Uncategorized

ಕನ್ನಡ ಸೌರಭ

ನಿಮಗೆ ಗೊತ್ತೇ?
೧. ಮಡಿಕೇರಿ -ಮುದ್ದುರಾಜನೆಂಬ ಜಂಗಮ ನೆಲೆಸಿದ ತಾಣ –ಅಂದಿನ ಮುದ್ದುರಾಜ ಕೇರಿ ಇಂದು ಮಡಿಕೇರಿಯಾಗಿ ರೂಪಾಂತರ ಗೊಂಡಿದೆ.
೨. Cuba =ಸಕ್ಕರೆಯ ಪಾತ್ರೆ.
೩. ವಿಶ್ವಕರ್ಮನಿಗೆ ”ಕುಬೇರ” ಎಂಬ ಹೆಸರೂ ಇದೆ.
೪. ಶಿಂಜಿನ್ =faith.
೫. ಸಫಲಿಗ =ಗಾಣಿಗ.
ನಗೆ ಹನಿ.
೧. Court ನಲ್ಲಿ ಒಬ್ಬ ವಕೀಲ ಮತ್ತೊಬ್ಬ ವಕೀಲನಿಗೆ ”ಕತ್ತೆ”ಎಂದು ಬೈದ. ”ನಾನಲ್ಲ ಕತ್ತೆ, ನೀನು ” ಎಂದು ಇನ್ನೊಬ್ಬ ಬೈದ. ಮೇಲೆ ಕುಳಿತಿದ್ದ
ನ್ಯಾಯಾಧೀಶರು ಗಂಭೀರವದನರಾಗಿ ”ನಾನೊಬ್ಬ ಇಲ್ಲಿದ್ದೇನೆಂದು ಮರೆತು ಬಿಟ್ಟಿದ್ದೀರಾ ?” ಎಂದು ಪ್ರಶ್ನಿಸಿದರು.
೨. ಶಿಕ್ಷಕ :ರೇಡಿಯೋ ಮತ್ತು T.V. ಗೆ ಏನು ವ್ಯತ್ಯಾಸ ?
ಶಿಷ್ಯ :ಅಪ್ಪ -ಅಮ್ಮ ಮನೆ ಒಳಗೆ ಬೈದಾಡುತ್ತಿದ್ದು ಅದು ಪಕ್ಕದ ಮನೆಯವರಿಗೆ ಕೇಳಿಸಿದರೆ -ಅದು ರೇಡಿಯೋ. ಜಗಳ ಬಿರುಸಾಗಿ ಅವರು ಹೊರಗೆ ಬಂದು ಹೊಡೆದಾಡ ತೊಡಗಿದರೆ ಅದು T.V. ಸಾರ್.
೩. ಅಕ್ಷರಗಳನ್ನು ಎಡ ಮಗ್ಗುಲಿಗೆ ವಾಲಿಸಿ ಬರೆಯುತ್ತಿದ್ದ ಮಗುವಿಗೆ ತಂದೆ ಹೇಳಿದ -”ಅಕ್ಷರಗಳನ್ನು ಹೀಗೆ ಮಲಗಿಸಬಾರದು. ಅವು ನೆಟ್ಟಗೆ ನಿಂತು ಕೊಂಡಿರಬೇಕು. ” ಅದಕ್ಕೆ ಅವನು ”ಅಪ್ಪಾ , ಅಕ್ಷರಗಳಿಗೆ ಸುಸ್ತಾಗಿರುತ್ತೆ. ಸ್ವಲ್ಪ rest ತೆಗೆದು ಕೊಳ್ಳಲಿ ಬಿಡು ”ಎನ್ನ ಬೇಕೆ ?
೪. ಮಾವ ಅಳಿಯನಿಗೆ ಉಡುಗೊರೆಯಾಗಿ ಒಂದು ಕಾರು ನೀಡಿದ. ವರ್ಷದ ನಂತರ ಅಳಿಯ ಮಾವನ ಮನೆಗೆ ಹೋದಾಗ, ಮಾವ ಮಾತಿನ ಮಧ್ಯೆ ಕೇಳಿದ :”ಏನಪ್ಪಾ, ಹೇಗಿದೆ ನಾನು ಕೊಡಿಸಿದ ಕಾರು?” ಅಳಿಯ :”ಚೆನ್ನಾಗಿದೆ ಮಾವ, horn ಬಿಟ್ಟರೆ ಉಳಿದೆಲ್ಲ ಶಬ್ದ ಮಾಡುತ್ತವೆ. ”
೫. ರಾಜಕೀಯ =ರಾ =ರಾವಣ;ಜ =ಜರಾಸಂಧ;ಕೀ =ಕೀಚಕ. ಯ =ಯಮ.
ಮೂಲ:ಸಂಗ್ರಹ. .

2 thoughts on “ಕನ್ನಡ ಸೌರಭ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s