Uncategorized

ಕನ್ನಡ ಸುಭಾಷಿತೆಗಳು.

೧. ತುಕ್ಕು ಹಿಡಿದು ಹೋಗುವುದಕ್ಕಿಂತಲೂ ಸವೆದು ಹೋಗುವುದು ಮೇಲು. ೨. ಜಯಕ್ಕೆ ವಾರಿಸುದಾರರು ಅನೇಕ .ಸೋಲು ಮಾತ್ರ ಅನಾಥ. ೩. ರಾಜ, ಮಂತ್ರಿ, ವೈದ್ಯ ಮತ್ತು ಯತಿ ಜನರಿಗೆ ಮುಪ್ಪು ಶೋಭೆಯನ್ನು ತಂದರೆ ವೇಶ್ಯೆ, ಜಟ್ಟಿ ಮತ್ತು ಗಾಯಕರನ್ನು ಅದು ವಿಡಂಬನೆ ಮಾಡುತ್ತದೆ. ೪. ಶ್ರಮ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ ಬಹಳಷ್ಟು ಜನರನ್ನು ಮುಗಿಸ ಬಲ್ಲುದು. ೫.ಪ್ರಾಮಾಣಿಕರಿದ್ದಾರೆ ನಮ್ಮಲ್ಲಿ ;ಆದರೆ ಅವರು ಬೆತ್ತಲೆ ಬದುಕುವವರ ಊರಿನಲ್ಲಿ ವಸ್ತ್ರದ ವ್ಯಾಪಾರಿಗಳಿದ್ದಂತೆ. ೬. ಒಬ್ಬನಿಗೆ ಮಾತ್ರ ಗೊತ್ತಿರುವ ಗುಟ್ಟು… Continue reading ಕನ್ನಡ ಸುಭಾಷಿತೆಗಳು.

Uncategorized

ಪ್ಲಾಸ್ಟಿಕ್ ಮತ್ತು ನಮ್ಮ ಸ್ವಾಸ್ಥ್ಯ.

ಇಂದು ಪ್ಲಾಸ್ಟಿಕ್ ಗಳು ನಮ್ಮ ಸ್ವಾಸ್ಥ್ಯ ಮತ್ತು ಸುರಕ್ಷಿತತೆಗೆ ಹಾನಿಕಾರಕವೆನ್ನುವ ಆಪಾದನೆಗಳು ಸಾಮಾನ್ಯವಾಗಿ ಕೇಳಿ ಬರುತ್ತಿವೆ. ನಿಜ ಹೇಳಬೇಕೆಂದರೆ ಒಂದಾನೊಂದು ದಿನ ನಮ್ಮ ಪ್ರಾಣ ಉಳಿಸಬಲ್ಲುದಾದ ರಕ್ತವನ್ನು ನಮಗೆ ರವಾನಿಸುವ ಪದಾರ್ಥ ಪ್ಲಾಸ್ಟಿಕ್ಕೇ ಆಗಿದೆ. ಇಂದಿನ ದಿನ ನಮ್ಮ ಪ್ರಾಣ ಉಳಿಸಲು ಹೋರಾಡುವ ಡಾಕ್ಟರ್ ಗಳು ಅವಲಂಬಿಸಿರುವುದಾದರೂ ಏನನ್ನು?ಪ್ಲಾಸ್ಟಿಕ್ ಸಿರಿಂಜ್ ಗಳು, ಹೃದಯ ಕವಾಟಗಳು, ಕೆಥೀಟರ್(catheter)ಗಳು ಹಾಗೂ ಟ್ಯೂಬ್ ಗಳು. ಆಹಾರ ಸಾಮಗ್ರಿ ಹಾಗೂ ಔಷಧಿಗಳನ್ನು ಪ್ಯಾಕ್(pack) ಮಾಡಲು ಪ್ಲಾಸ್ಟಿಕ್ ಬಳಸಿದಲ್ಲಿ ಅತ್ಯಂತ ಅಪಾಯಕಾರಿಯಾದ cross contamination… Continue reading ಪ್ಲಾಸ್ಟಿಕ್ ಮತ್ತು ನಮ್ಮ ಸ್ವಾಸ್ಥ್ಯ.

Uncategorized

Soft Drink

Apart from the obvious addition of calories(each 330 ml contains 9 teaspoons of sugar) and the bloating from the soda, soft drink consumption means consumption of phosphorus and artificial food colours that may run down your health. Phosphoric acid is added to acidify soft drinks. Other acids used include acetic acid, fumaric acid, lactic acid… Continue reading Soft Drink

Uncategorized

ಸುಖ ಸಂಸಾರ.

ಒಬ್ಬ ಕೀರುತಿಗೆ ಒಬ್ಬಳಾರತಿಗೆ ತುತ್ತು ಮೂರೂ ಹೊತ್ತಿಗೆ ।ಆರೋಗ್ಯ ಭಾಗ್ಯವು ಜತೆಗೆ ಇದೇ ಅಲ್ಲವೇ ಸುಖದ ಸುಪ್ಪತ್ತಿಗೆ ? ಎಣ್ಣೆಯಾಗಿ ಸತಿ ಬತ್ತಿಯಾದರೆ ಪತಿ , ಬೆಳಗೀತು ಬಾಳ ಹಣತೆ ।ದುಃಖ ದುಮ್ಮಾನಗಳಿದ್ದರೇನಂತೆ ? ಬತ್ತದಿರಲೆಂದೂ ಪ್ರೀತಿಯೊರತೆ। ಬೇಡ ಸಂತೆ ಗದ್ದಲ, ಚಿಂತೆ, ಗೊಂದಲ ಇರೋಣ ಇನ್ನಿರುವಷ್ಟು ಕಾಲ ನಿರಾಳ ಅರಸೋಣ ಅಗೆದು ಇನ್ನಷ್ಟು ಆಳ ದೊರಕೀತು ಜೀವನದ ಜೀವಾಳ . ಯಾಕೆ ಸುಮ್ಮನೆ ಎಣಿಸುವೆ ವಯಸು ? ತಾರುಣ್ಯಕ್ಕೇ ಮಣೆ ಹಾಕಿದಲ್ಲಿ ಮನಸು ನುಚ್ಚು ನೂರು… Continue reading ಸುಖ ಸಂಸಾರ.