Uncategorized

ಭಾರತ ಪರಿಚಯ.

೧. ತನ್ನ ಪತಿಯೊಂದಿಗೆ ರಾಜ್ಯಾಡಳಿತದಲ್ಲಿ ಭಾಗಿಯಾಗಿದ್ದ ರಾಣಿ ಯಾರು ? -ರಜಿಯಾ ಸುಲ್ತಾನ್. ೨. ಪ್ರಸಿದ್ಧ ಮಯೂರ ಸಿಂಹಾಸನ ಮೊದಲು ಯಾವ ದೊರೆಯ ವಶದಲ್ಲಿತ್ತು ? -ಷಾ ಜಹಾನ್ ಮತ್ತು ನಾದಿರ್ ಷಾ. ೩. ''ಭಾರತದ ನೆಪೋಲಿಯನ್ '' ಎಂದು ಹೆಸರಾಗಿದ್ದವರು ಯಾರು ? --ಸಮುದ್ರ ಗುಪ್ತ. ೪. ಜೈನರಲ್ಲಿ ಅರ್ಹ೦ತನೆಂದು ಯಾರಿಗೆ ಹೇಳುತ್ತಾರೆ? -ಮಹಾವೀರ. ೫. ಉಪನಿಷತ್ತುಗಳು ಎಷ್ಟಿವೆ ? -೧೨. ೬. ತಮಿಳುನಾಡಿನ ಪ್ರಸಿದ್ಧವಾದ ಕ್ರೈಸ್ತ ಯಾತ್ರಾ ಸ್ಥಳ ಯಾವುದು ? -ವೇಲಾಂಗನಿ. ೭.… Continue reading ಭಾರತ ಪರಿಚಯ.

Advertisements
Uncategorized

ನಿಮಗೆ ಗೊತ್ತೇ ?

೧.ಪ್ರಾಕ್ =ಮೂಡು,ಪೂರ್ವ ದಿಕ್ಕು. ವೇಣು =ಕೊಳಲು, ಬಿದಿರು. ಆದುದರಿಂದ ಪ್ರಾಗ್ವೇಣು ಪುರಂ ಅಂದರೆ ಮೂಡುಬಿದಿರೆ. ೨. ಹಂಸಗೀತೆ ಅಂದರೆ ಸಾಯುವ ಮೊದಲು ಹಂಸ ಹಾಡುವ ಮಧುರ ಗೀತೆ. ೩. ಭಾರತೀಯ ವೈದ್ಯ ಪದ್ಧತಿಗಳು-ಆಯುರ್ವೇದ,ಸಿದ್ಧ ,ಯುನಾನಿ , ಯೋಗ,ಪೃಕೃತಿ ಚಿಕಿತ್ಸೆ. ೪. ರಥ =ನಡೆ ದೇಗುಲ. ೫. ಜಮದಗ್ನಿಯ ತಪೋ ಭೂಮಿ ಬಿಲ್ವಪುರವಾಯಿತು ಬೆಳ್ವೆ. ೬. ಕಂಬಗಳಿಂದ ಕಟ್ಟಿದ ಗೋದಾಮು ಇರುವ ಜಾಗವೇ ಖಂಬದ ಕೋಣೆ. ೭. ರಸ ರೂಪದಿಂದ ಕೂಡಿರುವ ಪಾದರಸವು ಬೆಂಕಿಯಲ್ಲಿ ಬಿದ್ದರೂ ಸುಟ್ಟು ಹೋಗದು.… Continue reading ನಿಮಗೆ ಗೊತ್ತೇ ?

Uncategorized

ಚಿಂತನ

೧. ಜೀವಂತ ವ್ಯಕ್ತಿಗಳ ಹೊರತಾಗಿ ಒಂದು ಪುಸ್ತಕಕ್ಕಿಂತ ಅಧ್ಭುತವಾದದ್ದು ಇಲ್ಲ . ಅದೆಷ್ಟೋ ದೂರದಲ್ಲಿರಬಹುದಾದ, ಬಹುಶಃ ಕಾಣದೆಯೇ ಇರುವ ವ್ಯಕ್ತಿಗಳೊಂದಿಗೆ ಈ ಪುಸ್ತಕದ ಹಾಳೆಗಳ ಮುಖಾಂತರ ಸಂಧಿಸ ಬಹುದು. ಅವು ನಮ್ಮೊಡನೆ ಮಾತಾಡುತ್ತವೆ. ನಮ್ಮ ಮನಸ್ಸನ್ನು ಅರಳಿಸುತ್ತವೆ. ನಮಗೆ ಸಮಾಧಾನ ನೀಡುತ್ತವೆ. ನಮಗೆ ಜ್ಞಾನವನ್ನು ನೀಡುತ್ತವೆ. ಪ್ರೀತಿಯ ಸೋದರ ಸೋದರಿಯರಂತೆ ತಮ್ಮ ಹೃದಯವನ್ನು ನಮ್ಮೆದುರು ಬಿಚ್ಚಿಡುತ್ತವೆ. ೨. ಕಾಮನೆಗಳೇ ನಮ್ಮ ಪ್ರಭುವಾದಾಗ ನಮ್ಮಲ್ಲಿ ದೈನ್ಯತೆ ಬರುತ್ತದೆ. ಭಗವಂತನ ಒಡೆತನ ಒಪ್ಪಿದವರಿಗೆ ಯಾವ ದೈನ್ಯತೆಯೂ ಇರುವುದಿಲ್ಲ. ೩. ಜೀವನ… Continue reading ಚಿಂತನ

Uncategorized

ಗಣೇಶ ಚೌತಿ.

ಗಣೇಶನೆಂದರೆ ಸಂಗೀತ, ಸಾಹಿತ್ಯ, ವಿದ್ಯೆ,ಕಲೆಗಳ ಅಧಿದೇವತೆ. ''ಶರಣು ಸಿದ್ಧಿ ವಿನಾಯಕ, ಶರಣು ವಿದ್ಯಾ ಪ್ರದಾಯಕ, ಶರಣು ಪಾರ್ವತಿ ತನಯ ಮೂರುತಿ, ಶರಣು ಮೂಷಿಕ ವಾಹನ. '' ಮಕ್ಕಳ ಪ್ರೀತಿಯ ಬೆನಕ , ಫ್ರೌಢರ ಆತ್ಮೀಯ ಗಣಪತಿ, ಚಿಂತಕರನ್ನು ಚಿಂತನೆಗೆ ಎಳೆಯುವ ಸಿದ್ಧಿ ವಿನಾಯಕ, ಸಂಶೋಧಕರ ನಿಲುಮೆಗೆ ಸಿಲುಕದ ವಿಶ್ವ ವ್ಯಾಪಿ ಗಜಾನನ , ತತ್ತ್ವ ಜ್ಞಾನಿಗಳಿಗೆ ನೂರಾರು ನಿರೂಪಣೆಗೆ ವಸ್ತುವಾಗುವ ಈ ಏಕದಂತ, ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ, ರಾಯಭಾರಿಯಾಗಿ ವಿಶ್ವಾದ್ಯಂತ ಪ್ರಸಿದ್ಧ ಈ ವಿಕಟನ ವಿಗ್ರಹದಲ್ಲೂ ಬದಲಾವಣೆ… Continue reading ಗಣೇಶ ಚೌತಿ.