Uncategorized

ಶ್ರಾವಣ ಮಾಸ .

ಶ್ರಾವಣ (ಜುಲೈ ೨೪ ರಿಂದ ಆಗಸ್ಟ್ ೨೧) ಜಗದೊಡೆಯ ಶಿವನಿಗೆ ಪ್ರಿಯವಾದ ಮಾಸ. ಸಮುದ್ರ ಮಂಥನ ನಡೆದದ್ದು ಶ್ರಾವಣ ಮಾಸದಲ್ಲಿ. ಚಂದ್ರ, ಅಮೃತ , ಕಾಮಧೇನು, ಲಕ್ಷ್ಮಿ ಸಮುದ್ರದಿಂದ ಹೊರ ಬಂದವು. ಸಮುದ್ರ ಮಂಥನ ಕಾಲದಲ್ಲಿ ಹೊರ ಬಂದ, ಇಡೀ ಪೃಥ್ವಿಯನ್ನೇ ನಾಶ ಪಡಿಸುವಂಥ ತೀಕ್ಷ್ಣ ವಿಷ, ಹಾಲಾಹಲವನ್ನುಕುಡಿದು ಗಂಟಲಿನಲ್ಲಿ ಇಟ್ಟು ಕೊಂಡ ಕಾರಣ ಶಿವನ ಕಂಠ ನೀಲಿಯಾಯಿತು. ಶಿವನು ಅರ್ಧಚಂದ್ರಾಕೃತಿ ಹೊಂದಿರುವ ಚಂದ್ರನನ್ನು ತಲೆಯ ಮೇಲೆ ಅಲಂಕರಿಸುತ್ತಾನೆ. ಚಂದ್ರನ ಶೀತಲ ಮೇಲ್ಮೈ ವಾತಾವರಣ ಹಾಲಾಹಲದ ಪರಿಣಾಮವನ್ನು… Continue reading ಶ್ರಾವಣ ಮಾಸ .

Uncategorized

ಕನ್ನಡ ಸೌರಭ.

೧.. ಕೋಮುವಾದಿಗಳಾಗೋಕ್ಕಿಂತ ಪ್ರೇಮವಾದಿಗಳಾಗೋಣ. ೨. ಬದುಕುವುದು ಒಂದು ಅವಕಾಶ. ಅದನ್ನು ಗರಿಷ್ಠ ಸದುಪಯೋಗ ಪಡಿಸಿಕೊಳ್ಳಬೇಕು. ೩. ಯುದ್ಧವೆಂದರೆ ಅದು ನಿರಾಶ್ರಿತರನ್ನು ಹುಟ್ಟು ಹಾಕುವ ಮಹಾ ಪಾತಕ. ೪. . ಭವ್ಯವಾಗಿ ಬದುಕುವುದಕ್ಕಿಂತ ಸುಂದರವಾಗಿ ಬದುಕುವುದು ಮುಖ್ಯ. ೫. ನಾನು ಗಿಡ್ಡ ಇದ್ದೇನೆ ಎನ್ನುವುದು ಋಣಾತ್ಮಕ; ಇತರರಿಗಿಂತ ನೆಲಕ್ಕೆ ಹತ್ತಿರವಾಗಿದ್ದೇನೆ ಅನ್ನುವುದು ಧನಾತ್ಮಕ. ೬. ಹಲ್ಲುಗಳು ತಮಗೆ ಸಾಮರ್ಥ್ಯ ಇದೆಯೆಂದು ನಾಲಿಗೆಯನ್ನು ಕಚ್ಚಬಾರದು. ನಾಲಿಗೆ ಮನಸ್ಸು ಮಾಡಿದರೆ ಹಲ್ಲುಗಳನ್ನು ಉದುರಿಸಬಲ್ಲದು. ಶಕ್ತಿಯ ಜೊತೆ ವಿವೇಚನೆ ಇರಲಿ. ೭. ದೇಹ… Continue reading ಕನ್ನಡ ಸೌರಭ.

Uncategorized

ಕನ್ನಡ ಸುಭಾಷಿತಗಳು.

