Uncategorized

ನಗೆ ಗುಳಿಗೆ.

೧. ಶಿಕ್ಷಕ :”ಏನೋ ಕಿಟ್ಟು ,ಮುಖಕ್ಕೆಲ್ಲಾ ಬಣ್ಣ ಬಳಿದು
ಕೊಂಡಿದ್ದೀಯಲ್ಲಾ ?
ಕಿಟ್ಟು :ನೀವೇ ಹೇಳಿದ್ರಲ್ಲಾ ಸಾರ್,ನಾಲ್ಕು ಜನರ ನಡುವೆ
ಎದ್ದು ಕಾಣುವ ಹಾಗಿರಬೇಕು ಅಂತ ?
೨. ”ಕನ್ನಡಿಗರು ಹಲ್ ಬಿಡುವುದು Tooth Brush ಗೆ ಮಾತ್ರ.
–ಬೀ chi.
೩. ಎಂದೂ ಯಾರಿಗೂ ಏಟು ಕೊಡದ Teacher ಅನ್ನು ಏನೆಂದು
ಕರೆಯುವುದು ?
Ans:Unbeatable Teacher.
೪.ಪ್ರಶ್ನೆ : ವಾರದ ಯಾವ ದಿನವನ್ನು ಕಂಡರೆ ಮೀನಿಗೆ ಆಗುವುದಿಲ್ಲ ?
ಉತ್ತರ ”:Fry Day . ”
೫.ಮಂಕಣ್ಣನಿಗೆ ಹೊಸ ಚಿಂತೆ ಶುರುವಾಗಿದೆಯಂತೆ.
ಪ್ರಶ್ನೆ :ಏನದು ?
ಉತ್ತರ: ನನ್ನ ತಂಗಿಗೆ ಇಬ್ಬರು ಸೋದರರು;ನನಗೆ ಮಾತ್ರ ಒಬ್ಬನೇ
ಸಹೋದರ. ಯಾಕೆ ?
೬.ಪ್ರಶ್ನೆ :ಮೀನುಗಾರಿಕೆಯಿಂದ ಬರುವ ಲಾಭಕ್ಕೆ ಏನೆಂದು ಹೇಳ ಬಹುದು ?
ಉತ್ತರ :Net (ಬಲೆ )Profit.
೭. ಮಗ:ಅಪ್ಪಾ, ನನಗೊಂದು ಕನ್ನಡಕ ಕೊಡಿಸಿ.
ಅಪ್ಪ :ನಿನ್ನ ಕಣ್ಣು ಸರಿಯಾಗಿಯೇ ಕಾಣುತ್ತದಲ್ಲ ?ಮತ್ತೆ ಅದನ್ನೇನು
ಮಾಡುತ್ತೀಯಾ ?
ಮಗ:ನಮ್ಮ teacher ನನ್ನನ್ನು ”ಕತ್ತೆ ” ಎಂದು ಬೈಯುತ್ತಾರೆ. ಅವರಿಗೆ
ಆ ಕನ್ನಡಕವನ್ನು ಕೊಡೋಣಾ ಅಂತಿದ್ದೇನೆ.
೮. In which state Cauvery flows ?
Ans:In liquid state.
೯.ಶಿಕ್ಷಕಿ :ನೀನು ಯಾರ ಮಗಳು ?
ಪುಟ್ಟಿ :ನಾನು ವಿಶ್ವ ಸುಂದರಿಯ ಮಗಳು,ಮಿಸ್.
ಶಿಕ್ಷಕಿ:ನೀನು ಸುಳ್ಳು ಹೇಳ್ತಾ ಇದ್ದೀಯಾ.
ಪುಟ್ಟಿ:ನಿಜ ಹೇಳ್ತಿದೀನಿ ಮಿಸ್. ನನ್ನ ತಂದೆ ವಿಶ್ವ. ತಾಯಿ ಸುಂದರಿ.
೧೦. Police :ನೌಕರನ ಅಪಹರಣವಾದಾಗ ನೀನೆಲ್ಲಿದ್ದೆ?
Watchman :Duty ಯಲ್ಲಿದ್ದೆ.
Police:ಹಾಗಾದರೆ ನೀನವನನ್ನು ರಕ್ಷಿಸಲು ಯಾಕೆ ಪ್ರಯತ್ನಿಸಲಿಲ್ಲ ?
Watchman:ನನ್ನ ಕೆಲಸ ಕಟ್ಟಡ ಕಾಯುವುದು; ಅದರೊಳಗಿರುವ
ಮನುಷ್ಯರನ್ನಲ್ಲ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s