Uncategorized

ಕನ್ನಡ ಸೌರಭ

೧. ಹೂವು ಅರಳುವ ಸದ್ದು,ಇರುವೆ ಹರಿಯುವ ಸದ್ದು
ಕೇಳಿಸಬಹುದೇನೋ !ಕಾಲ ಸರಿಯುವ ಸದ್ದು ಮಾತ್ರ
ಕೇಳಿಸುವುದಿಲ್ಲ.
೨. ೪ ವಿಧದ ಪ್ರೇಮ -೧)ವ್ಯಕ್ತಿ-ವ್ಯಕ್ತಿಗಳ ಮಧ್ಯದ ಪ್ರೇಮ.
೨) ವ್ಯಕ್ತಿ-ವಸ್ತು ಗಳ ಮಧ್ಯದ ಪ್ರೇಮ.೩)ವಿಶ್ವ ಪ್ರೇಮ –
ಸೂರ್ಯ, ಚಂದ್ರ,ನಕ್ಷತ್ರ, ಭೂಮಿ, ಗಿಡ-ಮರಗಳನ್ನು
ಪ್ರೀತಿಸುವುದು. ೪)ಇವುಗಳಿಗೆ ಆಧಾರವಾಗಿರುವ ವಿಶ್ವಾತ್ಮನನ್ನು
ಪ್ರೇಮಿಸುವುದು-ವಿಶ್ವಾತೀತ /ದಿವ್ಯ ಪ್ರೇಮ. ಅದನ್ನೇ ಭಕ್ತಿ ಎನ್ನುತ್ತಾರೆ.
ಭಕ್ತಿ ಅನಿರ್ವಚನೀಯ. ಯಾವುದು ವರ್ಣಿಸಲು ಬರುವುದಿಲ್ಲವೋ
ಅದು ಅನಿರ್ವಚನೀಯ. ವರ್ಣಿಸಲು ಬರುವಂತಹುದನ್ನು
ನಿರ್ವಚನೀಯ ಎನ್ನುತ್ತಾರೆ .
೩. ಜೀವನದಲ್ಲಿ ನಾವೆಷ್ಟೇ ನೇರವಾಗಿ ಅಥವಾ ವಕ್ರವಾಗಿ
ನಡೆದರೂ ಕಟ್ಟ ಕಡೆಯ ದಿಕ್ಕು ಮೇಲ್ಮುಖವೇ.
೪.ಎಲ್ಲವನ್ನೂ ತೋರಿಸುವ ನಮ್ಮ ಕಣ್ಣು ನಮಗೇ ಕಾಣುವುದಿಲ್ಲ.
ನೋಡಲು ಕನ್ನಡಿಯೇ ಬೇಕು.
೫. ಈ ಸಮಾಜವೇ ಹಾಗೆ;ಪುರುಷನನ್ನು ಹಣದಿಂದ ಹಾಗೂ

ಮಹಿಳೆಯನ್ನು ಚಾರಿತ್ರ್ಯ ದಿಂದ ಅಳೆಯುತ್ತದೆ.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s