Uncategorized

Full Moon Days And The Birthdays Of The Sages.

Full moon day of  the Hindu lunar month --Birthday of  sages. Magha--------------------------------------------------------Saint Ravidaas,(B:1433AD) and sage Bharata, composer of Natya(dance) Shaastra. 'Phalguna--------------------------------------------------Shri Chaitanya Mahaprabhu.(B:February 18,1486-D: June 14,1534) Chaitra-----------------------------------------------------Hanumaan, devotee of Shri Rama. Vaishaakha-----------------------------------------------Buddha(birth, enlightenment and death)B:623BC. Jyeshta-----------------------------------------------------Kabirdas.(B:1440) Aashadha-------------------------------------------------Sage Vedavyaasa, who wrote Maha Bharat. Shraavana-------------------------------------------------Hayagreeva, Lord of  wisdom and knowledge. Bhaadrapada--------------------------------------------Sage Naarayana Guru. Ashvija----------------------------------------------------Meera Bai, devotee of… Continue reading Full Moon Days And The Birthdays Of The Sages.

Uncategorized

ಅಭಿಮಾನ .

ನಾಗರ ಹಾವೊಂದು ತನ್ನ ಪಾಡಿಗೆ ತಾನು ಹರಿದು ಹೋಗುತ್ತಿತ್ತು. ರಸ್ತೆ ಬದಿಯಲ್ಲಿ ಸೆಗಣಿಯೊಳಗೆ ಹೊರಳಾಡುತ್ತಿದ್ದ ಸೆಗಣಿ ಹುಳು ಅದನ್ನು ನೋಡಿತು. ನಾಗರ ಹಾವಿನ ಗಾಂಭೀರ್ಯ ಕಂಡು ಅದಕ್ಕೆ ಅಸೂಯೆ ಎನಿಸಿತು. ಹೇಗಾದರೂ ಮಾಡಿ ತನ್ನ ಮಾತ್ಸರ್ಯ ಪ್ರಕಟಿಸಿ ಸಂತೋಷ  ಪಟ್ಟುಕೊಳ್ಳ ಬೇಕೆಂದು ಹವಣಿಸಿತು. ಅದೇನು ತಡ ಮಾಡಲಿಲ್ಲ. ''ಏನು ನಾಗರಾಜಾ ಬಹಳ ಬಿಂಕದಿಂದ ಹೊರಟಂತಿದೆ.''ಎಂದು ವ್ಯಂಗ್ಯವಾಗಿಯೇ ಅಣಕಿಸಿತು. ''ಬಿಂಕ''ಎಂಬ ಪದ ಕೇಳಿದ ಹಾವು ನಿಂತು ಕೊಂಡು ಒಮ್ಮೆ ಜೋರಾಗಿ ಭುಸುಗುಟ್ಟಿತು. ಅದನ್ನು ಕಂಡು ಗಹಗಹಿಸಿ ನಗುತ್ತ ಆ… Continue reading ಅಭಿಮಾನ .

Uncategorized

ಕನ್ನಡ ಸೌರಭ.

ಹತ್ತಂಕಿ ಜ್ಞಾನ. ಒಂದು :ಜಗತ್ತಿಗೆ ಒಬ್ಬನೇ ದೇವರು. ಎರಡು:ಅಯನಗಳು ಎರಡು:ಉತ್ತರಾಯನ, ದಕ್ಷಿಣಾಯನ. ಮೂರು:ತ್ರಿಮೂರ್ತಿಗಳು ಮೂರು:ಬ್ರಹ್ಮ,ವಿಷ್ಣು, ಮಹೇಶ್ವರ. ನಾಲ್ಕು :ಪುರುಷಾರ್ಥಗಳು ನಾಲ್ಕು :ಧರ್ಮ, ಅರ್ಥ, ಕಾಮ, ಮೋಕ್ಷ. ಐದು :ಪಂಚೇಂದ್ರಿಯಗಳು:ಕಣ್ಣು, ಕಿವಿ, ನಾಲಿಗೆ, ಮೂಗು, ಚರ್ಮ. ಆರು:ಅರಿಷಡ್ವರ್ಗಗಳು:ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ಏಳು:ಸಪ್ತ ಸ್ವರಗಳು:ಸ , ರಿ, ಗ, ಮ, ಪ, ದ, ನಿ. ಎಂಟು :ಅಷ್ಟ ದಿಕ್ಪಾಲಕರು:ಇಂದ್ರ, ಅಗ್ನಿ , ಯಮ, ನಿರುತಿ, ವರುಣ, ವಾಯು, ಕುಬೇರ, ಈಶ್ವರ. ಒಂಭತ್ತು :ನವರತ್ನಗಳು :ವಜ್ರ, ಮಾಣಿಕ್ಯ,… Continue reading ಕನ್ನಡ ಸೌರಭ.

Uncategorized

ಪ್ರಾಣಿ ಪ್ರಪಂಚ.

೧. Kiwi(national bird of New Zealand) ಎಂಬ ಹಕ್ಕಿ ಗಳಿಗೆ ಕಣ್ಣು ಕಾಣಿಸದ್ದರಿಂದ ವಾಸನೆಯಿಂದಲೇ ದೈನಂದಿನ ಕಾರ್ಯ ನಿರ್ವಹಿಸುತ್ತವೆ. ೨. ಸೊಳ್ಳೆಗಳಿಗೆ ಒಟ್ಟು ೪೭ ಹಲ್ಲುಗಳಿರುತ್ತವೆ.ಉಳಿದ ಬಣ್ಣಗಳಿಗಿಂತ ನೀಲಿ ಬಣ್ಣಕ್ಕೆ ಅವು ಹೆಚ್ಚು ಆಕರ್ಷಿತವಾಗುತ್ತವೆ. ೩.Blue Whale ನ ನಾಲಗೆಯ ತೂಕ ಆನೆಯ ತೂಕಕ್ಕಿಂತಲೂ ಅಧಿಕವಾಗಿರುತ್ತದೆ. ೪. ಚಿರತೆ ಗಂಟೆಗೆ ೭೦ ಮೈಲಿಗಳಷ್ಟುವೇಗದಲ್ಲಿ ಓಡುತ್ತದೆ. ೫. Electric ಈಲ್ /ವಿದ್ಯುತ್ ಮೀನು /ಹಾವು ಮೀನು ೬೫೦ vault ವರೆಗೆ ಶಾಕ್ ಉತ್ಪತ್ತಿ ಮಾಡಬಲ್ಲವು. ೬. ನವಜಾತ… Continue reading ಪ್ರಾಣಿ ಪ್ರಪಂಚ.