Uncategorized

ಭಕ್ತಿ ಸೌರಭ.

ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿರುವ ದೇವರಿಗೆ ಆಲಯವನ್ನು ರಚಿಸಲು ಸಾಧ್ಯವೇ ? ಕೋಟಿ ಸೂರ್ಯನಿಗಿಂತಲೂ ಅಧಿಕ ಕಾಂತಿಯಿರುವವನಿಗೆ ದೀಪವನ್ನಿಡಬೇಕೇ ? ಅಜ(ಬ್ರಹ್ಮ )ಹರಾದಿ (ಶಿವ ) ಗಳಿಗೂ ಸಿಲುಕದ ರೂಪವನ್ನು ಕಾಣಲು ಸಾಧ್ಯವೇ? ಸರ್ವ ಭೂತಗಳಲ್ಲೂ ಸಂಚರಿಸುವವನಿಗೆ ಯಾವ ಹೆಸರನ್ನಿಡುವುದು ? ಬ್ರಹ್ಮಾಂಡವೆಲ್ಲವೂ ಹೊಟ್ಟೆಯಲ್ಲಿರುವವನಿಗೆ ಭಕ್ಷ್ಯ ಭೋಜ್ಯವೇಕೆ? ನೀರಿನಲ್ಲೆಲ್ಲಾ ವ್ಯಾಪಿಸಿರುವವನಿಗೆ ಸ್ನಾನ ಮಾಡಿಸಲಾದೀತೇ ? ದೇವರನ್ನು ಕಣ್ಣು ಮುಚ್ಚಿ ಪ್ರಾರ್ಥಿಸುವುದೇಕೆ ? ದೇವರನ್ನು ನೋಡುವುದು ಚರ್ಮ ಚಕ್ಷುಗಳಿಂದಲ್ಲ; ಹೃದಯ ನೇತ್ರಗಳಿಂದ ಎಂಬುದು ಇದರ ಅಂತರಾರ್ಥ. ಚಂಚಲ ಮನಸ್ಸನ್ನು ಅನುಸರಿಸುವವನು ಪಶು… Continue reading ಭಕ್ತಿ ಸೌರಭ.

Uncategorized

God’s Little Book of Peace.

Know God know peace...No God,no peace. Count your blessings, not your troubles. Turn unpleasant experiences into positive lessons. Discover other people's plights; it may make yours pale into insignificance. Tell God everything and unburden your heart. Worry divides the mind; peace restores your mind to oneness. Deception, falsity and even half truths will stifle your… Continue reading God’s Little Book of Peace.

Uncategorized

ಕನ್ನಡ ಸೌರಭ .

೧. ಸಂಸ್ಕೃತದ ಕೃ (ಮಾಡುವಿಕೆ) ಎಂಬ ಧಾತುವು ವಿವಿಧ ಪೂರ್ವ ಪ್ರತ್ಯಯ ಗಳನ್ನು ಸೇರಿಸಿದಾಗ, ಬೇರೆ, ಬೇರೆ ನಾಮಪದಗಳ ರೂಪ ತಾಳುತ್ತದೆ. ಉದಾ:ಪೃಕೃತಿ (ಮೂಲವಸ್ತು);ಸಂಸ್ಕೃತಿ (ಶುದ್ಧೀಕೃತ ವಸ್ತು );ಹಾಗು ವಿಕೃತಿ (ವಿರೂಪಗೊಂಡ ವಸ್ತು/ಸ್ಥಿತಿ )ಉದಾ :ಕಲ್ಲು ಬಂಡೆ ಪೃಕೃತಿ; ಅದನ್ನು ಸುಂದರ ವಿಗ್ರಹವನ್ನಾಗಿ ಕೆತ್ತಿದರೆ ಅದು ಸಂಸ್ಕೃತಿಗೊಳ್ಳುತ್ತದೆ. ಆ ಕಲ್ಲು ಬಂಡೆಯನ್ನು ಒಡೆದು ಪುಡಿ ಮಾಡಿದರೆ ಅದು ವಿಕೃತಿ. ೨. ಶಿವ ಪಾಪಗಳನ್ನು ಕಳೆಯುವುದರಿಂದ ಹರ. ಮಂಗಳವನ್ನು ಉಂಟು ಮಾಡುವುದರಿಂದ ಶಿವ. ಕೈಯಲ್ಲಿ ತ್ರಿಶೂಲ ಹಿಡಿದಿರುವುದರಿಂದ ಶೂಲಿ.… Continue reading ಕನ್ನಡ ಸೌರಭ .

