Uncategorized

ಕನ್ನಡ ಸುಭಾಷಿತಗಳು.

೧. ವಾಚು ಚಿಕ್ಕದು ಕಾಲ ದೊಡ್ಡದು.
೨. ಒಬ್ಬ ವ್ಯಕ್ತಿಯನ್ನು ಗಾಢವಾಗಿ ಅರ್ಥ ಮಾಡಿಕೊಂಡ
ಬಳಿಕವಷ್ಟೇ ನಾವು ಅವನನ್ನು ಆಳವಾಗಿ ಪ್ರೀತಿಸಲು ಸಾಧ್ಯ.
೩. Painting ಎಂಬುದು ಒಂದು ಮೌನ ಕಾವ್ಯ. ಕಾವ್ಯ ಎಂಬುದು
ಮಾತನಾಡುವ ವರ್ಣಚಿತ್ರ.
೪.ಯಾರೋ ವಿದೇಶಿ ಭೂಪಟಗಾರ ಅಂದು ಈ ಭೂಪಟದಲ್ಲಿ
ಎಳೆದ ರೇಖೆಯಿಂದಾಗಿ ಇಂದು ತಿಕ್ಕಾಟ.
೫. ದೇವನು ರುಜು ಮಾಡಿದನು;ಬೆಳ್ಳಕ್ಕಿ ಸಾಲ್ಗಳು ಹಾರುವಂದದಿ.
೬. ಭಾವ, ಭಾವನೆಗಳು ಎಂದಿಗೂ ವಿಕಾಸ ಗೊಳ್ಳಬೇಕಲ್ಲದೆ
ವಿಕಾರ ಗೊಳ್ಳಬಾರದು.
೭. ಕಣ್ಣು ಬಿಟ್ಟರೆ ಜನನ; ಕಣ್ಣು ಮುಚ್ಚಿದರೆ ಮರಣ.
ಇವೆರಡರ ಮಧ್ಯೆ ಕಣ್ಣಾಡಿಸುವುದೇ ಜೀವನ.
೮.ಆತ್ಮ ವಿಶ್ವಾಸ ಕಡಿಮೆಯಾಗುತ್ತಾ ಹೋದಂತೆ, ಮುಖವಾಡಗಳ
ಅಗತ್ಯ ಹೆಚ್ಚುತ್ತಾ ಹೋಗುತ್ತದೆ.
೯. ಸೇವೆ ಇದ್ದಲ್ಲಿ ಸಾಧನೆ ಇದೆ;ಸ್ವಾರ್ಥವಿದ್ದಲ್ಲಿ ವೇದನೆಯಿದೆ.
೧೦.ತೇಲಿ ನಂತರ ಅಗಲಿ ಹೋಗುವಂತೆ ಈ ಸಂಬಂಧಗಳು.
೧೧. ಮೇಣದ ಬತ್ತಿಯ ಬೆಳಕು ಸಣ್ಣದೇ. ಆದರೆ, ಜಗತ್ತಿನ ಕತ್ತಲಿನ
ಮೊತ್ತವೇ ಸೇರಿದರೂ ಆ ಬೆಳಕಿನ ಪ್ರಭೆಯನ್ನು ಕುಂದಿಸಲಾರದು.
೧೨.ಮಾತಾಡೋದು ಮುಖ್ಯವಲ್ಲ. ಆಡಿದ ಮಾತನ್ನು ಸಮರ್ಥಿಸಿಕೊಳ್ಳೋ
ಜಾಣ್ಮೆ ಇರಬೇಕು.
೧೩.ಭಾವನೆಗಳನ್ನು ಹಂಚಿಕೊಳ್ಳಲಾರದ ವ್ಯಕ್ತಿ ಬದುಕಿನ ಭಾರವನ್ನೂ
ಹೊರಲಾರ.
೧೪. ಆಹಾರವೇ ಔಷಧವಾಗಲಿ;ಔಷಧ ಆಹಾರವಾಗದಿರಲಿ.
೧೫. ಮೈತ್ರಿಗೆ ಕೃಷ್ಣಾರ್ಜುನರು;ಹಾಗೆ ವೈರಕ್ಕೆ ಕರ್ಣಾರ್ಜುನರು.
ಮೂಲ :ಸಂಗ್ರಹ.

2 thoughts on “ಕನ್ನಡ ಸುಭಾಷಿತಗಳು.

Leave a Reply to kvvenkataramana Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s