Uncategorized

ನಿಮಗೆ ಗೊತ್ತೇ ?

೧ Pulitzer ಪ್ರಶಸ್ತಿಯನ್ನು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಲಾಗುತ್ತದೆ. ೨. ತಮಿಳಿನ ''ವೇದ '' ಎನಿಸಿರುವ ''ತಿರುಕ್ಕುರಳ್ '' ಬರೆದ ಕವಿ --ತಿರುವಳ್ಳುವರ್. ೩. ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ -ಆಶಾಪೂರ್ಣ ದೇವಿ. ೪. ಅರುಣಾಚಲ ಪ್ರದೇಶಕ್ಕೆ ಮೊದಲು ನೇಫಾ ಎಂಬ ಹೆಸರಿತ್ತು. ೫.. ಏಷ್ಯಾದಲ್ಲಿ ಅತಿ ದೊಡ್ಡದೆನಿಸಿದ Rock Garden ಚಂಡೀಘರ್ ನಲ್ಲಿದೆ. ೬. ಇತರ ದ್ರಾವಿಡ ಭಾಷೆಗಳಂತೆ ತುಳುವಿಗೂ ಲಿಪಿಯಿತ್ತು. ಮಲೆನಾಡು ಪ್ರದೇಶದಲ್ಲಿ ಇದೇ ಲಿಪಿಗೆ ''ತಿಗಳಾರ ಲಿಪಿ'' ಎಂಬ ಹೆಸರಿದೆ.… Continue reading ನಿಮಗೆ ಗೊತ್ತೇ ?

Uncategorized

ಮನಸಿನ ಮಾತು.

೧.ಮನಸ್ಸಿನ ನೋವು ಮನಸ್ಸಿಗೆ ಹತ್ತಿರ ಆದವರಿಗೆ ಮಾತ್ರ ಹೇಳೋಕ್ಕಾಗೋದು. ಆದರೆ ಅವರಿಗೆ ಕೇಳೋ ತಾಳ್ಮೆ ಇಲ್ಲದಿದ್ದಾಗ, ಆಗಿರೋ ನೋವಿಗಿಂತ ಅದನ್ನ ಹೇಳಿಕೊಳ್ಳೋಕೆ ಯಾರೂ ಇಲ್ಲ ಅನ್ನೋ ಒಂಟಿತನದ ನೋವೇ ಹೆಚ್ಚಾಗಿ ಕಾಡುತ್ತೆ. ೨. ಇತರರ ಮಾತು ನಡವಳಿಕೆಗಳನ್ನ ಪ್ರಶ್ನಿಸುವ ನಾವು ಒಂದು ಸಲ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದಾಗನಿಜಕ್ಕೂ ತುಂಬಾ ಆಶ್ಚರ್ಯ ವಾಗುತ್ತೆ. ಯಾಕೆಂದರೆ ನಮ್ಮ ವರ್ತನೆ ಹಾಗಿರುತ್ತೆ. ೩. ನಮ್ಮನ್ನು ದಡ್ಡರಂತೆ ಬಿಂಬಿಸೋರ ಮುಂದೆ ದಡ್ಡರಂತಿರೋದು ಜಾಣತನ. ಬುದ್ಧಿವಂತಿಕೆ ಪ್ರದರ್ಶಿಸೋದು ದಡ್ಡತನ. ವಾದಿಸದೆ ಮೌನವಾಗಿರೋದು ದೊಡ್ಡತನ. ನಗ್ತಾ… Continue reading ಮನಸಿನ ಮಾತು.

Uncategorized

ಕನ್ನಡ ಸುಭಾಷಿತಗಳು.

೧. ಕಾಲಿಗೆ ಆದ ಘಾಯ ಹೇಗೆ ನಡೆಯ ಬೇಕೆಂದು ತಿಳಿಸುತ್ತದೆ. ಮನಸ್ಸಿಗೆ ಆದ ಘಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ೨. ನೀವು ಕಣ್ಣಾರೆ ಕಂಡದ್ದನ್ನೆಲ್ಲಾ ಸತ್ಯ ಎಂದು ನಂಬ ಬೇಡಿ; ಏಕೆಂದರೆ ಒಂದೊಮ್ಮೆ ದೂರದಿಂದ ಕಂಡಾಗ ಉಪ್ಪು ಕೂಡ ಸಕ್ಕರೆಯ ಹಾಗೆ ಕಾಣುತ್ತದೆ. ೩. ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದು ಅರ್ಥ. ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ. ೪. ಹೆಂಡದ ಅಮಲು ನಡಿಗೆಯನ್ನು ಮಾತ್ರ ತಪ್ಪಿಸುತ್ತದೆ. ಆದರೆ… Continue reading ಕನ್ನಡ ಸುಭಾಷಿತಗಳು.

Uncategorized

ನಿಮಗೆ ಗೊತ್ತೇ ?

೧. ಶಾಕಾಹಾರ =ಸಸ್ಯಾಹಾರ. ಶಾಕ =ಸೊಪ್ಪು, ತರಕಾರಿ . ಶಾಕಾಂಭರಿ =ತರಕಾರಿಯ ಶಕ್ತಿ ದೇವತೆ . ೨. ಮೊಘಲ್ ಚಕ್ರವರ್ತಿಗಳಲ್ಲೊಬ್ಬ ಅನಕ್ಷರಸ್ಥ -ಬಾಬರ್. ೩. ಮಿಹಿರರೆಂದರೆ ಯಾರು ? --ಹೂಣರು. ೪. ಏಸು ಕ್ರಿಸ್ತರನ್ನುಕ್ರಿ. ಶ. ೨೯ರಲ್ಲಿ ಶಿಲುಬೆ ಗೇರಿಸಲಾಯಿತು. ೫. ''ಯೋಗ''ದ ಮೂಲ ತತ್ತ್ವ ಗಳು ಮತ್ತು ತಂತ್ರಗಳನ್ನು ಕುರಿತು ತಿಳಿಸಿದ ಪ್ರಥಮ ಭಾರತೀಯ --ಪತಂಜಲಿ. ೬. ಪೈ =೩.೧೪೧೬ ಎಂದು ತಿಳಿಸಿದವರು -ಆರ್ಯಭಟ. ೮. ಕ್ರಿ. ಪೂ. ಆರನೇ ಶತಮಾನದಲ್ಲೇ ಪ್ಲಾಸ್ಟಿಕ್ ಸರ್ಜರಿಯನ್ನು ಕುರಿತು… Continue reading ನಿಮಗೆ ಗೊತ್ತೇ ?