Uncategorized

ಪ್ರೀತಿ

ಪ್ರೀತಿ ಅಂದರೆ ಎರಡು ಪರಿಪೂರ್ಣ ವ್ಯಕ್ತಿಗಳ ಕೂಡುವಿಕೆ ಅಲ್ಲ. ಎರಡು ಅಪರಿಪೂರ್ಣ ವ್ಯಕ್ತಿಗಳು ತಮ್ಮ ಭಿನ್ನಾಭಿಪ್ರಾಯ ಮರೆತು ಒಟ್ಟಿಗೇ ಬಾಳುವುದು. ಪ್ರೀತಿ ಎಂದೂ ಅಳಿಯದ ಜೀವನ ಮೌಲ್ಯ. ಅದನ್ನು ಶರಣಾಗಿ ಪಡೆಯಬೇಕೇ ವಿನಃ ಬಲವಂತದ ಕಸಿಯುವಿಕೆ ಸಾಧ್ಯವಿಲ್ಲ. ಪ್ರೀತಿ ಭೂಮಿಯಿಂದ ಭೂಮದ ತನಕ ಹೆಣೆದು ಕೊಂಡಿರುವ ನೇಹದ ಬಂಧ ಮಾತ್ರವಲ್ಲ,ಬಸಿರಿನಿಂದ ಹೊರ ಬಂದಾಗಿನಿಂದ ಉಸಿರು ನಿಲ್ಲುವ ತನಕ ಮನುಷ್ಯ ಜೀವನವನ್ನು ನಿಯಂತ್ರಿಸುವ ಏಕ ಮಾತ್ರ ಸೂತ್ರವದು ಎಂದು ಬಲ್ಲವರು ಹೇಳಿದ್ದಾರೆ. ಒಲವೆಂಬ ಹೊತ್ತಗೆಯ ಓದ ಬಯಸುತ ನೀನು,… Continue reading ಪ್ರೀತಿ

Advertisements
Uncategorized

ನಿಮಗೆ ಗೊತ್ತೇ?.

೧.ನಾವು ವಾಹನಗಳನ್ನು ಎಡ ಬದಿಯಲ್ಲಿ ಓಡಿಸುತ್ತೇವೆ. ಆದರೆ ಅಮೇರಿಕಾದಲ್ಲಿ ಬಲ ಬದಿಯಲ್ಲಿ. ೨. ನಾವು ಬೀಗ ತೆಗೆಯಲು ಬೀಗದ ಕೈಯನ್ನು ಹಾಕುತ್ತೇವೆ. ಆದರೆ ಅಮೇರಿಕಾದಲ್ಲಿ ಬೀಗವನ್ನು ತಲೆಕೆಳಗಾಗಿ ಹಾಕುತ್ತಾರೆ. ೩. ತಾರೀಖು ಸೂಚಿಸಲು ನಾವು ಮೊದಲು ದಿನ, ತಿಂಗಳು, ಅನಂತರ ವರ್ಷವನ್ನುಬರೆಯುತ್ತೇವೆ. ಆದರೆ ಅಮೆರಿಕಾದಲ್ಲಿ ಮೊದಲು ತಿಂಗಳು ಆಮೇಲೆ ದಿನ ನಂತರ ವರ್ಷ ಸೂಚಿಸುವಂತೆ ತಾರೀಖು ಬರೆಯುತ್ತಾರೆ. ೩.ಅಮೆರಿಕಾದ ಕೆಲವು ಆಚರಣೆ ಗಳು: ರಾಷ್ಟ್ರೀಯ ನಗುವಿನ ವಾರ ರಾಷ್ಟ್ರೀಯ ಐಸ್ ಕ್ರೀಂ ತಿಂಗಳು. ೪. ಅಲ್ಬೇನಿಯಾ ದೇಶದಲ್ಲಿ… Continue reading ನಿಮಗೆ ಗೊತ್ತೇ?.

Uncategorized

ವಿಚಿತ್ರ ಆದರೂ ಸತ್ಯ.

೧. ಗುಜರಾತ್ ನ ರಾಜ್ ಕೋಟ್ ನಿಂದ ೭೦ ಕಿ. ಮೀ.ದೂರದಲ್ಲಿ ಚೋಟಿಲಾ ತಾಲೂಕಿನ ಸಣ್ಣ ಹಳ್ಳಿ ಯೊಂದಿದೆ. ವಿಚಿತ್ರ ವೆಂದರೆ ಈ ಹಳ್ಳಿಯಲ್ಲಿ ಆರು ಬೆರಳುಗಳ ಕೈಗಳ ಜನರು ಬಹಳಿದ್ದಾರೆ. ಅಲ್ಲಿಯ ಶಿಸಾ ಕೊಲಿಯ (Shisa Kolia ) ಎಂಬ ಜನಾಂಗದಲ್ಲಿ ಮೊದಲು ಹುಟ್ಟಿದ ಮಗು ೬ ಬೆರಳುಗಳನ್ನು ಹೊಂದಿರುತ್ತದೆಯಂತೆ. ೨. ಮಧ್ಯ ಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ಒಂದು ಹಳ್ಳಿಯಿದೆ. ಅಲ್ಲಿನ ಮಹಿಳೆಯರೆಲ್ಲ ಬಂಜೆಯರು. ಕಳೆದ ೩೨ ವರ್ಷಗಳಲ್ಲಿ ಒಂದು ಮಗುವೂ ಈ ಊರಲ್ಲಿ ಜನಿಸಿಲ್ಲವಂತೆ.… Continue reading ವಿಚಿತ್ರ ಆದರೂ ಸತ್ಯ.