Uncategorized

ಭಾರತ ಪರಿಚಯ.

೧.” ಜೈ ಹಿಂದ್ ” ಪ್ರಥಮ ಬಾರಿ ಈ ಘೋಷಣೆಯನ್ನು ಮೊಳಗಿಸಿದವರು
-ಸುಭಾಷ್ ಚಂದ್ರ ಬೋಸ್.
೨. ”ಸುಶ್ರುತ ಸಂಹಿತೆ ” ಎಂದರೆ ಪ್ರಾಚೀನ ವೈದ್ಯ ಗ್ರಂಥ.
೩. ಅಕ್ಬರನ ಆಸ್ಥಾನದಲ್ಲಿ ಚಿನ್ನದ ಲೇಖನಿಯೆಂದು ಹೆಸರು ಪಡೆದವರು
–ಮಹ್ಮದ್ ಹುಸೇನ್.
೪. ಭಾರತದ ಯೋಗಾಚಾರ್ಯ -ಶ್ರೀ ಕೃಷ್ಣ.
೫. ಭಾರತದ ಪ್ರಥಮ ರಾಜ್ಯ ಪಾಲೆ –ಸರೋಜಿನಿ ನಾಯ್ಡು.
೬. ಇಂದು ”ಅಸ್ಸಾಂ” ಎಂದು ಕರೆಯಲ್ಪಡುವ ”ಪ್ರಾಗ್ ಜ್ಯೋತಿಷ ಪುರ ”ದ
ಸ್ಥಾಪಕ –ನರಕಾಸುರ.
೭. ”ಆಗ್ರಾ ”ದ ಹಿಂದಿನ ಹೆಸರು –ಅಕ್ಬರಾಬಾದ್.
೮. ”ಮಹಾಬಲಿಪುರಂ” ಸ್ಥಾಪಕ –ನರಸಿಂಹ ವೆರ್ಮ.
೯. ನೌಕಾಬಲಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಸಾಮ್ರಾಜ್ಯ
–ಚೋಳ.
೧೦. ರಾಣಿ ಪದ್ಮಿನಿಯ ಸಹಗಮನಕ್ಕೆ ಕಾರಣನಾದ ಮುಸ್ಲಿಂ ದೊರೆ
–ಅಲ್ಲಾವುದ್ದೀನ್ ಖಿಲ್ಜಿ.
೧೧. ಚೋಳರ ಆಡಳಿತ ಯಾವುದಕ್ಕೆ ಪ್ರಸಿದ್ಧಿಯಾಗಿತ್ತು ?
–ಸ್ಥಳೀಯ ಸರ್ಕಾರ.
೧೨. ತಮಿಳು ಈಲಂ ಎಂದರೇನು?
–ಮೂಲ ಸ್ವರೂಪದ ಮಾನವ ಕುಲವರ್ಗ.
೧೩. ಕಂದಾಯ ಲೆಕ್ಕ ಹಾಕಲು ಪ್ರತಿ ವರ್ಷ ಅಳೆಯುವ ಪದ್ಧತಿ
ತಂದವರು -ಅಕ್ಬರ್.
೧೪.”ಭಾರತ ಪುನರುತ್ಥಾನದ ತಂದೆ” ಎನಿಸಿ ಕೊಂಡವರು
–ರಾಜಾರಾಮ್ ಮೋಹನ್ ರಾಯ್.
೧೫. ವಿಜಯನಗರವನ್ನು ಆಳಿದ ಮನೆತನಗಳು —
ನಾಲ್ಕು –ಸಂಗಮ,ಸಾಳ್ವ ,ತುಳು ಅರವೀಡು.
ಮೂಲ:ಸಂಗ್ರಹ.

2 thoughts on “ಭಾರತ ಪರಿಚಯ.

  1. I actually ended up on your blog by searching something in english but, I see you wrote posts in kannada and I’m very strong in Kannada language. My kannada reading skills wasn’t really being utilized really though I’m very strong then my english skills now, I see it is being worth. Nice blog you rock Vani. Hope to see more kannada posts. The feeling when I first read was like I’m remembering my kannada from my previous birth. I’m queit good in kannada proverbs but couldn’t find one to say now. It is queit close to “ಕೊಳೆಯಾಗಿದ್ದರೂ ಪೇಟ ತಲೆ ಮೇಲೆ ಇರುತ್ತೆ ಹೊರತು ಕಾಲ ಮೇಲಲ್ಲ.” but not able to express in a fun way I want it to be, I’ll definitly find one to tell you.

Leave a Reply to vanihegde Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s