Uncategorized

ಕನ್ನಡ ಗಾದೆಗಳು ಮತ್ತು ನುಡಿಗಟ್ಟುಗಳು.

೧. ಮಂದೀಲ್ ಹೊಡೆದು ಸಂದೀಲ್ ಕಾಲಿಗೆ ಬೀಳ್ತಾರೆ. ೨. ಹೋಳಿ ಬಂದಾಗ ಹೊಯ್ಕೋ ಬೇಕು. ೩. ದುಡ್ಡಿನ ಆಸೆಗೆ ಬೆಲ್ಲ ಮಾರಿ ಗೋಣಿ ಚೀಲ ನೆಕ್ಕಿದ. ೪. ಮುನಿಸು ತರವಲ್ಲ ;ನಾಚಿಕೆಯೇ ಲೇಸು. ೫. ''ಹೇಗಿದೆ ಸ್ವಾಮಿ ತಮ್ಮ ಕಾರು ಬಾರು'' ಎಂದು ಕೇಳಿದರೆ ''ಕೊಂಡಿರುವೆ ಮಾರುತಿ ಕಾರು, ಇಟ್ಟಿರುವೆ ಊರಲ್ಲೊಂದು ಬಾರು'' ಎಂದನಂತೆ. ೬. ಆಗ ದೇಶಕ್ಕಾಗಿ ಮಾಡಿದರು ಅಧಿಕಾರದ ತ್ಯಾಗ; ಈಗ ಅಧಿಕಾರಕ್ಕಾಗಿ ಮಾಡುತಿಹರು ಏನೆಲ್ಲಾ ಯಾಗ. ೭.ಮಕ್ಕಳು ಓದುತ್ತಾರೋ ಇಲ್ಲವೋ ಎಂಬುದು ಪ್ರಶ್ನೆ… Continue reading ಕನ್ನಡ ಗಾದೆಗಳು ಮತ್ತು ನುಡಿಗಟ್ಟುಗಳು.

Uncategorized

ಜೀವನ ಯೋಗ.

ಒಂದು ಜಾಲಿಯ ಮರ. ಅದರ ಮೈ ತುಂಬ ಮುಳ್ಳು. ಯಾರೂ ಅದರ ಬಳಿ ಸುಳಿಯುತ್ತಿರಲಿಲ್ಲ. ಒಂಟಿ ಜೀವನ ಮರಕ್ಕೆ ಬೇಸರವಾಯಿತು. ಯಾರಾದರೂ ಅತಿಥಿಗಳು ಬರಬಹುದು ಎಂದು ದಾರಿ ಕಾಯುತ್ತಿತ್ತು. ಒಂದು ದಿನ ರಾತ್ರಿ ಒಂದು ಪಕ್ಷಿಯು ಆ ಮರದ ಮೇಲೆ ಬಂದು ಕುಳಿತಿತು. ಮರಕ್ಕೆ ಹಿಡಿಸಲಾರದಷ್ಟು ಸಂತಸ. ''ಅತಿಥಿ ದೇವೋ ಭವ'' ಎಂದು ಆ ಪಕ್ಷಿಯನ್ನು ಗೌರವಾದರ ಗಳಿಂದ ಸತ್ಕರಿಸಿ ಆ ಪಕ್ಷಿಗೆ ಆಶ್ರಯವನ್ನಿತ್ತಿತು. ಪಕ್ಷಿಯು ಸಂತಸದಿಂದ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಹೊರಟು ನಿಂತಿತು. ''ಮಿತ್ರನೇ, ನೀನು… Continue reading ಜೀವನ ಯೋಗ.

Uncategorized

ಚಿಂತನ.

