ,ಉದಕ,ವಿಷ, ಕೋಶ.
ಮಾಣಿಕ್ಯ(ruby),ಮುತ್ತು(pearl) ,ಹವಳ(coral),ಮರಕತ(emerald),ಪುಷ್ಯರಾಗ(topaz),ವಜ್ರ(diamond), ನೀಲಕ(saphire) , ಗೋಮೇದ(synnamon), ವೈಡೂರ್ಯ(cats eye)
ಎಂಬ ೯ ರತ್ನಗಳು ಕ್ರಮವಾಗಿ ಸೂರ್ಯ , ಚಂದ್ರ ,ಮಂಗಳ,ಬುಧ, ಗುರು, ಶುಕ್ರ , ಶನಿ,
ರಾಹು ಹಾಗೂ ಕೇತು ಗಳಿಗೆ ಸಂಬಂಧಿಸಿವೆ.
ಮೂಲ :ಸಂಗ್ರಹ.

4 thoughts on “ನಿಮಗೆ ಗೊತ್ತೇ ?

Leave a Reply to K V Venkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s