Uncategorized

ನಗೆ ಹನಿ.

೧. ಪ್ರಶ್ನೆ :Fail ಆಗುವುದಕ್ಕೆ ಕಾರಣವೇನು?
ಉತ್ತರ:ಪರೀಕ್ಷೆ.
೨. ಪ್ರಶ್ನೆ :ಹೆಂಗಸರ ಬಳಿ ಉಳಿಯ ಬಹುದಾದ ಏಕೈಕ
ರಹಸ್ಯ ಯಾವುದು ?
ಉತ್ತರ:ಅವರ ವಯಸ್ಸು.
೩. ಪ್ರಶ್ನೆ :ನಮ್ಮ ದೇಶ ಯಾಕೆ ಮುಂದೆ ಹೋಗ್ತಿಲ್ಲ?
ಉತ್ತರ:ಯಾಕೆ ಅಂದ್ರೆ ಹಿಮಾಲಯ ಪರ್ವತ ಅಡ್ಡ ಇದೆ ಸಾರ್!ಅದಕ್ಕೆ !
೪. ವೇಗವಾಗಿ ಸುದ್ದಿ ಪ್ರಸಾರವಾಗಲು ಟೆಲಿಫೋನ್,ಟೆಲಿವಿಷನ್ ಗಳಿಗಿಂತ
”Tell a woman ” ವಿಧಾನದಲ್ಲಿ ಪ್ರಯತ್ನಿಸ ಬಹುದು.
೫. ಪ್ರಶ್ನೆ: ಮದುವೆ ಜನ್ಮ ಜನ್ಮದ ನಂಟಾದರೆ, Divorce ?
ಉತ್ತರ:ಬಿಡಿಸಿ ಕೊಂಡ ಗಂಟು.
೬. ಪ್ರಶ್ನೆ:ತೆಂಗಿನ ಕಾಯಿ ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ ?
ಉತ್ತರ :ಮರದಲ್ಲಿ!
೭. ಮಂಕ:ಈ ಕಾರ್ಡ್ ತಗೊಳ್ಳಿ.
ಹೋಟೆಲ್ ಮ್ಯಾನೇಜರ್:ಇದು ಆಧಾರ್ ಕಾರ್ಡ್ ಸಾರ್.
ಮಂಕ: ಆಧಾರ್ ಕಾರ್ಡ್ ಆದರೆ ಏನಾಯ್ತು? ”ಇಲ್ಲಿ ಎಲ್ಲ ಕಾರ್ಡ್ ಗಳನ್ನೂ
ಸ್ವೀಕರಿಸಲಾಗುತ್ತದೆ” ಅಂತ ನಿಮ್ಮ counter ನಲ್ಲೇ ಬೋರ್ಡ್ ಹಾಕಿದ್ದೀರಲ್ಲ?
೮. ಪ್ರಶ್ನೆ: ಶಕುನಿ ,ದುರ್ಯೋಧನ ಇತ್ಯಾದಿ ಹೆಸರು ಗಳನ್ನು ಮಕ್ಕಳಿಗೇಕೆ
ಇಡುವುದಿಲ್ಲ ?
ಉತ್ತರ :ಅವೆಲ್ಲಾ ಮಕ್ಕಳು ಬೆಳೆದಂತೆ ಅವರವರ ಯೋಗ್ಯತೆಗೆ ತಕ್ಕಂತೆ
ಗಳಿಸಿ ಕೊಳ್ಳುವ ಬಿರುದುಗಳು.
ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s