Uncategorized

ಭಗವಾನ್ ಶ್ರೀ ಕೃಷ್ಣ.

  ''ಕರ್ಷತೀತಿ ಕೃಷ್ಣ ''. ಕೃಷ್ಣ ಎಂದರೆ ಆಕರ್ಷಣೆ. ಜಗತ್ತು ನಿಂತಿರುವುದು ಆಕರ್ಷಣಾ ಶಕ್ತಿಯಿಂದ. ಶ್ರೀ ಕೃಷ್ಣ ಯದು ವಂಶದ ಕ್ಷತ್ರಿಯರ ಮನೆತನದಲ್ಲಿ ಅವತರಿಸಿದ. ಅವನು ಬೆಳೆದದ್ದು ಗೊಲ್ಲರ ಮತ್ತು ಗೋವುಗಳ ಜೊತೆಗೆ.ಅದ್ವಿತೀಯ ಮಹಾ ಪುರುಷನಾಗಿ ಮೆರೆದ ಕೃಷ್ಣ , ಜನ ಸಾಮಾನ್ಯರ ಜೊತೆಗೆ ಇದ್ದು ಅವರ ಸುಖ ,ದುಃಖ ಗಳಿಗೆ ಅನನ್ಯವಾಗಿ ಸ್ಪಂದಿಸಿದ. ದ್ವಾಪರದಲ್ಲಿ ಅವತರಿಸಿದರೂ, ಕಲಿಯುಗದಲ್ಲೂ ಇದ್ದವನು. ದ್ವಾಪರ ಕಳೆದು ಕಲಿಯುಗ ಕಾಲಿಟ್ಟಾಗ ಕೃಷ್ಣನಿಗೆ ೭೦ ತುಂಬಿ ೭೧ ನಡೆಯುತ್ತಿತ್ತು. ಮತ್ತೆ ೩೬ ವರ್ಷಗಳ… Continue reading ಭಗವಾನ್ ಶ್ರೀ ಕೃಷ್ಣ.

Uncategorized

ನಿಮಗೆ ಗೊತ್ತೇ?

೧. ಮಾಯಾಮಯ ೧೦೮೯. ನಿಮಗಿಷ್ಟ ಬಂದ ಎರಡಂಕಿಗಳ ಒಂದು ಸಂಖ್ಯೆ ಬರೆಯಿರಿ. ಉದಾ :೫೨. ಅಂಕಿಗಳ ಅಂತರ ೧ಕ್ಕಿಂತ ಹೆಚ್ಚಿರಲೇ ಬೇಕೆಂಬುದು ಒಂದು ನಿಯಮ. ಈ ಎರಡು ಅಂಕಿಗಳ ನಡುವೆ ನಿಮಗೆ ತೋಚಿದ ಒಂದಂಕಿ ಇಡಿ. (೫೪೨)ದೊರಕಿದ ಸಂಖ್ಯೆಯನ್ನು ಹಿಂದು ಮುಂದಾಗಿಸಿ (೨೪೫)ದೊಡ್ಡ ಸಂಖ್ಯೆಯಲ್ಲಿ ಚಿಕ್ಕದನ್ನು ಕಳೆಯಿರಿ (೫೪೨-೨೪೫=೨೯೭) ದೊರಕಿದ ಸಂಖ್ಯೆಯನ್ನು ಹಿಂದು ಮುಂದಾಗಿಸಿ ಅದೇ ಸಂಖ್ಯೆಗೆ ಕೂಡಿ. (೨೯೭-೭೯೨=೧೦೮೯). ೨. ಮನುಷ್ಯರ ಮೇಲೆ ಪ್ರಾಣಿ ಗಳ ಪಾರುಪತ್ಯ . ಒಬ್ಬ ವ್ಯಕ್ತಿ ಜನಿಸಿದಾಕ್ಷಣ ಒಂದು ನಕ್ಷತ್ರವು… Continue reading ನಿಮಗೆ ಗೊತ್ತೇ?