Uncategorized

Divine Corner.

Prayer. 1.Oh,Great God,thou hast decided  to test the quality of our faith and to pass our sincerity on thy touch stone. Grant that we come out greater and purer from the ordeal. 2.Oh! GOD, Pashupathi, teach me to subdue the beasts of  ignorance roaming in the jungle of my mind. 3.I was treading the bright… Continue reading Divine Corner.

Advertisements
Uncategorized

ಕನ್ನಡ ಸೌರಭ

ನಿಮಗೆ ಗೊತ್ತೇ? ೧. ಮಡಿಕೇರಿ -ಮುದ್ದುರಾಜನೆಂಬ ಜಂಗಮ ನೆಲೆಸಿದ ತಾಣ --ಅಂದಿನ ಮುದ್ದುರಾಜ ಕೇರಿ ಇಂದು ಮಡಿಕೇರಿಯಾಗಿ ರೂಪಾಂತರ ಗೊಂಡಿದೆ. ೨. Cuba =ಸಕ್ಕರೆಯ ಪಾತ್ರೆ. ೩. ವಿಶ್ವಕರ್ಮನಿಗೆ ''ಕುಬೇರ'' ಎಂಬ ಹೆಸರೂ ಇದೆ. ೪. ಶಿಂಜಿನ್ =faith. ೫. ಸಫಲಿಗ =ಗಾಣಿಗ. ನಗೆ ಹನಿ. ೧. Court ನಲ್ಲಿ ಒಬ್ಬ ವಕೀಲ ಮತ್ತೊಬ್ಬ ವಕೀಲನಿಗೆ ''ಕತ್ತೆ''ಎಂದು ಬೈದ. ''ನಾನಲ್ಲ ಕತ್ತೆ, ನೀನು '' ಎಂದು ಇನ್ನೊಬ್ಬ ಬೈದ. ಮೇಲೆ ಕುಳಿತಿದ್ದ ನ್ಯಾಯಾಧೀಶರು ಗಂಭೀರವದನರಾಗಿ ''ನಾನೊಬ್ಬ ಇಲ್ಲಿದ್ದೇನೆಂದು… Continue reading ಕನ್ನಡ ಸೌರಭ

Uncategorized

ಕನ್ನಡ ಸಂಪದ.

ಕನ್ನಡ ಕವಿತೆಗಳು. ಗ್ರಹ ಗತಿಯ ತಿದ್ದುವನೆ ಜೋಯಿಸನು ಜಾತಕದಿ? ನಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ ಸಹನೆ ವಜ್ರದ ಕವಚ ಮಂಕು ತಿಮ್ಮ ---ಡಿ. ವಿ. ಜಿ. ೨. ಮನೆಗೆ ಬಂದವರೆಲ್ಲಾ ಮನದೊಳಗೆ ಬರುವರೇ ? ಬೆಳಕು ಮನೆಯೊಳಗೆ ಬಂದಂತೆ ಕಾಮನ ಬಿಲ್ಲು ಬಂದೀತೇ ? ೩. ಗಾಣದೆತ್ತಿನಂತೆ ಕಣ್ಣ ಮುಚ್ಚಿ ಪ್ರದಕ್ಷಿಣೆ ಮಾಡಿ ಕಾಣದೆ ತಿರುಗುವನೆರಡು ಕಣ್ಣಿದ್ದು. --ಕನಕದಾಸರು. ೪. ನಿರಾಶ್ರಯಾ ನ ಶೋಭತೇ ಕವಿತಾ , ವನಿತಾ, ಲತಾ. ಮಣಿಯದಿಹ… Continue reading ಕನ್ನಡ ಸಂಪದ.

Uncategorized

ಕನ್ನಡ ಸೌರಭ.

ನಗೆ ಹನಿ. ಪ್ರಶ್ನೆ:''ಮಳೆ ನಿಂತರೂ ಹನಿ ಉದುರುವುದು ನಿಲ್ಲೋಲ್ಲ '' -ಈ ಮಾತಿಗೊಂದು ಉದಾಹರಣೆ ಕೊಡಿ. ಉತ್ತರ:''ಭಾಷಣ ಮುಗಿದರೂ ಆಕಳಿಕೆ ನಿಲ್ಲೋದಿಲ್ಲ. '' ಪ್ರಶ್ನೆ:ಮನುಷ್ಯ ದೀರ್ಘಾಯುಷ್ಯವನ್ನು ಬಯಸಿದರೂ ಮುಪ್ಪನ್ನು ಬಯಸುವುದಿಲ್ಲವೇಕೆ ? ಉತ್ತರ:ಸ್ವರ್ಗ ಸುಖ ಬಯಸುವವರು ಯಾರೂ ಸ್ವರ್ಗಸ್ಥರಾಗಲು ಬಯಸುವುದಿಲ್ಲ. ಗಂಡಸು ತನಗೆ ಅಗತ್ಯವಾಗಿ ಬೇಕಾದ ವಸ್ತುವನ್ನು ಇಮ್ಮಡಿ ಬೆಲೆ ಕೊಟ್ಟಾದರೂ ಖರೀದಿಸುತ್ತಾನೆ. ಆದರೆ ಹೆಂಗಸು ಹಾಗಲ್ಲ; ತನಗೆ ಬೇಡವಾಗಿರುವ ವಸ್ತುವನ್ನು ಇಮ್ಮಡಿ ಬೆಲೆ ತೆತ್ತು ಕೊಂಡು ಕೊಳ್ಳುತ್ತಾಳೆ. ಮೇಸ್ಟ್ರು:೧೨ನೇ ಶತಮಾನದ ಕವಿಗಳ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ… Continue reading ಕನ್ನಡ ಸೌರಭ.

Uncategorized

ಸುಭಾಷಿತಗಳು.

೧.ದುಃಖದಲ್ಲಿರುವಾಗ ಯಾವುದೇ ನಿರ್ಧಾರ ತಗೋಬಾರದು. ಖುಷಿಯಲ್ಲಿದ್ದಾಗ ಯಾವುದೇ ಪ್ರಮಾಣ ಮಾಡ ಬಾರದು. ಕೋಪದಲ್ಲಿರುವಾಗ ದುಡುಕಿ ಮಾತಾಡಬಾರದು. ಇದು ನಮ್ಮ ಉತ್ತಮ ಜೀವನದ ಗುಟ್ಟು. ೨.ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು. ಹೆದರಿಸುವವರ ಮುಂದೆ ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರ ಬೇಕು.ಹಿರಿಯರ ಮುಂದೆ ಹತ್ತಿಯಂತಿರಬೇಕು. ೩. ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ. ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ. ಸ್ವಾರ್ಥಕ್ಕಾಗಿ ಚಂದದ ಮಾತುಗಳನ್ನಾಡುವ ಜನ ಜಾಸ್ತಿ. ನಿಸ್ವಾರ್ಥ ಮನಸ್ಸಿನವರಿಗೆ ನೋವು ಕೊಡುವ ಜನರೆ ಜಾಸ್ತಿ.-ಚಾಣಕ್ಯ. ೪. ಮರಳಿನ ಮೇಲೆ ಮರಳು ಅಂತ… Continue reading ಸುಭಾಷಿತಗಳು.