೧.ಸ್ವರ್ಗದಲ್ಲಿ ನಗು ಇರುವುದಿಲ್ಲ. ನರಕದಲ್ಲಿ ನಗಲು ಬಿಡುವುದಿಲ್ಲ. ಆದ್ದರಿಂದ ಇಲ್ಲೇ ನಕ್ಕು ಹಗುರಾಗಿ. ೨. ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನವನ್ನು ಹರಿ ಕೇಳನು. ೩. ಸಂದರ್ಭವು ಮನುಷ್ಯನನ್ನು ಅನಪೇಕ್ಷಿತ ದಾರಿಯಲ್ಲಿ ಅನಿರೀಕ್ಷಿತವಾಗಿ ಕೊಂಡೊಯ್ದು ಬಿಡುವುದು. ೪. ವಿದೇಶೀಯರ ಕಠಿಣ ದುಡಿಮೆ, ಸಮಯ ಪ್ರಜ್ಞೆ,ಸ್ವಾಭಿಮಾನ, ಪ್ರಾಮಾಣಿಕತೆ ಮಾತ್ರ ಅನುಸರಿಸೋಣ.ಸ್ವೇಚ್ಚಾಚಾರ, ಉಡುಗೆ, ಡ್ರಗ್ಸ್ ಅಂಥ ದುರಭ್ಯಾಸವನ್ನಲ್ಲ. ೫. ಮಿಂಚು ಹೊಳೆಯುತ್ತದೆ. ಆದರೆ ಅದು ಗಾಜಿನ ಮೇಲೆ ಪ್ರತಿಫಲಿಸುತ್ತದೆಯೇ ಹೊರತು ಮರದ ಮೇಲೆ ಪ್ರತಿಬಿಂಬಿಸುವುದಿಲ್ಲ. ೬. ಕಣ್ಣಿನ ನೋಟವನ್ನು ಸ್ವಚ್ಛಗೊಳಿಸಿದರೆ ಜಗತ್ತೆಲ್ಲಾ… Continue reading ಚಿಂತನ.

Uncategorized

ಅರ್ಜುನನ ವಿವಿಧ ಹೆಸರುಗಳು.

೧.ಫಲ್ಗುಣ(ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಫಲ್ಗುಣೀ ನದಿಯ ತೀರದಲ್ಲಿ ಹಗಲಿನ ವೇಳೆ ಉತ್ತರಾ ಫಲ್ಗುಣಿ ನಕ್ಷತ್ರದಲ್ಲಿ ಹಗಲಿನ ವೇಳೆ ಜನಿಸಿದ ಕಾರಣ) ೨. ಜಿಷ್ಣು (ಸದಾಕಾಲ ಗೆಲುವು ಸಾಧಿಸುವುದರಿಂದ) ೩. ಕಿರೀಟಿ (ದೇವತೆಗಳ ಪರವಾಗಿ ದಾನವರ ವಿರುದ್ಧ ಯುದ್ಧ ಮಾಡಿದ್ದರಿಂದ ವಜ್ರ ಖಚಿತ ಸ್ವರ್ಣಮಯ ಕಿರೀಟವನ್ನು ದೇವೇಂದ್ರ ತೊಡಿಸಿದ ಕಾರಣ) ೪. ಪಾರ್ಥ ೫. ಶ್ವೇತವಾಹನ (ರಥವನ್ನೇರಿ ಯುದ್ಧಕ್ಕೆ ತೆರಳುವಾಗ, ಸ್ವರ್ಣಾಭರಣಗಳಿಂದ ಅಲಂಕೃತ ಗೊಂಡಿರುವ ಬಿಳಿಯ ವರ್ಣದ ಕುದುರೆಗಳನ್ನೇ ರಥಕ್ಕೆ ಕಟ್ಟಲಾಗುತ್ತಿತ್ತು.) ೬.ವಿಭತ್ಸು (ಗೆಲುವಿನ ಅಮಲೇರಿ ಹೇಯ… Continue reading ಅರ್ಜುನನ ವಿವಿಧ ಹೆಸರುಗಳು.