Uncategorized

Do You Know?

1.Coorg is known as Kashmir of South India and The Scotland of India. 2.Anangpal Tomar II, who lived in mid eleventh century is thought to have built Lal Kot(literally Red Fort). 3.Dwi=two;pa=water.Dwipa=Island. 4.Burj Khalifa is the world's tallest tower. 5.When India was ruled by the legendary emperor Bharat, the North Indian subcontinent(included the modern nations… Continue reading Do You Know?

Advertisements
Uncategorized

ತುಳು ಗಾದೆಲು .

೧. ಗುರ್ತ ದಾಂತಿ ನಾಕ್ಳೆಡ ಪಾತೆರ್ ನಗ ಜಾಗ್ರತೆ ಬೋಡು. ೨. ಗೋಲಿ ಗೊಬ್ಬುನಗ ಸುರುವಾಯಿನ ಜೋಕ್ಲೆ ಲಡಾಯಿ ಕೇರಿನ್ ಪೋತ್ತಾಂಡ್ . ೩. ಗುಣತ ಎದುರುಡು ಕಾಸ್ ದಾಯಗ್ ಬಿಲೆ ಇಜ್ಜಿ. ೪. ಗೆಂಡದ ಕೈತಲ್ ಕಿಲೆಂಜಿ ಬರ್ಪುಜಿ. ೫. ಗೆಲ್ಲ್ ೦ದ್ ಪತ್ತಿನ ಮುಳ್ಳಾ ೦ಡ್. ೬. ಜನ ಪುತ್ತೋಳಿ .ಕೆಬಿ ಪಿತ್ತಾಲೆ. ೭. ಜ಼ನ ತೂದ್ ನುಪ್ಪು ಪಾಡ್ ;ಬಾಜನ ತೂದ್ ಭಿಕ್ಷೆ ಪಾಡ್. ೮. ಜ್ವರ ಜಪ್ಪೆರೆ ಚೌಳಿ ನೀರ್ ಡ್… Continue reading ತುಳು ಗಾದೆಲು .

Uncategorized

ಚಿಂತನ.

ಮಾತು. ನಾವು ಆಡುವ ಮಾತು ಹೀಗಿರಲಿ ಗೆಳೆಯ, ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ. ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಘಳಿಗೆಯ ಬಾಳು ಮಗ ಮಗಿಸುತಿರಲಿ. --ಚನ್ನ ವೀರ ಕಣವಿ. ಮಾತಿನಲ್ಲಿ ಹಲವಾರು ಪ್ರಕಾರ ಗಳಿವೆ. ಚುಚ್ಚು ಮಾತಿರುವಂತೆಯೇ ಮೆಚ್ಚಿನ ಮಾತೂ ಇದೆ. ಮಾತು ಘಾಸಿಗೊಳಿಸಬಲ್ಲ ಆಯುಧವೂ ಹೌದು; ಮುಲಾಮು ಸವರುವ ಔಷಧವೂ ಹೌದು. ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು. ''ಇಳೆಯಿಂದ ಮೊಳಕೆಯೊಡೆವಂದು ತಮಟೆಗಳಿಲ್ಲ। ಫಲ ಮಾಗುವಂದು ತುತ್ತೂರಿ ದನಿಯಿಲ್ಲ।। ಬೆಳಕೀವ ಸೂರ್ಯ… Continue reading ಚಿಂತನ.

Uncategorized

ನಿಮಗೆ ಗೊತ್ತೇ ?

೧,ಇಂಡೋನೇಷ್ಯಾದ ಕರೆನ್ಸಿ (currency) ರುಪಿಯಾದ ನೋಟು ಗಳಲ್ಲಿ ಗಣಪತಿ ರಾರಜಿಸುತ್ತಾನೆ. ಇಂಡೋನೇಷ್ಯಾದ ವಿಮಾನಯಾನ ಸಂಸ್ಥೆಯ ಹೆಸರು ಗರುಡ. ರಾಮಾಯಣ ಅಲ್ಲಿ ರಾಷ್ಟ್ರೀಯ ಕಾವ್ಯ. ಇಂಡೋನೇಷ್ಯ ಇರುವುದು ಹಿಂದೂ ಮಹಾ ಸಾಗರ ಮತ್ತು ಶಾಂತ ಸಾಗರಗಳ ನಡುವೆ. ೨. ಕೃಷ್ಣಾ ನದಿ ದಂಡೆಯಲ್ಲಿರುವ ಅಮರಾವತಿ (ಆಂಧ್ರ )ಒಂದು ಕಾಲದಲ್ಲಿ ಶಾತವಾಹನರು ಆಳಿದ ರಾಜ್ಯದ ರಾಜಧಾನಿಯಾಗಿತ್ತು. ೩. ಭ=ಭಾವ;ರ =ರಸ; ತ =ತಾಳ . ಭರತ =ಭಾವ, ರಸ, ತಾಳ ಗಳ ಸಂಕ್ಷಿಪ್ತ ರೂಪ. ಭರತ ನಾಟ್ಯ -ಋಷಿ ಭರತನು… Continue reading ನಿಮಗೆ ಗೊತ್ತೇ ?

Uncategorized

ಯಕ್ಷಗಾನ.

ಯಕ್ಷಗಾನ ಕಲೆಯು ಧರ್ಮ ಜಾಗೃತಿ, ಸಂಸ್ಕೃತಿ ಜಾಗೃತಿಯ ಕಲೆ. ಕರಾವಳಿ ಜಿಲ್ಲೆ ಕರ್ನಾಟಕದ ಗಂಡು ಕಲೆ. ಯಕ್ಷಗಾನದ ಮೂಲಕ ಸಂಸ್ಕೃತಿ ಪರಿಚಯದ ಜತೆ ಭಾಷಾ ಶುದ್ಧತೆ ಕಾಯ್ದು ಕೊಳ್ಳಲು ಸಾಧ್ಯ. ಪರಂಪರೆ ಅರಿವಿಗೆ ಯಕ್ಷಗಾನ ಶ್ರೇಷ್ಠ ಮಾಧ್ಯಮ. ಪುರಾಣ ವಿಷಯಗಳನ್ನು ತಿಳಿದು ಕೊಳ್ಳಲು ಹಾಗು ಪ್ರಚುರ ಪಡಿಸಲು ಯಕ್ಷಗಾನಕ್ಕಿಂತ ಶ್ರೇಷ್ಠ ಮಾಧ್ಯಮ ಬೇರಿಲ್ಲ. ಯಕ್ಷಗಾನದಲ್ಲಿ ಕಥನ,ನೃತ್ಯ , ಸಂಗೀತ ,ವೇಷ ಭೂಷಣ, ಬಣ್ಣಗಳ ಬಳಕೆ ಹೀಗೆ ವಿವಿಧ ಕಲೆಗಳಿವೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಯಕ್ಷಗಾನದ ಮಹತ್ತ್ವತಿಳಿಸುವ ಅಗತ್ಯವಿದೆ.… Continue reading ಯಕ್ಷಗಾನ.