Uncategorized

ನಗೆ ಗುಳಿಗೆ.

೧. ಶಿಕ್ಷಕ :''ಏನೋ ಕಿಟ್ಟು ,ಮುಖಕ್ಕೆಲ್ಲಾ ಬಣ್ಣ ಬಳಿದು ಕೊಂಡಿದ್ದೀಯಲ್ಲಾ ? ಕಿಟ್ಟು :ನೀವೇ ಹೇಳಿದ್ರಲ್ಲಾ ಸಾರ್,ನಾಲ್ಕು ಜನರ ನಡುವೆ ಎದ್ದು ಕಾಣುವ ಹಾಗಿರಬೇಕು ಅಂತ ? ೨. ''ಕನ್ನಡಿಗರು ಹಲ್ ಬಿಡುವುದು Tooth Brush ಗೆ ಮಾತ್ರ. --ಬೀ chi. ೩. ಎಂದೂ ಯಾರಿಗೂ ಏಟು ಕೊಡದ Teacher ಅನ್ನು ಏನೆಂದು ಕರೆಯುವುದು ? Ans:Unbeatable Teacher. ೪.ಪ್ರಶ್ನೆ : ವಾರದ ಯಾವ ದಿನವನ್ನು ಕಂಡರೆ ಮೀನಿಗೆ ಆಗುವುದಿಲ್ಲ ? ಉತ್ತರ '':Fry Day .… Continue reading ನಗೆ ಗುಳಿಗೆ.

Uncategorized

ಕನ್ನಡ ಸೌರಭ

೧. ಹೂವು ಅರಳುವ ಸದ್ದು,ಇರುವೆ ಹರಿಯುವ ಸದ್ದು ಕೇಳಿಸಬಹುದೇನೋ !ಕಾಲ ಸರಿಯುವ ಸದ್ದು ಮಾತ್ರ ಕೇಳಿಸುವುದಿಲ್ಲ. ೨. ೪ ವಿಧದ ಪ್ರೇಮ -೧)ವ್ಯಕ್ತಿ-ವ್ಯಕ್ತಿಗಳ ಮಧ್ಯದ ಪ್ರೇಮ. ೨) ವ್ಯಕ್ತಿ-ವಸ್ತು ಗಳ ಮಧ್ಯದ ಪ್ರೇಮ.೩)ವಿಶ್ವ ಪ್ರೇಮ - ಸೂರ್ಯ, ಚಂದ್ರ,ನಕ್ಷತ್ರ, ಭೂಮಿ, ಗಿಡ-ಮರಗಳನ್ನು ಪ್ರೀತಿಸುವುದು. ೪)ಇವುಗಳಿಗೆ ಆಧಾರವಾಗಿರುವ ವಿಶ್ವಾತ್ಮನನ್ನು ಪ್ರೇಮಿಸುವುದು-ವಿಶ್ವಾತೀತ /ದಿವ್ಯ ಪ್ರೇಮ. ಅದನ್ನೇ ಭಕ್ತಿ ಎನ್ನುತ್ತಾರೆ. ಭಕ್ತಿ ಅನಿರ್ವಚನೀಯ. ಯಾವುದು ವರ್ಣಿಸಲು ಬರುವುದಿಲ್ಲವೋ ಅದು ಅನಿರ್ವಚನೀಯ. ವರ್ಣಿಸಲು ಬರುವಂತಹುದನ್ನು ನಿರ್ವಚನೀಯ ಎನ್ನುತ್ತಾರೆ . ೩. ಜೀವನದಲ್ಲಿ ನಾವೆಷ್ಟೇ… Continue reading ಕನ್ನಡ ಸೌರಭ

Uncategorized

ಕನ್ನಡ ಸುಭಾಷಿತಗಳು.

೧. ವಾಚು ಚಿಕ್ಕದು ಕಾಲ ದೊಡ್ಡದು. ೨. ಒಬ್ಬ ವ್ಯಕ್ತಿಯನ್ನು ಗಾಢವಾಗಿ ಅರ್ಥ ಮಾಡಿಕೊಂಡ ಬಳಿಕವಷ್ಟೇ ನಾವು ಅವನನ್ನು ಆಳವಾಗಿ ಪ್ರೀತಿಸಲು ಸಾಧ್ಯ. ೩. Painting ಎಂಬುದು ಒಂದು ಮೌನ ಕಾವ್ಯ. ಕಾವ್ಯ ಎಂಬುದು ಮಾತನಾಡುವ ವರ್ಣಚಿತ್ರ. ೪.ಯಾರೋ ವಿದೇಶಿ ಭೂಪಟಗಾರ ಅಂದು ಈ ಭೂಪಟದಲ್ಲಿ ಎಳೆದ ರೇಖೆಯಿಂದಾಗಿ ಇಂದು ತಿಕ್ಕಾಟ. ೫. ದೇವನು ರುಜು ಮಾಡಿದನು;ಬೆಳ್ಳಕ್ಕಿ ಸಾಲ್ಗಳು ಹಾರುವಂದದಿ. ೬. ಭಾವ, ಭಾವನೆಗಳು ಎಂದಿಗೂ ವಿಕಾಸ ಗೊಳ್ಳಬೇಕಲ್ಲದೆ ವಿಕಾರ ಗೊಳ್ಳಬಾರದು. ೭. ಕಣ್ಣು ಬಿಟ್ಟರೆ ಜನನ;… Continue reading ಕನ್ನಡ ಸುಭಾಷಿತಗಳು.

Uncategorized

ಕನ್ನಡ ಸುಭಾಷಿತಗಳು.

೧. ಗಿಡಗಳು ಒಣಗಿದರೂ ಹುಲ್ಲು ಸರ್ವದಾ ಹಸುರಾಗಿಯೇ ಇರುತ್ತದೆ. ೨. ಸರ್ಪದ ಬಾಯಿಗೆ ಸಿಕ್ಕಿದರೂ ಸಮಾಜದ ಬಾಯಿಗೆ ಸಿಗಬೇಡ. ಸರ್ಪ ಒಂದು ಬಾರಿ ಕಚ್ಚುತ್ತದೆ. ಸಮಾಜ ಪದೇ ಪದೇ ಕಚ್ಚುತ್ತದೆ. ೩. ಸ್ನೇಹ ಒಂದು ಕವನ. ಬಣ್ಣ ಬಣ್ಣದ ಭಾವನೆಗಳ ಮಿಲನ. ೪. ಆನೆಯನೇರಿದ ಮಾವಟಿಗ ಚಕ್ರೇಶ್ವರನಾಗ ಬಲ್ಲನೆ ? ೫. ಆಸನ ಬೇಕು; ಶಾಸನ ಬೇಡವೇ ? ೬. ಪ್ರತಿ ಮರಕ್ಕೂ ಆಳ ಭೂಮಿಗಿಳಿದ ಬೇರು. ೭. ತನ್ನ ಮನೆ ಕೊಳೆತು ನಾರುತ್ತಿದ್ದರೂ, ಜಗತ್ತಿಗೆ ಅತ್ತರು… Continue reading ಕನ್ನಡ ಸುಭಾಷಿತಗಳು.