೧. ನಿಷ್ಕ್ರಿಯ ಮನಸ್ಸು ದೆವ್ವಗಳ ಕಾರ್ಯಾಗಾರ. ಕ್ರಿಯಾಶೀಲ ಮನಸ್ಸು ದೇವತೆಗಳ ಕಾರ್ಯಾಗಾರ. ೨. ದೇವರ ಎದುರು ತಲೆ ಬಾಗುವವರು ಯಾರ ಮುಂದೆ ಬೇಕಾದರೂ ತಲೆಯೆತ್ತಿ ನಿಲ್ಲ ಬಲ್ಲರು. ೩. ಜೀವನವನ್ನು ಕೆಲವರು ಜೀವಿಸುತ್ತಾರೆ;ಇನ್ನು ಕೆಲವರು ಸಂಭ್ರಮಿಸುತ್ತಾರೆ. ೪. ಹಿತ್ತಳೆಯಂಥ ಮನುಷ್ಯನನ್ನು ಬಂಗಾರವನ್ನಾಗಿಸುವುದು ಸನ್ನಡತೆ. ೫. ಹೆಣ್ಣು, ಹೊನ್ನು,ಮಣ್ಣು ಮಾಯೆಯಲ್ಲ ;ಮನದ ಆಸೆ, ದುರಾಸೆಗಳೇ ಮಾಯೆ. ೬. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿ ಚೆನ್ನಾಗಿರುತ್ತದೆ. ದೃಷ್ಟಿಯಂತೆ ಸೃಷ್ಟಿ. ೭. ನಡೆಯುವುದು ಸಹಜವಾದರೆ, ನಲಿಯುವುದು ಸಂಸ್ಕೃತಿ. -ದ. ರಾ. ಬೇಂದ್ರೆ. ೮.… Continue reading ಕನ್ನಡ ಸುಭಾಷಿತಗಳು.

Uncategorized

ನಿಮಗೆ ಗೊತ್ತೇ ?

೧. ಇಡೀ ಜಗತ್ತಿನ ಮೊದಲ ಬಾಹ್ಯಾಕಾಶ ಯಾನಿ -ಹನುಮಾನ್. ೨. ಮೊದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಕೊಂಡಿದ್ದು ಗಣೇಶ. ಇದನ್ನು ನೆರವೇರಿಸಿದ ವೈದ್ಯ -ಈಶ್ವರ. ೩. ಬುದ್ಧನ ಜನ್ಮ ಸ್ಥಳ ಲು೦ಬಿನಿ ಇರುವುದು ನೇಪಾಳದಲ್ಲಿ. ೪. ಕೋನಾರ್ಕ ನೆಂದರೆ ಸೂರ್ಯನೆಂದೇ ಅರ್ಥ. ೫. ಪಂಡ ಎಂದರೆ ಜ್ಞಾನ ಎಂದರ್ಥ. ಜ್ಞಾನದಿಂದ ಹಣ್ಣಾದವನೇ ಪಂಡಿತ. ೬. ಕಾರ್ಕಳ -ಪಡು ತಿರುಪತಿ ಕ್ಷೇತ್ರ, ಜೈನರ ಪ್ರಾಚೀನ ನೆಲೆ. ೭. ಥಾಯ್ಲೆಂಡ್ ನ ಮೂಲ ಹೆಸರು ಶ್ಯಾಮ ದೇಶ. ಶ್ಯಾಮವೆಂಬುವ ಜನಾಂಗ… Continue reading ನಿಮಗೆ ಗೊತ್ತೇ ?

Uncategorized

ಕನ್ನಡ ಸಂಪದ.

೧. ತರಕಾರಿ ಎಂಬುವುದು ಅಲ್ಲ ಬರಿ ಬದನೆ । ಕಾವ್ಯವೆಂಬುದು ಅಲ್ಲ ಬರಿ ಶಬ್ದ ರಚನೆ । ಪ್ರತಿಯೊಂದು ಶಬ್ದ ದೊಳಗಿರಬೇಕು ಪಾಕ । ಈ ಪಾಕ ಎನ್ನುವುದು ಅನುಭವದ ಲೋಕ । --ದಿನಕರ ದೇಸಾಯಿ. ೨. ಸೇಡು ತೀರಿಸಿ ಕೊಳ್ಳುವ ವಿಷಯದಲ್ಲಿ ಕಾಲ ಎಲ್ಲಕ್ಕಿಂತ ಮುಂದೆ. ನಾವು ಕಾಲ ಕಳೆಯುತ್ತೇವೆ, ಪ್ರತಿಯಾಗಿ ಕಾಲ ನಮ್ಮನ್ನು ಕಳೆಯುತ್ತದೆ ೩.ಚಲಾವಣೆಯಾದಾಗಲೇ ನಾಣ್ಯಕ್ಕೆ ಬೆಲೆ. ಹಾಗೇ ಪದಗಳು . ೪. ಸೂರ್ಯ ಅಧ್ಯಾತ್ಮದ ಸಂಕೇತ; ಚಂದ್ರ ಮನಸ್ಸಿನ ಸಂಕೇತ. ೫.… Continue reading ಕನ್ನಡ ಸಂಪದ.